ಕಚೇರಿಯಲ್ಲಿ ಹಸ್ತ ಮೈಥುನದ ಬ್ರೇಕ್ ನೀಡುತ್ತಿದ್ದಾಳೆ ಈ ಲೇಡಿ ಬಾಸ್ !

ಇದೀಗ ಇಲ್ಲೊಂದು ಕಚೇರಿಯಲ್ಲಿ ನೀವು ಕಂಡು ಕೇಳರಿಯದ ರೀತಿಯ ಆಫೀಸ್ ಬ್ರೇಕ್ ಕೊಡಲಾಗುತ್ತಿದೆ.ಆಫೀಸುಗಳಲ್ಲಿ ಯಾವಾಗೆಲ್ಲ ವಿರಾಮ ಸಿಗುತ್ತೆ ಅಂತ ಎಲ್ಲರಿಗೂ ಗೊತ್ತು. ಬೆಳಗ್ಗೆ ಹತ್ತು ಹನ್ನೊಂದರ ಮಧ್ಯೆ ಟೀ ಬ್ರೇಕ್, ಮಧ್ಯಾಹ್ನ ಲಂಚ್ ಬ್ರೇಕ್, ಸಂಜೆ ಮತ್ತೊಮ್ಮೆ ಟೀ- ಕಾಫಿ ಬ್ರೇಕ್, ಇವು ಸಾಮಾನ್ಯವಾಗಿ ಕಂಡುಬರುವ ಆಫೀಸಿನ ಕೆಲಸದ ಸಮಯದ ಮಧ್ಯದ ವಿರಾಮಗಳು. ಕೆಲವೊಂದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಿಮ್ ಮಾಡೋದಕ್ಕೂ ವಿರಾಮ ಇರುತ್ತದೆ. ನಮ್ಮಲ್ಲಿ ಕೂಡಾ ಹಲವು ಕಡೆ ಆಟ ಆಡಲು ವಾರಕ್ಕೊಮ್ಮೆ ಅಥವಾ ಎರಡು ಸಲ … Continue reading ಕಚೇರಿಯಲ್ಲಿ ಹಸ್ತ ಮೈಥುನದ ಬ್ರೇಕ್ ನೀಡುತ್ತಿದ್ದಾಳೆ ಈ ಲೇಡಿ ಬಾಸ್ !