Daily Archives

May 26, 2022

ಎಪಿಪಿ ನೇಮಕ ಕುರಿತ ಮುಖ್ಯ ಪರೀಕ್ಷೆ ಮುಂದೂಡಿಕೆ | ಹಲವು ಪ್ರಶ್ನೆಗಳಿಗೆ ಕಾರಣವಾಯಿತು ಇಲಾಖೆಯ ಈ ನಿರ್ಧಾರ!

ಬೆಂಗಳೂರು : ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕ ಕುರಿತ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ.ಹಿಂದೆ ಕೋವಿಡ್ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಈ ಬಾರಿ ಅಡಳಿತಾತ್ಮಕ ಕಾರಣಕ್ಕೆ ಮುಂದೂಡಲಾಗುತ್ತಿದೆ.

ಒಂದೇ ಮನೆಯ 14 ಮಂದಿಯ ಜೀವ ಉಳಿಸಿದ ಪವರ್ ಕಟ್ !!

ರಾತ್ರೋರಾತ್ರಿ ಈ ಗ್ರಾಮದಲ್ಲಿ ಗುಂಡಿನ ಮಳೆಗೆರೆಯಲಾಗಿದೆ. ಹಾವೇರಿಯ ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮುನ್ನವೇ‌ ಅದೇ ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಫೈರಿಂಗ್ ನಡೆದಿದೆ.ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ

ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ , 11 ನವಜಾತ ಶಿಶುಗಳ ಸಜೀವ ಮಾರಣಹೋಮ!

ಆಸ್ಪತ್ರೆಗೆ ಬೆಂಕಿ ಬಿದ್ದ ಪರಿಣಾಮ 11 ಎಳೆ ಕೂಸುಗಳು ಬೆಂಕಿಯಲ್ಲೇ ಹೊತ್ತಿ ಉರಿದು ಸಜೀವ ದಹನಗೊಂಡ ಘಟನೆಯೊಂದು ಡಾಕರ್ ನಲ್ಲಿ ಸಂಭವಿಸಿದೆ.ಪಶ್ಚಿಮ ಸೆನೆಗಲ್ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ ಅಧ್ಯಕ್ಷರು

ನಟಿ ಬಿದಿಶಾ ಡೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೊಲ್ಕತ್ತಾ: ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಆಘಾತದಿಂದ ಮನೋರಂಜನಾ ಉದ್ಯಮ ಚೇತರಿಸಿಕೊಳ್ಳುವ ಮುನ್ನವೇ ಬುಧವಾರ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.ಮಾಡೆಲ್ ಹಾಗೂ ನಟಿ ಬಿದಿಶಾ ಡೇ ಮಜುಂದಾರ್ ಅವರ ಮೃತದೇಹ ಡಂಡಂನಲ್ಲಿರುವ

ಹವಾಮಾನ ಇಲಾಖೆಯಿಂದ ಈ ಮುಖ್ಯ ಸೂಚನೆ

ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೂ ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.ಇನ್ನು ಎರಡು ದಿನಗಳಲ್ಲಿ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ. ಜೂನ್ ಮೊದಲ

“ಕಾಗೆ” ಯ ಬಗ್ಗೆ ನಿಮಗೆ ತಿಳಿಯದ ಅಪರೂಪದ ಮಾಹಿತಿ | ಕಾಗೆ ಮನೆಗೆ ಬರೋದು ಶುಭವೋ ಅಶುಭವೋ? ಇಲ್ಲಿದೆ…

ಇತ್ತೀಚೆಗೆ ಕಾಗೆಗಳು ಕಾಣುವುದು ಕಡಿಮೆ. ಕೆಲವೊಂದು ಕಡೆಗಳಲ್ಲಿ ಹೆಚ್ಚಾಗಿ ಕಂಡು ಬಂದರೂ, ಇನ್ನೂ ಕೆಲವು ಕಡೆ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ಇರುವುದರಿಂದ ಕಾಣ ಸಿಗುವುದು ಕಡಿಮೆ. ಈ ಕಾಗೆಗಳ ಬಗ್ಗೆ‌ ಕೆಲವೊಂದು ವಿಶೇಷ ಮಾಹಿತಿಯನ್ನು ತಿಳಿಸೋಣ ಎಂದು ಪುಟ್ಟ ಕೆಲಸ. ಬನ್ನಿ ಅದೇನೆಂದು ತಿಳಿಯೋಣ.

ನಾಯಿಗಳು ಕಂಡ ಕಂಡಲ್ಲಿ ಮೂತ್ರ ಮಾಡಲು ಇದೇ ಕಾರಣವಂತೆ !

ನಾಯಿಯನ್ನು ಗಮನಿಸಿದಾಗ ಅವುಗಳು ರಸ್ತೆ ಬದಿಯ ಲೈಟ್ ಕಂಬಗಳಿಗೆ, ವಾಹನದ ಟೈರ್‌ಗಳಿಗೆ ಮೂತ್ರ ಮಾಡುತ್ತವೆ. ಕೆಲವೊಂದು ಶ್ವಾನಗಳು ಮಣ್ಣಿನ ವಾಸನೆಯನ್ನು ಗ್ರಹಿಸಿ ನಂತರ ಮೂತ್ರ ಮಾಡುತ್ತವೆ.ಬಹುತೇಕ ಶ್ವಾನಗಳು ವಾಹನ ಅಥವಾ ವಾಹನದ ಟೈರ್, ಕರೆಂಟ್ ಕಂಬಗಳಿಗೆ ಮೂತ್ರ ಮಾಡುತ್ತದೆ. ಆದರೆ ಹೀಗೇಕೆ

ಆಕಾಶವಾಣಿಯಲ್ಲಿ ವಿವಿಧ ಹುದ್ದೆ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಜೂ.10 ಕೊನೆಯ ದಿನಾಂಕ

ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ : ಸಾಂದರ್ಭಿಕ ಸುದ್ದಿ ಸಂಪಾದಕರು/ ವರದಿಗಾರರು ಹಾಗೂ ಸಾಂಧರ್ಭಿಕ ಸುದ್ದಿ ವಾಚಕರು

ಆಂಟಿ ಪ್ರೀತ್ಸೆ ! ವಿಧವೆ ಮೋಹಕ್ಕೆ ಸಿಲುಕಿ, ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಪಾಲಿಗೆ ವಿಲನ್ ಆದ ಪಾಪಿ ಗಂಡ

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆಕೆಗೆ ದೈಹಿಕ ನ್ಯೂನ್ಯತೆ ಇದ್ದರೂ ಹುಡುಗ ಅದನ್ನು ಲೆಕ್ಕಿಸದೇ, ಪ್ರೀತಿ ಮಾಡಿದ. ಹುಡುಗಿಗೆ ಆಕೆಯ ಪೋಷಕರು ಮದುವೆಯಾಗಬೇಡ, ಆತ ಸರಿಯಿಲ್ಲ ಎಂದರೂ ಪಟ್ಟು ಬಿಡದೇ ಮದುವೆಯಾಗಿದ್ದಳು. ಇವರಿಬ್ಬರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಮಕ್ಕಳೂ ಆದವು. ಆದರೆ ಅನಂತರ

ಉಡುಪಿ: ವಿವಾಹಿತ ಮುಸ್ಲಿಮನ ಪ್ರೀತಿಗೆ ಬಿದ್ದ ಹಿಂದೂ ಯುವತಿಯ ದುರಂತ ಅಂತ್ಯ!! ವಿಟ್ಲದ ಪ್ರಕರಣ ಮಾಸುವ ಮುನ್ನವೇ…

ಉಡುಪಿ: ಉಡುಪಿಯಲ್ಲಿ ಮತ್ತೆ ಲವ್ ಆಂಡ್ ಸೆಕ್ಸ್ ಜಿಹಾದ್ ಒಂದು ನರಬಲಿ ಬೇಡಿದೆ. ಲವ್ ಜಿಹಾದ್ ಗೆ ಒಂದು ಬದುಕಿ ಬಾಳಬೇಕಾದ ಹುಡುಗಿ ಇಲಿಪಾಷಣ ತಿಂದು ಮಲಗಿದ್ದಾಳೆ. ದುರಂತವೆಂದರೆ ಆ ಹುಡುಗಿಯ ಸಾವಿಗೆ ಲವ್ ಜಿಹಾದ್ ಮಾಡಿ ಸಾಯಿಸಿದ ಆತ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಕಾರಣ ಆಕೆಯ ಜವಾಬ್ದಾರಿ