ಸ್ತನ ಪ್ರದರ್ಶನ ಮಾಡಿದ ಚಿಯರ್ ಗರ್ಲ್ ! ನಂತರ ಆದದ್ದೇನು ?

ಪಂದ್ಯ ಒಂದರ ಸಂದರ್ಭದಲ್ಲಿ, ಚಿಯರ್ ಗರ್ಲ್ ಒಬ್ಬಳು ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಚಿಮ್ಮಿಸಿ ತೋರಿಸಿದ ಅಸಹ್ಯಕರ ಪ್ರಕರಣ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ ಈ ಸ್ತನ ಪ್ರದರ್ಶನ ನಡೆದಿದೆ. ಪಂದ್ಯ ನೋಡುತ್ತಿದ್ದ ಜನರ ಗಮನ ಪೂರ್ತಿ ತನ್ನೆಡೆಗೆ ಸೆಳೆದಿದ್ದಳು ಆಕೆ.

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ಒಬ್ಬಳು ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಚಿಮ್ಮಿಸಲು ಹೋದ ಪ್ರಸಂಗ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ವಿಡಿಯೋದಲ್ಲಿ ಬ್ಯಾಕ್‌ಲೆಸ್ ನೀಲಿ ಜಂಪ್‌ಸೂಟ್ ಧರಿಸಿದ್ದವಳು ಮುಂದಿನ ಸಾಲಿನಲ್ಲಿ ನಿಂತು ಸಾರ್ವಜನಿಕವಾಗಿ ಪದೇ ಪದೇ ಎದೆಯನ್ನು ಬಹಿರಂಗಪಡಿಸುತ್ತಾ ನೃತ್ಯ ಮಾಡುತ್ತಿದ್ದಳು. ಆದರೆ ಅವಳ ಗಮನವೆಲ್ಲ ಅನ್ ಸೈಜ್ಡ್ ಮೊಲೆಗಳನ್ನು ಕುಲುಕಿ ಪ್ರೇಕ್ಷಕರನ್ನು ಆಕರ್ಷಿವುದೇ ಆಗಿತ್ತು. ಆದರೆ ಆಕೆಯ ಈ ಕೃತ್ಯಕ್ಕೆ ಕೆಲವು ಪ್ರೇಕ್ಷಕರು ವಿರೋಧಿಸಿದ ನಂತರ ಭದ್ರತಾ ಸಿಬ್ಬಂದಿ ಆಕೆ ಬಳಿಗೆ ಬಂದರು.

ಆಕೆಯು ಸ್ತನಗಳನ್ನು ತೋರಿಸುವ, ಹಾಗೆ ತೋರಿಸಲು ಪದೇ ಪದೇ ಡ್ರೆಸ್ ಅನ್ನು ಆಚೀಚೆ ಮಾಡುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಕುಡಿದ ಅಮಲಿನಲ್ಲಿದ್ದು ಅಲ್ಲಿ ಕುಣಿಯುತ್ತಿದ್ದಳಂತೆ. ಸ್ಟೇಡಿಯಂ ಗೆ ಬರುವ ಮೊದಲೇ ಚಿಯರ್ಸ್ ಎಂದು ಹೀರಿಕೊಂಡು ಬಂದ ಆಕೆ ಚೀರ್ ಗರ್ಲ್ ಆಗಿ ಕುಣಿಯಲು ಶುರುಮಾಡಿದ್ದಳು. ಕುಡಿದು ಬಂದದ್ದಲ್ಲದೆ ಅಶ್ಲೀಲವಾಗಿ ನೃತ್ಯ ಮಾಡಿ ಸ್ತನ ಪ್ರದರ್ಶನ ಮಾಡಿದ ಕಾರಣ ಅಲ್ಲಿನ ಗಾರ್ಡ್‌ಗಳು ಆಕೆಯನ್ನು ಬಲವಂತವಾಗಿ ಸ್ಟೇಡಿಯಂ‌ನಿಂದ ಹೊರಕ್ಕೆ ಹಾಕಿದ್ದಾರೆ.

error: Content is protected !!
Scroll to Top
%d bloggers like this: