ನಿನ್ನಿಕಲ್ಲು-ಪುಯಿಲ ರಸ್ತೆಬದಿಯ ಸ್ವಚ್ಛತೆ!!ಪಂಚಾಯತ್ ಅಧ್ಯಕ್ಷರ ಸಹಿತ ಗ್ರಾಮಸ್ಥರು ಭಾಗಿ

ಬಂದಾರು:‌ಜೂ 16
ಬಂದಾರು ಗ್ರಾಮದ ಮೈರೋಳ್ತಡ್ಕ ವಾರ್ಡಿನ ನಿನ್ನಿಕಲ್ಲು-ಪುಯಿಲ ರಸ್ತೆಯ ಇಕ್ಕೆಲಗಳಲ್ಲಿದ್ದ ಕಸಕಡ್ಡಿ,ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆಗೆದು ರಸ್ತೆ ಬದಿಯಲ್ಲಿರುವ ಕಣಿಗಳನ್ನ ಸ್ಚಚ್ಚ ಮಾಡುವುದರ ಮೂಲಕ ಆ ಭಾಗದ ನಾಗರಿಕೆಲ್ಲರ ಸಮ್ಮುಖದಲ್ಲಿ ರಸ್ತೆಯ ಸ್ವಚ್ಛತಾ ಕಾರ್ಯ ನಡೆಯಿತು.

ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ. ಕೆ.ಗೌಡ,ಗ್ರಾ .ಪಂ.ಸದಸ್ಯರಾದ ಶ್ರೀ ದಿನೇಶ್ ಗೌಡ ಖಂಡಿಗ‌ ಸೂಕ್ತ ಸಮಯದಲ್ಲಿ ಸ್ಥಳಕ್ಕೆ ಬೇಟಿ ನೀಡಿದರು.


Ad Widget

Ad Widget

Ad Widget

Ad Widget

Ad Widget

Ad Widget

ಶ್ರಮದಾನದಲ್ಲಿ
ಸುಂದರ ಗೌಡ ನಿನ್ನಿಕಲ್ಲು,ಜನಾರ್ದನ ಗೌಡ ಪುಯಿಲ,ಗುರುಪ್ರಸಾದ್ ಗೌಡ ನಿನ್ನಿಕಲ್ಲು,ನೋಣಯ್ಯ ಗೌಡ ನಿನ್ನಿಕಲ್ಲು,ರುಕ್ಮಯ್ಯ ಗೌಡ ನಿನ್ನಿಕಲ್ಲು, ಶ್ರೀಮತಿ ಪದ್ಮಶ್ರೀ ನಾವುಳೆ,ದಯಾನಂದ ಗೌಡ ಪುಯಿಲ,ಕೇಶವ ಗೌಡ ಪುಯಿಲ,ಚಂದ್ರಹಾಸ ಗೌಡ ಪುಯಿಲ,ಡೊಂಬಯ್ಯ ಗೌಡ ಪುಯಿಲ, ರಾಮಣ್ಣ ಗೌಡ ನಿನ್ನಿಕಲ್ಲು,ನೀಲಯ್ಯ ಗೌಡ ನಿನ್ನಿಕಲ್ಲು,ಫ್ರಾನ್ಸಿಸ್ ಬಟಾರಿ ಹಾಗೂ ಗಣೇಶ್ ಗೌಡ ಪುಯಿಲ ಇವರು ಕಳೆ ತೆಗೆಯುವ ಮೀಷನ್ ಜೊತೆ ತಾವು ಶ್ರಮದಾನದಲ್ಲಿ ಸಹರಿಸಿದರು.

error: Content is protected !!
Scroll to Top
%d bloggers like this: