ಬಿಹಾರದ ಕತಿಹಾರ್‌ನ ಮೊಹಮ್ಮದ್ ರಫೀಕ್ ಅದ್ನಾನ್ ತನ್ನ ತೂಕದ ಕಾರಣದಿಂದ ಸುದ್ದಿಯಲ್ಲಿದ್ದಾನೆ. ಆತ ಬರೋಬ್ಬರಿ 200 ಕೆಜಿ ತೂಗುತ್ತಿದ್ದು, ಆ ತೂಕವನ್ನು ಭರಿಸಲು ಆತ ದಿನದ ಮೂರು ಹೊತ್ತೂ ಊಟಕ್ಕೆ ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕೃಷಿ ಕುಟುಂಬದಲ್ಲಿ ಹುಟ್ಟಿದ ರಫಿಗೆ ತಿನ್ನುವುದು ಒಂದು ಖಯಾಲಿ ಮತ್ತು ಅದು ಕಾಯಿಲೆ ಕೂಡಾ ಹೌದು! ದಿನಕ್ಕೆ 3 ಹೊತ್ತು ತಿನ್ನುವ ರಫೀಕ್ ನ ಡಯಟ್ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಕಾಲಗಲಿಸಿ, ಹೊಟ್ಟೆ ಹರವಿ ಕೂತರೆ ಒಂದು ದೊಡ್ಡ ಸೋಫಾದ … Continue reading ತೂಕ 200 ಕೆಜಿ; 80 ರೊಟ್ಟಿ, 3 ಕೆಜಿ ಅಕ್ಕಿ, 2 ಕೆಜಿ ಮಟನ್, 2 ಲೀ ಹಾಲು ಆತನ ಸಿಂಪಲ್ ಮೀಲ್ಸ್ !| ತನಗೆ ಅಡುಗೆ ಮಾಡಿ ಹಾಕಲೆಂದೇ ಇನ್ನೊಂದು ಮದ್ವೆ ಆದ ಭೀಮಕಾಯ !!
Copy and paste this URL into your WordPress site to embed
Copy and paste this code into your site to embed