ಗೂಗಲ್ ಮ್ಯಾಪ್ ನಲ್ಲಿ ಈ ಹೊಸ ಫೀಚರ್

ಗೂಗಲ್ ಮ್ಯಾಪ್ ಖಾತೆಗೆ ಮತ್ತೊಂದು ಹೊಸ ಅಪ್ಡೇಟ್ ಸೇರ್ಪಡೆಯಾಗಿದೆ. ಅದುವೆ ವಾಯು ಗುಣಮಟ್ಟ ಸೂಚ್ಯಂಕ (AQI). ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು.

ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು.  ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಈಒಎಸ್ ಬಳಕೆದಾರರಿಗೆ ಲಭ್ಯವುದೆ. ಸದ್ಯಕ್ಕೆ ಯುಎಸ್​ನಲ್ಲಿ ಈ ಆಯ್ಕೆಯನ್ನು ನೀಡಲಾಗಿದ್ದು ಸದ್ಯದಲ್ಲೇ ವಿಶ್ವದ ಎಲ್ಲ ಬಳಕೆದಾರರಿಗೆ ಸಿಗಲಿದೆ‌.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ವಾಯು ಗುಣಮಟ್ಟ ಸೂಚ್ಯಂಕ ನೋಡುವುದು ಹೇಗೆ?:

• ಗೂಗಲ್ ಮ್ಯಾಪ್ ತೆರೆಯಿರಿ.

• ಮಧ್ಯದ ಬಲಭಾಗದಲ್ಲಿರುವ ಬಾಕ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.

• ಏರ್ ಕ್ವಾಲಿಟಿ ಆಯ್ಕೆಯನ್ನು ಒತ್ತಿರಿ ಆಗ ಮ್ಯಾಪ್​​ನಲ್ಲಿರುವ ಫೀಚರ್ ಬದಲಾಗುತ್ತದೆ.

• ಈಗ AQI ಬಬಲ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಥಳದ ಗಾಳಿಯ ಗುಣಮಟ್ಟದ ಡೇಟಾವನ್ನು ಪಡೆಯಿರಿ.

error: Content is protected !!
Scroll to Top
%d bloggers like this: