ಕೇವಲ 5 ದಿನ ಈ ಕೆಲಸ ಮಾಡಿದರೆ ಸಿಗುತ್ತೆ 5 ಲಕ್ಷ ರೂ. ಸಂಬಳ !

ಕೆಲಸ ಖಾಲಿ ಇದೆ ಎಂದು ಇಲ್ಲಲ್ಲೇ ಬೋರ್ಡ್ ನೋಡಿರಬಹುದು, ದಿನ ಪತ್ರಿಕೆ ಇನ್ನಿತರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಕಂಡಿರಬಹುದು.

ಆದರೆ ಕೆಲವೊಂದು ಕಡೆಗಳಲ್ಲಿ ಕೆಲಸ ಖಾಲಿ ಇದೆ ಎಂದು ಸೇರಿಕೊಂಡರೂ ಸರಿಯಾಗಿ ಸಂಬಳ ನೀಡುವುದಿಲ್ಲ, ಹಾಗಾಗಿ ಬಹುತೇಕರು ಕಡಿಮೆ ಅವಧಿಯಲ್ಲಿ ಹೆಚ್ಚಿನ ದುಡಿಮೆಗೆ ಮುಂದಾಗುತ್ತಾರೆ. ಅಂತವರಿಗಾಗಿ ಇಲ್ಲೊಂದು ಕೆಲಸ ಖಾಲಿ ಇದೆ. ದಿನಕ್ಕೆ ಲಕ್ಷ ಎಣಿಸಬಹುದಾಗಿದೆ. ಇದೊಂದು ಕಷ್ಟದ ಕೆಲಸವಾಗಿದೆ. ಕೆಲವರಿಗೆ ರಿಸ್ಕ್ ತೆಗೆದುಕೊಳ್ಳುವುದು ಎಂದರೆ ಬಲು ಇಷ್ಟ, ಆದರೆ ಈ ಉದ್ಯೋಗವೇನೆಂದರೆ ನಾಯಿಗೆ ನೀಡುವ ಆಹಾರವನ್ನು ಸೇವಿಸಬೇಕಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

5 ದಿನಗಳ ಕಾಲ ನಾಯಿ ಆಹಾರ ತಿನ್ನಬೇಕು. ಈ ಕೆಲಸಕ್ಕೆ ಸರಿಯಾಗಿ ಸಂಬಳವನ್ನು ನೀಡಲಾಗುತ್ತದೆ. ಆದರೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಹಸಿವಿನೊಂದಿಗೆ ಸಮಸ್ಯೆ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ವಿಯರ್ಡ್ ಜಾಬ್ ಆಫ್ ಡಾಗ್ ಫುಡ್ ಟೆಸ್ಟರ್ ಎಂದು ಕರೆಯಲಾಗುತ್ತದೆ. ಈ ಕೆಲಸವನ್ನು ವೆಗಾನ್ ಪೆಟ್ ಕಂಪನಿ OMNI ನೀಡಿದೆ.

ಕಂಪನಿಯ ಪ್ರಕಾರ, ನೀವು ನಿಮ್ಮ ನಾಯಿಯ ಆಹಾರವನ್ನು 5 ದಿನಗಳವರೆಗೆ ತಿನ್ನಬೇಕು ಮತ್ತು ಅದರ ವಿಶ್ಲೇಷಣೆಯನ್ನು ಹೇಳಬೇಕು. ಈ ಕೆಲಸ ಮುಗಿದ ತಕ್ಷಣ, ನೀವು 5,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 5 ಲಕ್ಷ ರುಪಾಯಿಗಳ ಚೆಕ್‌ನ್ನು ಪಡೆಯುತ್ತೀರಿ.

Leave a Reply

error: Content is protected !!
Scroll to Top
%d bloggers like this: