ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿ ಗಮನಿಸಿ

ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಿದೆ. ಆ ಬಳಿಕ ಕೆಲವೆಡೆ ಪೈಸೆ ಲೆಕ್ಕದಲ್ಲಿ ಮತ್ತೆ ಬೆಲೆ ಏರಿಳಿಕೆ ಆಗುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಈ ಕೆಳಗೆ ನೀಡಲಾಗಿದೆ.

ಇಂದು ಜೂನ್ 12 ಭಾನುವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94 ಮತ್ತು ಡೀಸೆಲ್ 87.89 ರೂಪಾಯಿ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ ಇದ ಲೀಟರ್ ಡೀಸೆಲ್ ಬೆಲೆ 89.62 ರೂಪಾಯಿ ಇದೆ. ಹಾಗಾಗಿ ನಿನ್ನೆಯ ದರವೇ ಇಂದು ಕೂಡ ಅನೇಕ ನಗರಗಳಲ್ಲಿ ಮುಂದುವರಿದಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್,
ಡೀಸೆಲ್ ಬೆಲೆ ಹೀಗಿದೆ!

ರಾಷ್ಟ್ರ ರಾಜಧಾನಿ ಹೊಸದಿಲ್ಲಿ
ಪೆಟ್ರೋಲ್: ರೂ.96.72, ಡೀಸೆಲ್: ರೂ.89.62

ಪಶ್ಚಿಮ ಬಂಗಾಳದ ಕೋಲ್ಕೆತ್ತಾ
ಪೆಟ್ರೋಲ್ : ‍ರೂ.106.03, ಡೀಸೆಲ್ : ‍ರೂ.92.76

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್ ರೂ.111.35, ಡೀಸೆಲ್ ರೂ.97.28

ತಮಿಳುನಾಡು ರಾಜಧಾನಿ ಚೆನ್ನೈ : ಪೆಟ್ರೋಲ್ : ರೂ.102.63, ಡೀಸೆಲ್: ರೂ.94.24

ಸಿಲಿಕಾನ್ ಸಿಟಿ ಬೆಂಗಳೂರು : ಪೆಟ್ರೋಲ್: ರೂ. 101.94, ಡೀಸೆಲ್: ರೂ.87.89

ಕಡಲ ನಗರಿ ದಕ್ಷಿಣ ಕನ್ನಡ : ಪೆಟ್ರೋಲ್ 101.21, ಡೀಸೆಲ್: ರೂ.87.20

ಧಾರವಾಡ: ಪೆಟ್ರೋಲ್ ರೂ.101.69, ಡೀಸೆಲ್ ರೂ. 87.68

Leave A Reply

Your email address will not be published.