ಸೇನಾ ನೇಮಕಾತಿ ನಿಯಮದಲ್ಲಿ ಮಹತ್ವದ ಬದಲಾವಣೆ

ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ನೇಮಕಾತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ.‌ಅಗ್ನಿಪಥ್‌ ಯೋಜನೆ ಅಡಿಯಲ್ಲಿ ಈ ಬದಲಾವಣೆಗಳನ್ನು ತರಲಾಗಿದೆ. 

ಹೊಸ ನಿಯಮದ ಪ್ರಕಾರ ನೇಮಕಾತಿಯಾಗಿ 4 ವರ್ಷಗಳ ಬಳಿಕ ಎಲ್ಲಾ ಯೋಧರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದು. ನೇಮಕಾತಿಯಾಗಿ ಒಂದು ತಿಂಗಳ ಬಳಿಕ ಶೇ.25ರಷ್ಟು ಸೈನಿಕರ ಸೇವೆಯನ್ನು ಪೂರ್ಣ ಅವಧಿಗೆ ಕಡ್ಡಾಯ ಮಾಡಲಾಗಿದೆ.

ಈ ನೇಮಕಾತಿ ನಿಯಮಗಳ ಬದಲಾವಣೆಗಳಿಂದ ಯೋಧರಿಗೆ ಅನುಕೂಲವಾಗುವ ಜೊತೆಗೆ ಹಣ ಕೂಡ ಉಳಿತಾಯವಾಗುವ ನಿರೀಕ್ಷೆ ಇದೆ.

Leave A Reply

Your email address will not be published.