ಎಚ್‌ಐವಿ-ಏಡ್ಸ್‌ ಕಾಯಿಲೆಗೆ ದೊರೆತ ಲಸಿಕೆ

ಎಚ್‌ಐವಿ-ಏಡ್ಸ್‌ ಕಾಯಿಲೆಯನ್ನು ಗುಣಪಡಿಸಲು ಇದೀಗ ಇಸ್ರೇಲ್‌ನ ವಿಜ್ಞಾನಿಗಳು ಹೊಸದೊಂದು ಲಸಿಕೆ ಕಂಡು ಹಿಡಿದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ಲಸಿಕೆಯು ಕೇವಲ ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾಗದೆ, ಕ್ಯಾನ್ಸರ್‌ನಂತಹ ಕೆಲವು ದೊಡ್ಡ ಕಾಯಿಲೆ ಗಳಿಗೂ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೂ ಪರಿಣಾಮಕಾರಿ ಎಂದು ನೇಚರ್‌ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

ಮನುಷ್ಯನ ಮೂಳೆಗಳಲ್ಲಿರುವ ಅಸ್ಥಿಮಜ್ಜೆಯೊಳಗಿನ “ಟೈಪ್‌-ಬಿ’ ಬಿಳಿರಕ್ತಕಣಗಳನ್ನು ಮಾರ್ಪಾಟುಗೊಳಿಸಿ, ಎಚ್‌ಐವಿ ವೈರಾಣುಗಳು ದೇಹ ಪ್ರವೇಶಿಸುವುದಕ್ಕೆ ತಡೆಯೊಡ್ಡುವಂಥ ಪ್ರತಿಕಾಯಗಳನ್ನು ಸೃಷ್ಟಿಸಿ, ಈ ಲಸಿಕೆಯನ್ನು ತಯಾರಿಸಲಾಗಿದೆ. ಈ ಕುರಿತ ವರದಿಯನ್ನು ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ “ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

error: Content is protected !!
Scroll to Top
%d bloggers like this: