ಆಭರಣ ಪ್ರಿಯರೇ, ನಿಮ್ಮ ನಗರಗಳಲ್ಲಿ ಎಷ್ಟಿದೆ ಇಂದು ಚಿನ್ನದ ಬೆಲೆ ? ಎಲ್ಲಾ ಮಾಹಿತಿ ಇಲ್ಲಿದೆ

ಚಿನ್ನ ಅಂದರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ. ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದಿನ ದರ ಕೊಂಚ ನಿರಾಳತೆ ಮೂಡಿಸಲಿದೆ.

ಭಾರತದಲ್ಲಿ 4 ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ನಿನ್ನೆ ಕೊಂಚ ಕುಸಿತ ಕಂಡಿದೆ. ಆದರೆ ಇಂದು ತಟಸ್ಥತೆ ಕಂಡಿದೆ. ಇದು ಚಿನ್ನ ಪ್ರಿಯರಿಗೆ ಸ್ವಲ್ಪ ಖುಷಿಯ ಮೂಡಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4765
8 ಗ್ರಾಂ – ರೂ. 38,200
10 ಗ್ರಾಂ – ರೂ.47,750
100 ಗ್ರಾಂ – ರೂ. 4,77,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,209
8 ಗ್ರಾಂ- ರೂ.41,672
10 ಗ್ರಾಂ- ರೂ.52,090
100 ಗ್ರಾಂ -ರೂ. 5,20,900

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)
ಮುಂಬೈ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ದೆಹಲಿ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಬೆಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಹೈದರಾಬಾದ್ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಕೇರಳ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಮಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಮೈಸೂರು : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 67
8 ಗ್ರಾಂ : ರೂ. 536
10 ಗ್ರಾಂ : ರೂ. 670
100 ಗ್ರಾಂ : ರೂ.6,700
1 ಕೆಜಿ : ರೂ. 67,000

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ರೂ.62,200
ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ
ಬೆಳ್ಳಿ ಬೆಲೆ ರೂ.67,700 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ರೂ.67,000 ರೂ. ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆ ತಟಸ್ಥವಾಗಿ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿ ಕೆಲವು ನಗರಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

Leave A Reply

Your email address will not be published.