ಬೆಳ್ತಂಗಡಿ: ಹಿಂದೂ ಯುವತಿಯೊಂದಿಗೆ “ಮೈ ಗರ್ಲ್” ಎಂದು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ ಉಜಿರೆಯ‌ ಮುಸ್ಲಿಂ ಯುವಕ

ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಇತ್ತೀಚೆಗಷ್ಟೇ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಲವ್ ಜಿಹಾದ್ ಪ್ರಕರಣ ಮಾಸುವ ಮುನ್ನವೇ ಉಜಿರೆಯ ಮುಸ್ಲಿಂ ಯುವಕ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ಫೋಟೋವನ್ನು ವೈರಲ್ ಆಗಿದೆ.

ಉಜಿರೆಯ ಬಾತಿಷ್ ಎಂಬ ಜಿಹಾದಿಯ ಬಣ್ಣ ಇದೀಗ ಬಯಲಾಗಿದೆ. ಯುವಕ ಮೂಲತಃ ಉಜಿರೆಯಲ್ಲಿ ತಾಜ್ ಎಂಬ ಹೋಟೆಲ್ ಹೊಂದಿದ್ದು, ದಿನವಿಡೀ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಇಂತಹ ಸೋಶಿಯಲ್ ಮೀಡಿಯಾದಲ್ಲಿ ಇರುವ ಹಿಂದೂ ಹೆಣ್ಣು ಮಕ್ಕಳಿಗೆ ಸಂದೇಶವನ್ನು ರವಾನಿಸಿ ಬುಟ್ಟಿಗೆ ಹಾಕಿಕೊಳ್ಳುವ ನೀಚ ಬುದ್ಧಿಯನ್ನು ಹೊಂದಿರುವ ಇವನು ಮುಸ್ಲಿಂ ಧರ್ಮಕ್ಕೆ ಕಳಂಕವನ್ನು ತಂದಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ಮೈಸೂರು ಹುಡುಗಿಯೊಂದಿಗೆ ಇರುವ ಫೋಟೋ ಇದೀಗ ವೈರಲ್ ಆಗಿದ್ದು, ಆಕೆಯೊಂದಿಗೆ ಇರುವ ಫೋಟೋ ಹಳೆಯ ಫೋಟೋ ಎಂದು ಯುವಕ ಉತ್ತರಿಸಿದ್ದಾನೆ. ಅದೇನೇ ಆಗಲಿ ಅನ್ಯಮತೀಯರು ಹಿಂದೂ ಯುವತಿಯರೊಂದಿಗೆ ಸುತ್ತಾಡುವುದು ತಾಲೂಕಿನ ಹಿಂದೂ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ .

ಇದೀಗ ಈತ ಕಣ್ಮರೆಯಾಗಿದ್ದು, ಇವನು ಉಜಿರೆಯ ಅನೇಕ ಹಿಂದೂ ಯುವಕರಿಗೆ ಕರೆ ಮಾಡಿ ತಪ್ಪನ್ನು ಒಪ್ಪಿಕೊಂಡು, ಈ ಫೋಟೋ ಈ ವರ್ಷದ್ದು ಅಲ್ಲ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಅದೇನೇ ಆಗಲಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕಾದ ಪರಿಸ್ಥಿತಿಯಲ್ಲಿ ಇದ್ದಾನೆ.

ಬಾತಿಷ್ ಎನ್ನುವ ಈ ಜಿಹಾದಿ ಉಜಿರೆಯವನಾಗಿದ್ದು, ಮೈಸೂರಿನ ಹಿಂದೂ ಹುಡುಗಿಯೊಂದಿಗೆ ಸುತ್ತಾಡುತಿದ್ದಾನೆ. ದಯವಿಟ್ಟು ಸಂಬಂಧಪಟ್ಟವರು ಇವಳ ಮನೆಯವರನ್ನು ಸಂಪರ್ಕಿಸಿ ಯುವತಿಯನ್ನು ರಕ್ಷಣೆ ಮಾಡಬೇಕಾಗಿ ವಿನಂತಿ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಿಂದೂ ಮುಸ್ಲಿಮರು ಸಹೋದರರಂತೆ ಇರುವ ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ನೀಚ ವ್ಯಕ್ತಿಗಳಿಂದ ಹಿಂದೂ-ಮುಸ್ಲಿಮರ ನಡುವೆ ವೈಮನಸ್ಸು ಕೋಮು ಸಂಘರ್ಷ ಹೆಚ್ಚಾಗಿದೆ. ಇಂತಹ ವ್ಯಕ್ತಿಗಳಿಗೆ ತನ್ನ ಧರ್ಮದ ಮುಖಂಡರು ಹಾಗೂ ಮನೆಯವರು ಸೇರಿ ಬುದ್ಧಿವಾದ ಹೇಳಬೇಕಾಗಿರುವುದು ಅನಿವಾರ್ಯ.

error: Content is protected !!
Scroll to Top
%d bloggers like this: