WhatsApp ಗ್ರೂಪ್ ಕಾಲ್‌ನಲ್ಲಿ ಬಂತು ಅಚ್ಚರಿಯ ಬೆಳವಣಿಗೆ : ನೀವು ಗಮನಿಸಿದ್ರಾ?

Share the Articleಪ್ರಸಿದ್ಧ ಮೆಸೆಂಜರ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಹೊಸ ಅಪ್ಡೇಟ್‌ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರುಪ್ ಕಾಲ್ ಗಳಲ್ಲಿ ಹೋಸ್ಟ್ ಆಗಿರುವವರು ಇತರರನ್ನು ಮ್ಯೂಟ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇತ್ತೀಚೆಗಷ್ಟೇ ಗ್ರೂಪ್ ಕಾಲ್ ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ವಾಟ್ಸಾಪ್ ಏರಿಕೆ ಮಾಡಿತ್ತು. ಆದರೆ ಕೆಲವು ಫೀಚರ್‌ಗಳು ಇದರಲ್ಲಿ ಮಿಸ್ ಆಗಿದ್ದವು. ಈಗ ಹೊಸ ಅಪ್ಡೇಟ್ ನಲ್ಲಿ ಹೋಸ್ಟ್ ಆದವರಿಗೆ ಇತರ ಪಾರ್ಟಿಸಿಪಂಟ್ಸ್ ಗಳನ್ನು ಮ್ಯೂಟ್ ಮಾಡುವ ಅವಕಾಶ ಕಲ್ಪಿಸಲಾಗಿದ್ದು … Continue reading WhatsApp ಗ್ರೂಪ್ ಕಾಲ್‌ನಲ್ಲಿ ಬಂತು ಅಚ್ಚರಿಯ ಬೆಳವಣಿಗೆ : ನೀವು ಗಮನಿಸಿದ್ರಾ?