ಚಂಗನೆ ಏರಿದ ಚಿನ್ನದ ಬೆಲೆ | ವೀಕೆಂಡ್ ನಲ್ಲಿ ಚಿನ್ನ ಖರೀದಿಗೂ ಮುನ್ನ ಈ ಸುದ್ದಿ ಓದಿ!!!

ಚಿನ್ನದ ಬೆಲೆ ನಿನ್ನೆಯಿಂದ ಏರಿಕೆ ಕಂಡು ಬಂದಿದ್ದು ಇಂದು ಕೂಡಾ ಸ್ವಲ್ಪ ದರದಲ್ಲಿ ಏರಿಕೆ ಕಂಡಿದೆ. ಇದು ಚಿನ್ನಾಭರಣಪ್ರಿಯರಿಗೆ ಸ್ವಲ್ಪ ಬೇಸರ ಮೂಡಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,778
8 ಗ್ರಾಂ – ರೂ. 38,224
10 ಗ್ರಾಂ – ರೂ.47,780
100 ಗ್ರಾಂ – ರೂ. 4,77,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,212
8 ಗ್ರಾಂ- ರೂ.41,696
10 ಗ್ರಾಂ- ರೂ.52,120
100 ಗ್ರಾಂ -ರೂ. 5,21,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,850 ( 22 ಕ್ಯಾರೆಟ್) ರೂ.52,180( 24 ಕ್ಯಾರೆಟ್)
ಮುಂಬೈ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ದೆಹಲಿ : ರೂ.47,780 ( 22 ಕ್ಯಾರೆಟ್) ರೂ.52,120( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಬೆಂಗಳೂರು : ರೂ.47,780 ( 22 ಕ್ಯಾರೆಟ್) ರೂ.52,120( 24 ಕ್ಯಾರೆಟ್)
ಹೈದರಾಬಾದ್ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಕೇರಳ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮಂಗಳೂರು : ರೂ.47,780 ( 22 ಕ್ಯಾರೆಟ್) ರೂ.52,120( 24 ಕ್ಯಾರೆಟ್)
ಮೈಸೂರು : ರೂ.47,780 ( 22 ಕ್ಯಾರೆಟ್) ರೂ.51,100( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 66
8 ಗ್ರಾಂ : ರೂ. 528
10 ಗ್ರಾಂ : ರೂ. 660
100 ಗ್ರಾಂ : ರೂ.6,600
1 ಕೆಜಿ : ರೂ. 66,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 61,500 ರೂ, ಚೆನ್ನೈ- 66,000 ರೂ ದೆಹಲಿ- 61,500 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 61,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಯಷ್ಟೇ ಸ್ಥಿರತೆ ಕಂಡುಬಂದಿದೆ

Leave A Reply

Your email address will not be published.