Daily Archives

May 21, 2022

PM Kisan ಯೋಜನೆಯ 11 ನೆಯ ಕಂತಿನ ದಿನಾಂಕ ಇಲ್ಲಿದೆ!

ಪಿಎಂ ಕಿಸಾನ್ ಯೋಜನೆಯ ಹಣ ಈ ಹಿಂದೆ ಅಂದಾಜಿಸಿದಂತೆ ಮೇ 15ರಂದು ಹಣ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಅಂದು ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಬಿಡುಗಡೆಯಾಗಿರಲಿಲ್ಲ. ಪಿಎಂ ಕಿಸಾನ್ ಯೋಜನೆ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಕೂಡ ಸ್ಪಷ್ಟವಾಗಿಲ್ಲ.ಆದರೆ ಮಧ್ಯಪ್ರದೇಶದಲ್ಲಿ

ರಾಷ್ಟ್ರ ಧ್ವಜದ ಮೇಲೆ ನಿಂತು ನಮಾಜ್ !! | ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಬಂಧನ

ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ಗೌರವವಿದೆ. ಅದರ ಗೌರವಕ್ಕೆ ಚ್ಯುತಿ ತಂದರೆ ಅದು ಅಪರಾಧ. ಇಂತಹ ಮಹಾಪರಾಧವನ್ನು ಅಸ್ಸಾಂನ ವ್ಯಕ್ತಿಯೊಬ್ಬ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಷ್ಟ್ರಧ್ವಜದ ಮೇಲೆಯೇ ನಿಂತು ನಮಾಜ್ ಮಾಡಿದ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು,

ಇನ್ನು ಮುಂದೆ ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ಕಾರ್ಡ್- ಸುಪ್ರೀಂಕೋರ್ಟ್

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ಕಾರ್ಡ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು, ಲೈಂಗಿಕ

ಬ್ರಿಗೇಡ್ ಕಾಂಪ್ಲೆಕ್ಸ್ ಗೆ ಮಧ್ಯಾಹ್ನ ಊಟಕ್ಕೆಂದು ಬಂದ ನವ ಪ್ರೇಮಿಗಳು : 4 ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಯುವತಿ…

ಬೆಂಗಳೂರು : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಬ್ರಿಗೇಡ್ ರೋಡ್‌ನ ಶಾಪಿಂಗ್ ಕಾಂಪ್ಲೆಕ್ಸ್ ಒಂದಕ್ಕೆ ಪ್ರೇಮಿಗಳು ಬಂದಿದ್ದು, ಕಾಂಪ್ಲೆಕ್ಸ್ ತುಂಬಾ ತಿರುಗಾಡುವಾಗ ಕಾಲು ಜಾರಿ ಬಿದ್ದಿದ್ದಾರೆ. ನಾಲ್ಕನೇ ಮಹಡಿಯ ಮೆಟ್ಟಿಲಿಂದ ಜಾರಿ ಬಿದ್ದು ಯುವತಿ ಸ್ಥಳದಲ್ಲೇ

ಸ್ಟ್ರಾಪ್ ಲೆಸ್ ಬ್ರಾ ಖರೀದಿಸೋಕೆ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಲಿ

ಫ್ಯಾಷನ್ ಮಾಡೇಕೆನ್ನುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಎಲ್ಲಾ ಮಹಿಳೆಯರು ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಉತ್ತಮವಾದ ಡ್ರೆಸ್ ಕೂಡ ಖರೀದಿಸುತ್ತಾರೆ. ಆದ್ರೆ ಸರಿಯಾದ ಬ್ರಾ ಧರಿಸದ ಕಾರಣ ಡ್ರೆಸ್ ಅಸಹ್ಯವಾಗಿ ಕಾಣುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಯಾವುದೇ ಡ್ರೆಸ್

ಪ್ರಾದೇಶಿಕ ಭಾಷೆಗಳ ಕುರಿತಾಗಿ ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ!?

ಬೆಂಗಳೂರು: ಇತ್ತೀಚೆಗಷ್ಟೇ ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಕಿಚ್ಚ ಸುದೀಪ್‌ ಮತ್ತು ಬಾಲಿವುಡ್‌ ನಟ ಅಜಯ್‌ ದೇವಗನ್‌ ಮಧ್ಯೆ ಟ್ವೀಟ್‌ವಾರ್‌ ನಡೆದಿತ್ತು. ಇದೀಗ ಪ್ರಧಾನಿ

ಕಾಡುಹಂದಿ ಬೇಟೆಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ಪೊಲೀಸ್ ಪೇದೆಗಳು ದುರಂತ ಸಾವು!!

ಕಾಡು ಪ್ರಾಣಿ ಬೇಟೆ ಅಪರಾಧವಾಗಿದ್ದರೂ ಅಲ್ಲಲ್ಲಿ ಪ್ರಾಣಿಗಳ ಬೇಟೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ‌ಅಂತೆಯೇ ಇದೀಗ ಪ್ರಾಣಿಗೆ ಇಟ್ಟ ಉರುಳೊಂದು ಇಬ್ಬರ ಪ್ರಾಣ ಕಸಿದುಕೊಂಡಿದೆ. ಹೌದು. ಕಾಡು ಹಂದಿ ಹಿಡಿಯಲು ಅಳವಡಿಸಿದ್ದ ವಿದ್ಯುತ್ ತಂತಿಯ ಬಲೆಗೆ ಸಿಲುಕಿ ವಿದ್ಯುತ್ ಶಾಕ್‌ನಿಂದ ಪೊಲೀಸ್

ನಿಮ್ಮ ಅಂಡರ್ ವೇರ್ ಗೆ ಎಕ್ಸ್ ಪೈರಿ ಡೇಟ್ ಉಂಟಾ ? ಉತ್ತರ ಇಲ್ಲುಂಟು !!

ಇಂದಿನ ಬಹಳಷ್ಟು ಗ್ರಾಹಕ ಉತ್ಪನ್ನಗಳು ನಿಗದಿತ ಮುಕ್ತಾಯ ದಿನಾಂಕದೊಂದಿಗೆ ಅಂದರೆ ಎಕ್ಸ್ ಪೈರ್ ದಿನಾಂಕದೊಂದಿಗೆ ಬರುತ್ತಿವೆ. ಹೀಗೆ ಎಕ್ಸ್ ಪೈರ್ ಜತೆ ಬರುತ್ತಿರುವುದರಿಂದ, ಮುಕ್ತಾಯ ದಿನಾಂಕದ ನಂತರ ಈ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಾಗುತ್ತದೆ. ಎಲ್ಲಾ ರೀತಿಯ

ಮಂಗಳೂರು : SSLC ಪರೀಕ್ಷೆ, ಮಗಳ ಜೊತೆ ಅಮ್ಮ ಕೂಡಾ ಪಾಸ್ !

ಮಂಗಳೂರು : ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ತಾಯಿ ಮಗಳಿಬ್ಬರೂ ತೇರ್ಗಡೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಕನ್ನಡ ಮಾಧ್ಯಮದಲ್ಲಿ ಮತ್ತು ಅವರ ಪುತ್ರಿ ಖುಷಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದು ಉನ್ನತ

ಉಡುಪಿ : ದೈವಸ್ಥಾನಕ್ಕೆ ಕನ್ನ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಉಡುಪಿ: ಹಿರೇಬೆಟ್ಟು ದೈವಸ್ಥಾನಕ್ಕೆ ಕನ್ನ ಹಾಕಿದ್ದ ಆರೋಪಿ ಮಣಿಪಾಲ ಪೊಲೀಸರ ಬಲೆಗೆ ಬಿದ್ದಿದ್ದು, ಇದೀಗ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಬಂಧಿತ ಆರೋಪಿಯನ್ನು ಹಿರೇಬೆಟ್ಟು ಭಾಸ್ಕರ ಶೆಟ್ಟಿ (49)ಎಂದು ಗುರುತಿಸಲಾಗಿದೆ.10 ದಿನಗಳ ಹಿಂದೆ ಬಾಳಕಟ್ಟು ಬೀಡುಮನೆ