ಈ ತಿಂಗಳೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ !! | ಒಂದೇ ಚಾರ್ಜ್ ನಲ್ಲಿ 100 ಕಿ.ಮೀ ಓಡುವ ಈ ಸ್ಕೂಟರ್ ನ ಟೆಸ್ಟ್ ಡ್ರೈವ್ ಕೂಡ ಲಭ್ಯವಿದೆಯಂತೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ iVOOMi ಎನರ್ಜಿ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಜೂನ್ ಮಧ್ಯದಿಂದ ತನ್ನ ವಿತರಣೆಯನ್ನು ಪ್ರಾರಂಭಿಸುವುದಾಗಿ ಮಾಹಿತಿ ನೀಡಿದ್ದು, ಅದೇ ಸಮಯದಲ್ಲಿ ಈ ಸ್ಕೂಟರ್ ಅನ್ನು ಖರೀದಿಸಲು ಇಷ್ಟಪಡುವ ಜನರಿಗಾಗಿ ಅದರ ಬುಕಿಂಗ್ ಅನ್ನು ಪ್ರಾರಂಭಿಸಲಾಗಿದೆ.   ಕಂಪನಿಯು, ತನ್ನ ಎಸ್1 ಇ-ಸ್ಕೂಟರ್ ಬುಕ್ಕಿಂಗ್ ಅನ್ನು ಮೇ 30 ರಿಂದ ಪ್ರಾರಂಭಿಸಿದೆ. ಅಂತೆಯೇ ಜೂನ್ ಮಧ್ಯದಿಂದ ವಿತರಣೆಯನ್ನು ಪ್ರಾರಂಭಿಸುತ್ತದೆ. ಮಹಾರಾಷ್ಟ್ರ ಮೂಲದ ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ … Continue reading ಈ ತಿಂಗಳೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ !! | ಒಂದೇ ಚಾರ್ಜ್ ನಲ್ಲಿ 100 ಕಿ.ಮೀ ಓಡುವ ಈ ಸ್ಕೂಟರ್ ನ ಟೆಸ್ಟ್ ಡ್ರೈವ್ ಕೂಡ ಲಭ್ಯವಿದೆಯಂತೆ