Daily Archives

June 8, 2022

ಅದ್ಧೂರಿಯಾಗಿ ನೆರವೇರಿತು ಗೌಡ್ರ ಮರಿ ಮೊಮ್ಮಗನ ನಾಮಕರಣ ಶಾಸ್ತ್ರ !! | ಕುಮಾರಸ್ವಾಮಿ ಮೊಮ್ಮಗನ ಹೆಸರೇನು ಗೊತ್ತಾ??

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಅದ್ದೂರಿಯಾಗಿ ನೆರವೇರಿದ್ದು, ದೇವೇಗೌಡರ ಮರಿಮೊಮ್ಮಗನ ಹೆಸರು ಏನಿರಬಹುದು? ಎಂದು ಕುತೂಹಲದಿಂದ ಕಾದಿದ್ದ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ.ಸ್ಯಾಂಡಲ್​ವುಡ್ ನಟ ಹಾಗೂ ರಾಜಕಾರಣಿ ನಿಖಿಲ್​ ಕುಮಾರಸ್ವಾಮಿ ಹಾಗೂ

ಮಂಕಿಪಾಕ್ಸ್ ಆತಂಕ ರಾಜ್ಯಾದ್ಯಂತ ಈ ನಿಯಮ ಜಾರಿಗೆ ತಂದ ಆರೋಗ್ಯ ಸಚಿವ

ವಿಶ್ವದಾದ್ಯಂತ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಸುತ್ತೋಲೆ ಹೊರಡಿಸಿ ರಾಜ್ಯದಲ್ಲಿ ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಮಂಗಳವಾರ

ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್!!

ನೂಪುರ್ ಶರ್ಮಾ ಟಿವಿಯೊಂದರ ಚರ್ಚೆಯಲ್ಲಿ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿಯ ವಿರುದ್ಧ ಟೀಕೆಯ ಮಹಾಪೂರವೇ ಹರಿದು ಬಂದಿತ್ತು. ಅವರ ಹೇಳಿಕೆಯಿಂದ ದೇಶಕ್ಕೆ, ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸುವುದಕ್ಕಾಗಿ ನೂಪುರ್ ಅವರನ್ನು ವಕ್ತಾರೆ

ಮಂಗಳೂರು : ಯುವತಿಗೆ ಬಸ್ಸಿನಲ್ಲಿ ಮುಸ್ಲಿಂ ಯುವಕನಿಂದ ಲೈಂಗಿಕ ಕಿರುಕುಳ, ದೂರು ದಾಖಲು ಯುವಕ ಅರೆಸ್ಟ್ !

ಮಂಗಳೂರು : ಯುವತಿಯರಿಗೆ ಇತ್ತೀಚಿನ ಕಾಲದಲ್ಲಿ ಬಸ್ ಪ್ರಯಾಣ ಅಷ್ಟೊಂದು ಯೋಗ್ಯವಲ್ಲ ಎಂದು ಕಾಣುತ್ತದೆ. ಪ್ರಯಾಣದ ಸಂದರ್ಭದಲ್ಲಿ ಮಹಿಳಾ ಸೇಫ್ಟಿ ಬಗ್ಗೆ ಎಷ್ಟೇ ಕಾಳಜಿ ತಗೊಂಡರೂ ಹೆಣ್ಣು ಮಕ್ಕಳಿಗೆ ಮಾತ್ರ ಕಿರುಕುಳ ತಪ್ಪಿದ್ದಲ್ಲ. ಈಗ ಅಂತಹುದೇ ಘಟನೆಯೊಂದು ಬಸ್ಸಿನಲ್ಲಿ ನಡೆದಿದೆ.

ದೇಶದ ಲಕ್ಷಾಂತರ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ !!

ಲಕ್ಷಾಂತರ ರೈತರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಖಾರಿಫ್ ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಬುಧವಾರ ನಡೆದ ಮೋದಿ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆ.

ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ನಾಯಕಿ ” ಮಿಥಾಲಿ ರಾಜ್” !

ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.ಮಹಿಳಾ ಕ್ರಿಕಟ್‌ನ ಪ್ರತಿಭೆ ಮತ್ತು ಭಾರತದಲ್ಲಿ ಸಾವಿರಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿರುವ ಮಿಥಾಲಿ ರಾಜ್ ಕ್ರಿಕೆಟ್‌ಗೆ ನಿವೃತ್ತಿ

ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ !! | ಬೆಂಕಿಯ ಕೆನ್ನಾಲಿಗೆಗೆ 90 ವಾಹನಗಳು ಸುಟ್ಟು ಭಸ್ಮ

ಮೆಟ್ರೊ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 90 ಎಲೆಕ್ಟ್ರಿಕ್ ವಾಹನಗಳು ಹೊತ್ತಿ ಉರಿದ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ.ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜಾಮಿಯ ನಗರದ ಟಿಕೋನಾ

ಇನ್ನು ಮುಂದೆ ಮೊಬೈಲ್, ಲ್ಯಾಪ್ ಟಾಪ್, ಕ್ಯಾಮೆರಾ ಎಲ್ಲದಕ್ಕೂ ಒಂದೇ ಚಾರ್ಜರ್ !!

ಇಷ್ಟು ದಿನ ನಾವು ಬಳಸುತ್ತಿದ್ದ ಮೊಬೈಲ್, ಲ್ಯಾಪ್ ಟಾಪ್ ಹೀಗೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇರೆ ಬೇರೆ ರೀತಿಯ ಚಾರ್ಜರ್ ಗಳು ಇರುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್,

‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!

ಪಬ್​ಜಿ ಆಟದ ಹುಚ್ಚಿನಿಂದ ಅದೆಷ್ಟೋ ಜನರ ಪ್ರಾಣವೇ ಹೋಗಿದೆ. ಇತ್ತೀಚೆಗೆ ಅಂತೂ ಪೋಷಕರು ಈ ಆನ್ಲೈನ್ ಗೇಮ್ ಗೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಕೊಳ್ಳುವಂತಹ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಎಂಬಂತೆ ಪಬ್ ಜಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ.ಹೌದು. 16 ವರ್ಷದ ಈ ಬಾಲಕ

ರಾಜ್ಯದಲ್ಲೊಂದು ಭೀಭತ್ಸ್ಯ ಘಟನೆ | ದೇಹ ಎರಡು ಕಟ್ ಮಾಡಿದ ಮಹಿಳೆಯರ ಶವ ಪತ್ತೆ | ಬೆಚ್ಚಿಬಿದ್ದ ಜನತೆ

ಮಂಡ್ಯ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರಿಬ್ಬರ ಅರ್ಧ ಕತ್ತರಿಸಿದ ಮೃತದೇಹಗಳು ಜಿಲ್ಲೆಯ ಬೇರೆ ಬೇರೆ ಕಡೆ ಪತ್ತೆಯಾಗಿದೆ.ಇಬ್ಬರು ಮಹಿಳೆಯರನ್ನು ಒಂದೇ ರೀತಿ ಹತ್ಯೆ ಮಾಡಲಾಗಿದೆ. ತಲೆ, ಎದೆ, ಕೈಗಳು ಇಲ್ಲದೆ ಹೊಟ್ಟೆಯಿಂದ ಕೆಳ ಭಾಗ ಮಾತ್ರ