Daily Archives

May 20, 2022

ಇಂದು ಚಿನ್ನದ ಬೆಲೆ ಎಷ್ಟಿದೆ ? ಖರೀದಿಗೂ ಮೊದಲು ತಿಳ್ಕೊಂಡರೆ ಒಳ್ಳೆಯದು!!!

ನಿನ್ನೆ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಷ್ಟೆಷ್ಟಿದೆ ಬನ್ನಿ ತಿಳಿಯೋಣ.ಇಂದು ಮೇ 20 ರಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,051 ರೂ. ದಾಖಲಾಗಿದೆ.

ಮಧ್ಯಾಹ್ನದ ಊಟಕ್ಕೆ ಗೋಮಾಂಸ ಭಕ್ಷ್ಯ ತಂದ ಶಾಲಾ ಮುಖ್ಯೋಪಾಧ್ಯಾಯಿನಿ ಅರೆಸ್ಟ್ !!

ಮಧ್ಯಾಹ್ನದ ಊಟಕ್ಕೆ ಗೋಮಾಂಸ ಭಕ್ಷ್ಯ ತಂದ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯಲ್ಲಿ ನಡೆದಿದೆ.ಮಾ 11 ರಿಂದ ಮೇ 14ರ ವರೆಗೆ ರಾಜ್ಯಾದ್ಯಂತ ನಡೆದ ಶಾಲಾ ಕಾರ್ಯಕ್ಷಮತೆ ಮೌಲ್ಯಮಾಪನ 'ಗುಣೋತ್ಸವ 2022'ದ ಸಂದರ್ಭದಲ್ಲಿ

ಸರ್ಕಾರಿ ಆಸ್ತಿ ಮಾರಾಟ : ತಹಶೀಲ್ದಾರ್ ಸೇರಿದಂತೆ ಮೂವರ ಮೇಲೆ ಕ್ರಮ

ಹೊಸಪೇಟೆ : ಸರ್ಕಾರಿ ಆಸ್ತಿಪಾಸ್ತಿಯನ್ನು ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು, ಹಣದಾಸೆಗಾಗಿ ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಸಂಗತಿ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ಹೌದು! ಮಲ್ಲಿಗೆ ನಾಡೆಂದೇ ಹೆಸರಾಗಿರುವ

SSLC ಪಾಸಾಗಲ್ಲ ನೀ ಎಂದು ಹೇಳುತ್ತಿದ್ದ ಪೋಷಕರಿಗೆ ಜಸ್ಟ್ ಪಾಸಾಗಿ ತೋರಿಸಿ, ಮಳೆ ಲೆಕ್ಕಿಸದೇ ಕುಣಿದ ಬಾಲಕ!

ಇದು ಖುಷಿಯ ಕ್ಷಣ…16 ವರ್ಷದ ಈ ಹುಡುಗ ಆ ಕ್ಷಣವನ್ನು ಅನುಭವಿಸುತ್ತಿದ್ದಾನೆ. ಹಾಗಾಗಿ ಈ ಕುಣಿತ. ಇದು ಅಂತಿಂಥ ಖುಷಿಯಲ್ಲ. ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ಈತನ ಖುಷಿಯ ಪರಿಯ ಡ್ಯಾನ್ಸ್ ಇದು. ಅಷ್ಟಕ್ಕೂ ಆತ ತಗೊಂಡ ಮಾರ್ಕ್ಸ್ ಎಷ್ಟು ಗೊತ್ತೇ ? ಜಸ್ಟ್ ಪಾಸ್! ಹೌದು. ಜಸ್ಟ್ ಪಾಸ್

ಅಭಿವೃದ್ದಿಯ ನೆಪದಲ್ಲಿ ಮರಗಳನ್ನು ಕತ್ತರಿಸಬೇಡಿ -ವಿಜಯನಗರದ ಪಿಡಿಐಟಿ ಕಾಲೇಜಿನ ಫಾರ್ ದಿ ನೇಚರ್ ತಂಡ

ಹೊಸಪೇಟೆ ಮೇ೧೯: ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಹೋಮ ನಡೆಸಲು ರೂಪಿಸಿರುವ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಪಿಡಿಐಟಿ ಕಾಲೇಜಿನ ಫಾರ್ ದಿ ನೇಚರ್ ತಂಡ, ಬೇಡ ಜಂಗಮ ಮಹಿಳಾ ಘಟಕದಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಮರಗಳನ್ನು ಕತ್ತರಿಸುವುದನ್ನು