Daily Archives

June 4, 2022

ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ | 8 ಮಂದಿ ದುರ್ಮರಣ, 15ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯ ಬಾಯ್ಲರ್‌ನಲ್ಲಿ ಸ್ಫೋಟ ಸಂಭವಿಸಿದ್ದು, 8 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅಗ್ನಿಯ

ಪ್ರೀತಿಸಿ ಮದುವೆಯಾದ ನವವಿವಾಹಿತೆ ನೇಣಿಗೆ ಶರಣು !!!

ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾದ ವಿವಾಹಿತೆಯೋರ್ವಳು ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಿನ್ನೆ ಚಿಕ್ಕಬಳ್ಳಾಪುರ ನಗರದ ಶೆಟ್ಟಳ್ಳಿ ಬಡಾವಣೆಯಲ್ಲಿ ನಡೆದಿದೆ.ಅನುಷಾ (21) ಎಂಬಾಕೆಯೇ ಮೃತ ದುರ್ದೈವಿ.ಮೃತ ಅನುಷಾ ಹಾಗೂ ಅಭಿಲಾಷ್ ಎಂಬಾತ

ಹುಕ್ಕೇರಿ : ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆಯ ಸಂಭ್ರಮ

ಹುಕ್ಕೇರಿ : ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು. ಈ ವಿಶಿಷ್ಟ ದಿನಾಚರಣೆಯನ್ನು ಶ್ರೀ ಬೀರೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಅನುದಾನಿತ ಶಾಲೆ ಎಲಿಮುನ್ನೋಳಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಮಲ್ಲಿಕಾರ್ಜುನ ಮರಡಿ ಪರಿಸರ

ಪುತ್ತೂರು : ಕಾರ್ತಿಕ್ ಮೇರ್ಲ ಕೊಲೆಯ ಪ್ರಮುಖ ಆರೋಪಿ ಚರಣ್ ನನ್ನು ಹಾಡಹಗಲೇ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳು !!!

ಪುತ್ತೂರು : ಹಿಂದೂ ಜಾಗರಣೆ ವೇದಿಕೆಯ ಕಾರ್ಯದರ್ಶಿಯಾಗಿದ್ದ, ಕಾರ್ತಿಕ್ ಮೇರ್ಲ ಎಂಬವರ ಹತ್ಯೆಯ ಆರೋಪಿಯೋರ್ವನನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಘಟನೆಯೊಂದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ನಡೆದಿದೆ.ಪುತ್ತೂರು

ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಬೈಕ್

ಕೇರಳ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ.ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ವಿಷ್ಣುಪ್ರಸಾದ್ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ

20 ವರ್ಷಗಳ ಬಳಿಕ ರಾಜಬೀದಿಯಲ್ಲಿ ರಾರಾಜಿಸಿದ ಬರೋಬ್ಬರಿ 260 ವರ್ಷ ಹಳೆಯ ಚಿನ್ನದ ರಥ !! | ಈ ಗೋಲ್ಡನ್ ರಥದ ವಿಶೇಷತೆ…

ಬ್ರಿಟನ್ ರಾಣಿ ಎಲಿಜಬೆತ್ ಎಲ್ಲರಿಗೂ ತಿಳಿದೇ ಇದೆ. ಇದೀಗ ರಾಣಿಯ 70 ವರ್ಷಗಳ ಆಳ್ವಿಕೆ ಪೂರ್ಣಗೊಂಡ ಪ್ರಯುಕ್ತ ಇಡೀ ಬ್ರಿಟನ್ ಈ ವಿಶೇಷ ಸಂದರ್ಭದ ಆಚರಣೆಯಲ್ಲಿ ಮುಳುಗಿದೆ. ಈ ವಿಜೃಂಭಣೆಯ ಸಮಾರಂಭದ ಪ್ರಯುಕ್ತ ಬ್ರಿಟನ್‌ನ ಬೀದಿಗಳಲ್ಲಿ ಒಂದು ಚಿನ್ನದ ರಥವನ್ನು ಓಡಿಸಲಾಗಿತ್ತು. ಇದನ್ನು ಕಂಡ ಜನರು

ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ಇದೆಂತಹಾ ಕ್ರೌರ್ಯ? ಹೆಣ್ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ, ತಾಯಿಗೆ ಎಂಥ ಶಿಕ್ಷೆ?

ಸಮಾಜದಲ್ಲಿ ಗಂಡು ಮಕ್ಕಳಿಗಿರುವಷ್ಟು ಪ್ರಾಶಸ್ತ್ಯ ಬಹುಶಃ ಯಾರಿಗೂ ಇಲ್ಲ ಅನ್ಸುತ್ತೆ. ಸಮಾಜ ಎಷ್ಟೇ ಮುಂದುವರಿದರೂ ಗಂಡು ಹೆಣ್ಣೆಂಬ ಭೇಧ ಮಾತ್ರ ಹೋಗಿಲ್ಲ ಅಂತಾನೇ ಹೇಳಬಹುದು. ಗಂಡು ಮಗುವಿನ ಮೇಲೆ ಜನರ ವ್ಯಾಮೋಹ ತೀವ್ರವಾಗುತ್ತಲೇ ಇದೆ. ಇದರ ಪರಿಣಾಮ ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳು

ನಾನು ಸಾಕ್ಷಾತ್ ಪಾರ್ವತಿ ದೇವಿಯ ಅವತಾರ, ಶಿವನನ್ನು ಮದುವೆಯಾಗಲು ಬಂದಿದ್ದೇನೆ | ಗಡಿಯಲ್ಲಿ ಮಹಿಳೆಯಿಂದ ವಿಚಿತ್ರ…

ಭಾರತದ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹಠ ಹಿಡಿದು ಕುಳಿತಿರುವ ವಿಚಿತ್ರ ಘಟನೆ

ಕಡಬದಲ್ಲಿ ಕಾರ್ಯಚರಿಸುತ್ತಿದೆ ನೂರು ರೂಪಾಯಿ ಜೆರಾಕ್ಸ್ ನೋಟುಗಳು.. ಗ್ರಾಹಕರೇ ಎಚ್ಚರ..!

ಕಡಬ: ಕಡಬದ ಕೋಡಿಂಬಾಳದ ಚಿಕ್ಕನ್ ಸೆಂಟರ್ ಒಂದರಿಂದ ಜೆರಾಕ್ಸ್ 100 ನೋಟ್ ಒಂದು ಚಿಕ್ಕನ್ ಖರೀದಿಸಲು ಬಂದ ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕರು ವರ್ತಕರು ಎಚ್ಚರ ವಹಿಸಬೇಕಿದೆ.ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕ್ಕನ್ ಸೆಂಟರಿನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ

ಸಿಎಂ ಯೋಗಿಯ ಬಿಗ್ ಘೋಷಣೆ, ಅಕ್ಷಯ್ ಕುಮಾರ್ ನಟನೆಯ ಸಿನಿಮಾ ” ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ” ತೆರಿಗೆ…

ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಫಿಲ್ಮ್ ಜೂನ್ 3 ರಂದು ಚಿತ್ರಮಂದಿರಗಳಲ್ಲಿಬಿಡುಗಡೆಯಾಗಿದೆ. ಈ ಸಮಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಲನಚಿತ್ರ ನಟ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್ ಫಿಲ್ಮನ್ನು ತೆರಿಗೆ ಮುಕ್ತಗೊಳಿಸುವುದಾಗಿ