ಲವರ್ ನಿಂದ ಮೋಸ ಹೋಗಿದ್ದೀರಾ? ಹಾಗಾದರೆ ನಿಮಗಾಗಿಯೇ ಇದೆ ಅಶ್ಲೀಲ “ಬೈಗುಳದ ಪೋರ್ನ್” ಇಂಡಸ್ಟ್ರಿ !!!!

ಪೋರ್ನ್ ಇಂಡಸ್ಟ್ರಿ ಅನ್ನೋದು ಅದೊಂದು ರೀತಿಯ ಕತ್ತಲು ಜಗತ್ತು ಅಂತಾನೇ ಹೇಳಬಹುದು. ಅದರ ಒಳ ಹೊರಗನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಈ ಉದ್ಯಮದಲ್ಲಿ ಕೂಡಾ ಈಗ ಹೊಸತೊಂದು ಟ್ರೆಂಡ್ ಸೃಷ್ಟಿಯಾಗುತ್ತಿರುತ್ತದೆ. ಈ ಸತ್ಯ ವಿಚಿತ್ರ ಜಗತ್ತಿನೊಂದಿಗೆ ಕನೆಕ್ಟ್ ಆಗಿರೋರಿಗೆ ಮಾತ್ರ ಗೊತ್ತಿರುವ ವಿಷಯ. ಅಷ್ಟಕ್ಕೂ ನಾವು ನಿಮಗೆ ಹೇಳಲಿಕ್ಕೆ ಹೊರಟಿರೋ ವಿಷಯ ಏನಂದರೆ, ಈ ಉದ್ಯಮದಲ್ಲಿ ಬಯ್ಯೋ ಪೋರ್ನ್ ಅಂತಿದೆಯಂತೆ. ಅದು ಕೂಡಾ ಅಮೆರಿಕದಲ್ಲಿ. ಹೌದು…

ಕೊರೊನಾ ಕಾಲದಲ್ಲಿ ಮನುಷ್ಯ ಒಬ್ಬಂಟಿಯಾಗಿಯೇ ಇದ್ದ. ಅಂದರೆ ಹೊರಗಡೆ ಹೋಗೋ ಹಾಗೇ ಇಲ್ಲ. ಹಾಗಾಗಿ ಈ ಸಮಯದಲ್ಲಿ ಹಲವರು ಮನಸ್ಸನ್ನು ಮುದ ಗೊಳಿಸಲು ಹಿಡಿದ ದಾರಿಗಳು ಅನೇಕ. ಎಷ್ಟೇ ಆದರೂ ಮನೆಯಲ್ಲಿ ಒಂಟಿ ಒಂಟಿಯಾಗಿರುವುದು ಯಾರಿದಾಗರೂ ಕಷ್ಟನೇ ಬಿಡಿ. ಅದರಲ್ಲೂ ಬ್ಯಾಚುಲರ್ಸ್. ಸ್ಪೆಷಲಿ ಲವ್ ಫೈಲ್ಯೂರರ್ಸ್. ಈ ಸಮಯದಲ್ಲಂತೂ ನಿಜವಾಗಲೂ ಅವರಿಗೆ ಎಕ್ಸ್ ನೆನಪುಗಳು ಕಚಗುಳಿ ಇಡಲು ಖಂಡಿತ ಶುರುವಾಗುತ್ತೆ. ಒಬ್ಬಂಟಿಯಾದಾಗ ಈ ನೋವು ಮೊದಲಿಗೆ ಖುಷಿ ಕೊಡುತ್ತೆ. ಆದರೆ ನಂತರ ಇರಿಟೇಟ್ ಆಗುತ್ತೆ. ಕೆಲವರು ಅದನ್ನೆಲ್ಲ ಮರೆತು ಮಾಜಿ ಪ್ರಿಯಕರ/ಪ್ರಿಯತಮೆ ಮಾಡಿದ ಮೋಸವನ್ನು ಮರೆತು ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು ಅವರ ವಿರುದ್ಧ ರಿವೇಂಜ್ ತೀರಿಸಿಕೊಳ್ಳಲು ಬಯಸುತ್ತಾರೆ.

ಇಂಥವರಿಗಾಗಿಯೇ ಇರುವುದು ಈ ರೀತಿಯ ಅಶ್ಲೀಲ ಬೈಗುಳದ ಪೋರ್ನ್ ಇಂಡಸ್ಟ್ರಿ. ಇವರ ಮನಸ್ಸಿನ ಫೀಲಿಂಗನ್ನು ಎನ್ ಕ್ಯಾಶ್ ಮಾಡುತ್ತಿದೆ ಈ ಇಂಡಸ್ಟ್ರಿ.
ನೀವು ನಂಬ್ತಿರೋ ಬಿಡ್ತಿರೋ ಈ ಇಂಡಸ್ಟ್ರಿ ಶುರುವಾದ ನಂತ ಇದರಿಂದಾನೇ ಅಂದರೆ ಬೈಗುಳದಿಂದನೇ ಹಣದ ಹೊಳೆ ಹರಿಯಲು ಶುರುವಾಯಿತು. ಹೊಸದೊಂದು ಸೈಟ್ ಪೋರ್ನ್ ಅಂತಾನೆ ಪದ್ಧತಿ ಜಾರಿಗೊಳಿಸಿತು.

ಸಾಮಾನ್ಯವಾಗಿ ಅನೇಕರು ಜೀವನದಲ್ಲಿ ಯಾರಾದರನ್ನೊಬ್ಬರನ್ನು ಪ್ರೀತಿ ಮಾಡುತ್ತಾರೆ. ನಂತರ ಅದರಿಂದ ಮೋಸ ಹೋಗಿರುತ್ತಾರೆ. ಆವಾಗ ಆಗೋ ನೋವಂತೂ ಹೇಳತೀರದು. ಕೆಲವರಂತೂ ಬೆನ್ನಿಗೇ ಚೂರಿ ಹಾಕಿತ್ತಾರೆ. ಕನಸಿನ ಗೋಪುರ ಕಟ್ಟಿಕೊಂಡು, ಜೀವನದ ಬಗ್ಗೆ ಕನಸು ಕಾಣುವಂತೆ ಮಾಡಿ, ಅದೇ ಗೋಪುರವನ್ನು ಅವರೇ ಕಾಲಿನಿಂದ ಒದ್ದು ಹೋಗಿರುತ್ತಾರೆ. ಇಂಥ ವೇದನೆಯನ್ನು ಅನುಭವಿಸೋದು ಯಾರಿಗಾದರೂ ನೋವಿನ ಸಂಗತಿಯೇ ಸರಿ. ಮರೀಬೇಕು ಅಂದುಕೊಂಡಷ್ಟು, ಈ ನೋವು ಮತ್ತೆ ಮತ್ತೆ ಕಾಡುತ್ತದೆ. ಆಕ್ರೋಶ, ಸಿಟ್ಟು ಹೆಚ್ಚಿಸುತ್ತದೆ. ಮಾಡಿಸಿಕೊಂಡ ಅವಮಾನವನ್ನು ನೆನಪಿಸಿಕೊಂಡರೆ, ಮೈ ಕೈ ಪರಚಿಕೊಳ್ಳುವಂತಾಗುತ್ತದೆ.

ಇದು ಜಬ್ ವಿ ಮೆಟ್ ಸಿನಿಮಾ ಥರಾನೇ ಇದೆ ಅಂತ ನಿಮಗೆ ಅನಿಸಬಹುದು‌. ಈ ಸಿನಿಮಾದಲ್ಲಿ ಕರೀನಾ ಕಪೂರ್, ಮತ್ತು ಶಾಹಿದ್ ಕಪೂರ್ ಜೊತೆ ಇದೇ ರೀತಿಯ ಸೀನ್ ಇದೆ. ಬಾಯ್ ಫ್ರೆಂಡ್‌ನಿಂದ ಮೂಲೆಗೆ ಎಸೆಯಲ್ಪಟ್ಟರೂ, ಅವನಿಂದ ಬೈಸಿಕೊಂಡರೂ, ಏನೇ ಅವಳಿಗೆ ಅವನ ನೆನಪಿನಿಂದ ಹೊರ ಬರಲು ಆಗುವುದೇ ಇಲ್ಲ. ಹೀರೋಯಿನ್ ತನ್ನ ಮನಸ್ಸಿನ ವೇದನೆಯನ್ನು ಕಡಿಮೆ ಮಾಡಿಕೊಂಡಿದ್ದು, ಹೊಸದಾಗಿ ಸಿಕ್ಕ ಬಾಯ್ ಫ್ರೆಂಡ್ ಶಾಹೀದ್ ಕಪೂರ್ ನೆರವಿನಿಂದ. ಹಳೇ ಬಾಯ್ ಫ್ರೆಂಡ್‌ಗೆ ಕಾಲ್ ಮಾಡಿ, ಬಾಯಿಗೆ ಬಂದಂತೆ, ಅದು ಕೂಡಾ ಕೆಟ್ಟ ಪದಗಳನ್ನು ಸಾಕೆನಿಸುವಷ್ಟು ಬಯ್ಯುತ್ತಾಳೆ. ಆಗ ಅವಳ ಮನಸ್ಸಿನ ದುಗುಡ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಎಕ್ಸ್ ಅನ್ನು ಮನಸ್ಸಿನ ಮೂಲೆಯಿಂದ ಹೊರ ಕಳುಹಿಸಲು, ಅವರಿಗೆ ಬಾಯಿಗೆ ಬಂದ ಹಾಗೆ ಬಯ್ಯೋದು ಒಳ್ಳೆ ದಾರಿ ಅಂತಾಯಿತು. ಇದನ್ನೇ ಅಮೆರಿಕದ ಪೋರ್ನ್ ಇಂಡಸ್ಟ್ರಿ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದೆ.

ಈ ಸ್ಟೈಟ್ ಪೋರ್ನ್‌ಗೆ ನಟಿ ಅಥವಾ ನಟರೇ ಅರ್ಹರು. ಸಾಕಷ್ಟು ಅಶ್ಲೀಲ ಪದಗಳನ್ನು ಬಳಸಲು ಗೊತ್ತಿರುವಂತವರು ಬೇಕು. ಇವರ ಕೆಲಸ ಏನೆಂದರೆ ತಮ್ಮ ಎಕ್ಸ್‌ಗೆ ಹೊಸ ಫ್ರೆಂಡ್‌ನಿಂದ ಬಾಯಿಗೆ ಬಂದ ಹಾಗೆ ಬೈಗುಳ ನೀಡಬೇಕು. ಕ್ರಿಯೇಟಿವ್ ಆಗಿ ಬೈದಷ್ಟೂ ಉತ್ತಮ. ಎಕ್ಸ್ ಬಾಯ್ ಫ್ರೆಂಡ್ ತನ್ನೊಟ್ಟಿಗೆ ದೈಹಿಕ ಸುಖದ ಬಗ್ಗೆ, ಆತ ವಂಚಿಸಿದ ರೀತಿ, ಅಂತೆಲ್ಲಾ ಬಯ್ಯೋ ಜೊತೆಗೆ ಬೆಡ್ ಮೇಲೆ ಬಹಳ ವೀಕ್, ಶೀಘ್ರ ಸ್ಖಲನವಾಗುತ್ತಿತ್ತು. ಅದೂ ಇದು. ಸುಳ್ಳೋ, ಸತ್ಯವೋ ಒಟ್ಟಿನಲ್ಲಿ ಇದ್ದ ಬದ್ದ ಎಲ್ಲವನ್ನೂ ಸೇರಿಸಿ ಬಯ್ಯುವುದೇ ಈ ಪೋರ್ನ್ ಇಂಡಸ್ಟ್ರಿಯ ಹೊಸ ಟ್ರೆಂಡ್.

ಅವನಿಂದ ಸುಖ ಸಿಕ್ಕಿಲ್ಲ. ಹೊಸ ಹೊಸ ಭಂಗಿಗಳು ಗೊತ್ತಿರಲಿಲ್ಲ. ಅವನೊಬ್ಬ ಮೂರ್ಖ ಅನ್ನುವ ಮೂಲಕ ಬೈಗುಳ ಎಂಡ್ ಆಗುತ್ತೆ. ಹೀಗೆ ಬಯ್ತಾ ಬಯ್ತಾ ಮನಸ್ಸಿನ ದುಗುಡ ಹೊರ ಹಾಕಿದರೆ ಮನಸ್ಸು ಹಾಗೆನೇ ನಿರಾಳವಾಗುತ್ತೆ. ಕಾಮುಕ ಪದಗಳನ್ನು ಬಳಸುವುದರಿಂದ ಪ್ರಚೋದನೆಗೆ ಒಳಗಾಗುತ್ತಾರೆ. ಇದು ಬೈಗುಳ ಪೋರ್ನ್‌ನ ವಿಚಿತ್ರ ಲಾಭ ಹಾಗೂ ಬಹುಮುಖಿ ಪ್ರಯೋಜನ.

ಹಾಗಂಥ ಇದೇನು ಹೊಸ ಪದ್ಧತಿ ಅಲ್ಲ. ಹಿಂದೆಯೂ ಇತ್ತಂತೆ. ಅದಕ್ಕೆ ಹಿಂಸಾರತಿ ಅಥವಾ ಸ್ಯಾಡಿಸಂ ಎನ್ನುತ್ತಾರೆ. ಲೈಂಗಿಕವಾಗಿ ಹಿಂಸೆ ಆನಂದಿಸುವವರು ಸಂಗಾತಿಯಿಂದ ದುಗುಡ ಹೊರ ಹೋಗಿ ಮನಸ್ಸು ನಿರಳಾವಾಗುತ್ತೆ. ಕಾಮುಕ ಪದಗಳನ್ನು ಬಳಸುವುದರಿಂದ ಪ್ರಚೋದನೆಗೆ ಒಳಗಾಗುತ್ತಾರೆ. ಇದು ಬೈಗುಳ ಪೋರ್ನ್‌ನ ವಿಚಿತ್ರ ಲಾಭ ಹಾಗೂ ಬಹುಮುಖಿ ಪ್ರಯೋಜನ.

Leave A Reply

Your email address will not be published.