ದುಡ್ಡುಕೊಟ್ಟರಷ್ಟೇ ಇನ್ನು ಮುಂದೆ ವಾಟ್ಸಪ್ ಬಳಕೆ ಸಾಧ್ಯ – ಮೆಟಾ
WhatsApp ಬಳಸಲು ಇನ್ನು ಮುಂದೆ ಪ್ರೀಮಿಯಂ ಸೌಲಭ್ಯವನ್ನು ತರಲು ಮುಂದಾಗಿರುವುದಾಗಿ ವರದಿಯಾಗಿದೆ. ಮೆಟಾ ಕಂಪನಿಯು ಈ ಬಗ್ಗೆ ಸುಳಿವೊಂದನ್ನು ನೀಡಿದೆ.
ಹೌದು, ಗ್ರಾಹಕರೊಂದಿಗೆ ಸಂವಹನ ನಡೆಸಲು WhatsApp ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ. ಆದರೆ, ಇದರಿಂದ!-->!-->!-->…