Day: May 22, 2022

ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಂದೆ ಮದುವೆಯಾಗಿ ಖುಷಿಯಲ್ಲಿ ಜೀವನ ಸಾಗಿಸಬೇಕೆಂಬ ಕನಸನ್ನೂ ಹೊತ್ತಿದ್ದ ಆ ಜೋಡಿಯ ಕನಸು ಅಕ್ಷರಶಃ ಸುಟ್ಟು ಬೂದಿಯಾಗಿದೆ. ಮನೆಯವರ ವಿರೋಧದ ನಡುವೆಯೂ ಮದುವೆಯಾದ ನವ ಜೋಡಿಯು ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಕೂಡಲೇ ದಿಕ್ಕು ತೋಚದೆ ಆತ್ಮಹತ್ಯೆಯ ದಾರಿ ಹಿಡಿದಿದ್ದು, ಹಲವು ವರ್ಷಗಳ ಪ್ರೀತಿ ಅರೆಘಳಿಗೆಯಲ್ಲೇ ಸುಟ್ಟುಹೋಗಿದೆ. ಹೌದು, ಮೇ 22 ರ ಮುಂಜಾನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸುಟ್ಟು ಕರಕಲಾದ ಕಾರೊಂದರಲ್ಲಿ ಜೋಡಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು …

ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು Read More »

ಈ ಬ್ರ್ಯಾಂಡ್ ಗಳ ಹೆಸರು ವಿದೇಶಿ ಕಂಪನಿಗಳಂತೆ ಕೇಳಿದರೂ, ಆದರೆ ಇವು ನಮ್ಮ ನೆಲದ, ಅಪ್ಪಟ ದೇಶಿ ಬ್ರ್ಯಾಂಡ್ !

ಇವುಗಳು ವಿದೇಶೀ ಕಂಪನಿ ಬ್ರ್ಯಾಂಡ್ ಗಳಾಗಿ ಕಾಣಿಸುತ್ತದೆ. ಹೆಸರು ಮಾತ್ರವಲ್ಲ, ಕ್ವಾಲಿಟಿ ಕೂಡಾ ಹಾಗೆನೇ ಇದೆ. ಆದರೆ ಇದು ನಮ್ಮ ನೆಲದ್ದು, ಅಂದರೆ ಭಾರತ ದೇಶದ ಬ್ರ್ಯಾಂಡ್. ಸಖತ್ ಫೇಮಸ್ ಕೂಡಾ. ಈ ಕಂಪನಿಗಳ ಉತ್ಪನ್ನದ ಗುಣಮಟ್ಟವನ್ನು ದೇಶದೆಲ್ಲೆಡೆ ಫೇಮಸ್. ಬನ್ನಿ ಅವುಗಳು ಯಾವುದು ತಿಳಿಯೋಣ. ಭಾರತಕ್ಕೆ ಅಂತರಾಷ್ಟ್ರೀಯ ಬ್ರಾಂಡ್ ಗಳು ಕಾಲಿಟ್ಟಿವೆ. ಅವುಗಳಲ್ಲಿ ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಕೆಲವು ಭಾರತೀಯ ಬ್ರಾಂಡ್‌ಗಳಿವೆ. ಅವುಗಳು ಯಾವುದು ಬನ್ನಿ ತಿಳಿಯೋಣ ! ಓಲ್ಡ್ ಮಾಂಕ್ : ಇದು ಸಾಂಪ್ರದಾಯಿಕ ಭಾರತೀಯ …

ಈ ಬ್ರ್ಯಾಂಡ್ ಗಳ ಹೆಸರು ವಿದೇಶಿ ಕಂಪನಿಗಳಂತೆ ಕೇಳಿದರೂ, ಆದರೆ ಇವು ನಮ್ಮ ನೆಲದ, ಅಪ್ಪಟ ದೇಶಿ ಬ್ರ್ಯಾಂಡ್ ! Read More »

ನದಿಯಲ್ಲಿ ನಾಣ್ಯಗಳನ್ನು ಹಾಕುವುದು ಯಾಕೆ?? | ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದರಿಂದ ಏನು ಪ್ರಯೋಜನ ?? | ಇಲ್ಲಿದೆ ಇವುಗಳ ಹಿಂದಿರುವ ವಿಶೇಷ ಕಾರಣ

ಭಾರತ ಸಂಸ್ಕೃತಿ ಸಂಪ್ರದಾಯಗಳುಳ್ಳ ದೇಶ. ಇಲ್ಲಿ ಒಂದೊಂದು ಪ್ರದೇಶಕ್ಕೂ ಒಂದೊಂದು ರೀತಿಯ ನಂಬಿಕೆ, ಆಚಾರಗಳಿವೆ. ಈ ಸಂಪ್ರದಾಯಗಳೆಲ್ಲವೂ ಪುರಾತನ ಕಾಲದಿಂದ ಬಂದಿದೆಯಾದರೂ, ಕೆಲವೊಂದು ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಅದೆಷ್ಟೋ ಜನರಿಗೆ ತಾವು ಆಚರಿಸುತ್ತಿರುವ ಸಂಪ್ರದಾಯದ ಕುರಿತು ಯಾವುದೇ ಮಾಹಿತಿ ಅಥವಾ ಕಾರಣಗಳು ತಿಳಿದಿರುವುದಿಲ್ಲ. ಸಾಮಾನ್ಯವಾಗಿ ನಾವೆಲ್ಲರೂ ಮನೆ ಬಾಗಿಲಿಗೆ ನಿಂಬೆಕಾಯಿ-ಮೆಣಸಿನಕಾಯಿ ಕಟ್ಟುವುದು, ನದಿಯ ಹತ್ತಿರ ಹೋದಾಗ ನಾಣ್ಯಗಳನ್ನು ಹಾಕುವುದನ್ನು ನೋಡಿರುತ್ತೇವೆ. ಅದರಲ್ಲೂ ಅದೆಷ್ಟೋ ಜನ ಈ ಪದ್ಧತಿಯನ್ನು ಪಾಲಿಸುತ್ತಿದ್ದೇವೆ. ಆದರೆ ಇದರ ಹಿಂದಿರುವಂತಹ ಕಾರಣಗಳು ಇಂದಿಗೂ ಕೆಲವರಿಗೆ …

ನದಿಯಲ್ಲಿ ನಾಣ್ಯಗಳನ್ನು ಹಾಕುವುದು ಯಾಕೆ?? | ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದರಿಂದ ಏನು ಪ್ರಯೋಜನ ?? | ಇಲ್ಲಿದೆ ಇವುಗಳ ಹಿಂದಿರುವ ವಿಶೇಷ ಕಾರಣ Read More »

ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ!! ಘಟನೆಯ ತೀವ್ರತೆಗೆ ಕಾರಿನ ಮೇಲೆ ಬಿದ್ದ ಸವಾರನ ಮೃತದೇಹ

ಬೈಕ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರದ ಕೊಳ್ಳೇಗಾಲದ ನರಿಪುರ ಎಂಬಲ್ಲಿ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರನ ಮೃತದೇಹ ಕಾರಿನ ಮೇಲೆ ಹಾರಿ ಬಿದ್ದಿದ್ದು ಪ್ರತ್ಯಕ್ಷದರ್ಶಿಗಳನ್ನು ಬೆಚ್ಚಿಬೀಳಿಸಿದೆ. ಮೃತ ಸವಾರನನ್ನು ಉಮ್ಮತ್ತೂರು ನಿವಾಸಿ ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದ್ದು,ಗಂಭೀರ ಗಾಯಗೊಂಡ ಸಹಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸಂದರ್ಭ ಅದೇ ಮಾರ್ಗವಾಗಿ ತೆರಳುತ್ತಿದ್ದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದು ಸಾರ್ವಜನಿಕ ವಲಯದಲ್ಲಿ …

ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ!! ಘಟನೆಯ ತೀವ್ರತೆಗೆ ಕಾರಿನ ಮೇಲೆ ಬಿದ್ದ ಸವಾರನ ಮೃತದೇಹ Read More »

ಕಳೆದ 4 ವರ್ಷದಿಂದ ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವ ವ್ಯಕ್ತಿ | ನೀವು ಎಲ್ಲೂ ನೋಡಿರದ, ಕಂಡಿರದ ವೀಡಿಯೋ | ನೆಟ್ಟಿಗರನ್ನು ನಿಬ್ಬೆರಗು ಮಾಡಿಸಿದ ವೀಡಿಯೋ ಸಖತ್ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವೀಡಿಯೋಗಳನ್ನು ನೋಡಿರಬಹುದು. ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ವೀಡಿಯೋ ಇಸ್ತ್ರಿ ವೀಡಿಯೋ. ಇದರಲ್ಲೇನು ವಿಶೇಷ ಅಂತೀರಾ ? ಇಲ್ಲೊಬ್ಬ ವ್ಯಕ್ತಿ ಗ್ಯಾಸ್ ನಿಂದ ಬಟ್ಟೆಗೆ ಇಸ್ತ್ರಿ ಮಾಡುತ್ತಿದ್ದಾನೆ ಅಂದರೆ ನಂಬ್ತೀರಾ ? ಹೌದು. ನಂಬಲೇಬೇಕು. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವ್ಯಕ್ತಿ ಅಡುಗೆ ಅನಿಲದ ಮೂಲಕ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಎಲ್ಪಿಜಿ ಗ್ಯಾಸ್ ನಿಂದ ಬಟ್ಟೆಗೆ ಇಸ್ತ್ರಿ ಹಾಕುವುದನ್ನು ನೀವು ವೀಡಿಯೋದಲ್ಲಿ …

ಕಳೆದ 4 ವರ್ಷದಿಂದ ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವ ವ್ಯಕ್ತಿ | ನೀವು ಎಲ್ಲೂ ನೋಡಿರದ, ಕಂಡಿರದ ವೀಡಿಯೋ | ನೆಟ್ಟಿಗರನ್ನು ನಿಬ್ಬೆರಗು ಮಾಡಿಸಿದ ವೀಡಿಯೋ ಸಖತ್ ವೈರಲ್ Read More »

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ?

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ.  ಹೀಗಾಗಿ ‘ದಿ ಗ್ರೇಟ್ ಗಾಮಾ’ ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು.ಅದೇ ಕಾರಣಕ್ಕೆ ಆತನನ್ನು ಇಂದು ಗೂಗಲ್ ಕೂಡಾ ಡೂಡಲ್ ಮಾಡಿ ಗೌರವಿಸಿದೆ. ಏನಿತ್ತು ಗಾಮಾ ಪೆಹೆಲ್ವಾನ್ ಅವರ ಅಂತಹ ಸಾಧನೆಗಳು ? ಗ್ರೇಟ್ ಗಾಮಾ, ಅವರ ನಿಜವಾದ ಹೆಸರು ಗುಲಾಮ್ ಮೊಹಮ್ಮದ್ ಬಕ್ಷ್ ಭಟ್, …

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ? Read More »

ಬಂಟ್ವಾಳ : ಚಾಲಕನಿಂದ ಅಡ್ಡಾದಿಡ್ಡಿ ಕಾರು ಚಾಲನೆ, ಮಹಿಳೆಯರ ಬೊಬ್ಬೆ| ಅಪಹರಣವೆಂದು ಕಾರು ಅಡ್ಡಗಟ್ಟಿದ ಸಾರ್ವಜನಿಕರು| ಪೊಲೀಸರ ಆಗಮನ

ಬಂಟ್ವಾಳ : ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಕಾರ ಕಾರಿನಲ್ಲಿದ್ದ ಮಹಿಳೆಯರು ಹೆದರಿ, ಕಿರುಚಾಡಿದ್ದನ್ನು ಸಾರ್ವಜನಿಕರು ಅಪಹರಣವೆಂದು ತಿಳಿದು ಅಡ್ಡಗಟ್ಟಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮಂಗಳೂರು ಹೊರ ವಲಯದ ತೊಕ್ಕೊಟ್ಟು ಪಿಲಾರಿನ ಮಹಿಳೆಯರು ಪಣೋಲಿಬೈಲಿಗೆ ತೆರಳುವ ಹಿನ್ನೆಲೆ ಕದ್ರಿಯಿಂದ ಬಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಕಾರು ಚಾಲಕ ಕಾಡುಮಠ ನಿವಾಸಿ ಸಾಗರ್(26) ಎಂಬಾತ ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದು, ಇದರಿಂದ ಗಾಬರಿಗೊಂಡ ಮಹಿಳೆಯರು ನೆರವಿಗಾಗಿ ಬೊಬ್ಬೆ ಹೊಡೆಯುತ್ತಿದ್ದ ವೇಳೆ …

ಬಂಟ್ವಾಳ : ಚಾಲಕನಿಂದ ಅಡ್ಡಾದಿಡ್ಡಿ ಕಾರು ಚಾಲನೆ, ಮಹಿಳೆಯರ ಬೊಬ್ಬೆ| ಅಪಹರಣವೆಂದು ಕಾರು ಅಡ್ಡಗಟ್ಟಿದ ಸಾರ್ವಜನಿಕರು| ಪೊಲೀಸರ ಆಗಮನ Read More »

‘ಖಾಲಿ ಕ್ವಾಟ್ರು ಬಾಟಲ್ ಹಂಗೆ ಲೈಫು’ ಎಂಬ ಸಾಂಗಿಗೆ ಪೈಪೋಟಿ ನೀಡುತ್ತಿದ್ದಾಳೆ ಈಕೆ | ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಬಿಯರ್ ಬಾಟಲಿ ಹಿಡಿದು ನೃತ್ಯ ಮಾಡಿದ ಹೆಂಗಸಿನ ದೃಶ್ಯ ವೈರಲ್

‘ಮದ್ಯ’ ಎಂಬುದು ಒಮ್ಮೆ ಮನುಷ್ಯನ ಹೊಟ್ಟೆಯೊಳಗೆ ಹೋದ್ರೆ ಕೇಳೋದೇ ಬೇಡ, ಆತನಿಗೆ ಏನು ಆಗುತ್ತಿದೆ ಎಂಬ ಪರಿವೇ ಇರುವುದಿಲ್ಲ. ಎಲ್ಲೆಂದರಲ್ಲಿ ಬಿದ್ದುಕೊಂಡು, ಕುಣಿದಾಡಿಕೊಂಡು ತಮ್ಮ ಜಗತ್ತಲ್ಲೇ ಮುಳುಗಿರುತ್ತಾರೆ. ಆದ್ರೆ ಈ ಎಣ್ಣೆಯ ನಸೆಯಲ್ಲಿ ತೆಲಾಡೋರಲ್ಲಿ ಗಂಡಸರೇ ಎತ್ತಿದ ಕೈ ಎಂದು ನೀವು ಅನ್ಕೊಂದಿದ್ರೆ ಅದು ತಪ್ಪು. ಯಾಕಂದ್ರೆ ಎಲ್ಲೋ ಒಂದು ಕಡೆಯಿಂದ ‘ನಿಮಗಿಂತ ನಾವೇನು ಕಮ್ಮಿ’ ಎಂದು ಕುಪ್ಪಿ ಹಿಡಿದುಕೊಂಡು ಬರೋ ಹೆಂಗಸರಿಗೇನು ಕಮ್ಮಿಲ್ಲ. ಹೌದು. ಇದೀಗ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದಮುಖ್ಯರಸ್ತೆಯಲ್ಲಿ ‘ಟೈಟ್ ರಾಣಿ’ ಒಬ್ಬಳು ಇದ್ದು, …

‘ಖಾಲಿ ಕ್ವಾಟ್ರು ಬಾಟಲ್ ಹಂಗೆ ಲೈಫು’ ಎಂಬ ಸಾಂಗಿಗೆ ಪೈಪೋಟಿ ನೀಡುತ್ತಿದ್ದಾಳೆ ಈಕೆ | ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಬಿಯರ್ ಬಾಟಲಿ ಹಿಡಿದು ನೃತ್ಯ ಮಾಡಿದ ಹೆಂಗಸಿನ ದೃಶ್ಯ ವೈರಲ್ Read More »

KPSC ಯಿಂದ 410 ಹುದ್ದೆಗಳಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟ | ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳು | ತಿದ್ದುಪಡಿ ಅಧಿಸೂಚನೆ ಕುರಿತ ಕಂಪ್ಲೀಟ್ ಡಿಟೇಲ್ಸ್

ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ | ಪುರಸಭೆ / ಪಟ್ಟಣ ಪಂಚಾಯಿತಿ) ವಿವಿಧ ಹುದ್ದೆಗಳಿಗೆ ಇದೀಗ ತಿದ್ದುಪಡಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 410 ಹುದ್ದೆಗಳಿಗೆ ಮಾರ್ಚ್ 19, 2022 ರಂದು ಅಧಿಸೂಚನೆ ಪ್ರಕಟಿಸಿ, ಅರ್ಜಿ ಸ್ವೀಕಾರ ಆರಂಭಿಸಿತ್ತು. ಇದೀಗ ಕೆಲವು ಮಾರ್ಪಾಡುಗಳೊಂದಿಗೆ ತಿದ್ದುಪಡಿ ಅಧಿಸೂಚನೆಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ. ಈ ಕುರಿತು ಡೀಟೇಲ್ಸ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ. ಕೆಪಿಎಸ್‌ಸಿ ಈ ಕೆಳಗಿನ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿತ್ತು. ಕಿರಿಯ ಆರೋಗ್ಯ …

KPSC ಯಿಂದ 410 ಹುದ್ದೆಗಳಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟ | ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳು | ತಿದ್ದುಪಡಿ ಅಧಿಸೂಚನೆ ಕುರಿತ ಕಂಪ್ಲೀಟ್ ಡಿಟೇಲ್ಸ್ Read More »

ಶೃಂಗೇರಿ ಕಿರಿಯ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ ಶಾಸಕ ಯು.ಟಿ.ಖಾದರ್

ಮಂಗಳೂರು: ವಿಧಾನಸಭೆಯ ವಿಪಕ್ಷ ಉಪನಾಯಕ, ಮಂಗಳೂರು (ಉಳ್ಳಾಲ) ಶಾಸಕ ಯು.ಟಿ. ಖಾದರ್ ಅವರುಬೆಂಗಳೂರಿನ ಶಂಕರಪುರಂನಲ್ಲಿರುವ ಶೃಂಗೇರಿ ಮಠಕ್ಕೆ ಭೇಟಿ ಮಾಡಿ ಶೃಂಗೇರಿ ಮಠದ ಕಿರಿಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಬೆಂಗಳೂರಿನಲ್ಲಿ ಶೃಂಗೇರಿ ಮಠದ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಖಾದರ್ ಆಶೀರ್ವಾದ ಪಡೆದುಕೊಂಡರು.

error: Content is protected !!
Scroll to Top