Daily Archives

May 19, 2022

ದೇಶದ ಅತೀ ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳು ಯಾವುವು ಗೊತ್ತೆ ? ಕರ್ನಾಟಕದ ನಗರಗಳಿಗೆ ಎಷ್ಟನೆ ಸ್ಥಾನ ?

ದೇಶದ ಪ್ರಮುಖ ಸ್ವಯಂ-ಡ್ರೈವ್ ಬಾಡಿಗೆ ಕಾರು ಕಂಪನಿಗಳಲ್ಲಿ ಒಂದಾದ ಜೂಮ್‌ಕಾರ್‌ನ ಸಮೀಕ್ಷೆಯ ಪ್ರಕಾರ, ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಪಟ್ಟಿ ಹೊರಬಿದ್ದಿದೆ.ಜೂಮ್‌ಕಾರ್ ತನ್ನ ಸ್ವಾಮ್ಯದ ಡ್ರೈವ್ ಸ್ಕೋರಿಂಗ್ ಸಿಸ್ಟಮ್‌ನ ಸಹಾಯದಿಂದ ದೇಶದ 22 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿತ್ತು.