ಪುತ್ತೂರು : ಬೆಳ್ಳಂಬೆಳಗ್ಗೆ ಕೋಡಿಂಬಾಡಿಯಲ್ಲಿ ಬಸ್ಸು – ಕಾರು ಅಪಘಾತ| ಸಂಚಾರ ಅಸ್ತವ್ಯಸ್ತ!!!
ಪುತ್ತೂರು : ಇಂದು ( ಮೇ.21) ಬೆಳಿಗ್ಗೆ 7.30 ರ ಸುಮಾರಿಗೆ ಪುತ್ತೂರು - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆಯೊಂದು ಸಂಭವಿಸಿದೆ. ಕೋಡಿಂಬಾಡಿಯ ವಿನಾಯಕ ನಗರದ ಬಳಿ ಮಠಂತಬೆಟ್ಟು!-->…