ಚಿನ್ನ ಪ್ರಿಯರೇ ನಿಮಗೆ ಗುಡ್ ನ್ಯೂಸ್ | ಮತ್ತೆ ಇಳಿಕೆಯಾದ ಚಿನ್ನದ ಬೆಲೆ!!!

ನಿನ್ನೆ ಏರಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ಇದು ಚಿನ್ನ ಖರೀದಿ ಮಾಡುವವರಿಗೆ ಖುಷಿಯ ವಿಚಾರ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಷ್ಟೆಷ್ಟಿದೆ ಬನ್ನಿ ತಿಳಿಯೋಣ.


Ad Widget

Ad Widget

ಇಂದು ಮೇ 1 9 ರಂದು ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,029 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್)ಬಂಗಾರಕ್ಕೆ 5,029 ರೂಪಾಯಿ ನಿಗದಿಯಾಗಿದೆ.


Ad Widget

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 46,100 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 50,290 ರೂಪಾಯಿ ದಾಖಲಾಗಿದೆ.

ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು : ರೂ.46,100 (22 ಕ್ಯಾರೆಟ್) 50,290 – (24 ಕ್ಯಾರೆಟ್)
ಚೆನ್ನೈ: ರೂ.47,390 (22 ಕ್ಯಾರೆಟ್) – ರೂ.51,700 (24ಕ್ಯಾರೆಟ್)
ದಿಲ್ಲಿ: ರೂ.46,100 (22 ಕ್ಯಾರೆಟ್) – ರೂ.50,790 (24 ಕ್ಯಾರೆಟ್
ಹೈದರಾಬಾದ್: ರೂ.46,100 (22 ಕ್ಯಾರೆಟ್) -ರೂ.50,290 (24 ಕ್ಯಾರೆಟ್)
ಕೋಲ್ಕತಾ: ರೂ.46,100 (22 ಕ್ಯಾರೆಟ್) -ರೂ.50,290 (24ಕ್ಯಾರೆಟ್)
ಮಂಗಳೂರು: ರೂ.46,100 (22 ಕ್ಯಾರೆಟ್) – ರೂ.50,290 (24 ಕ್ಯಾರೆಟ್)
ಮುಂಬಯಿ: ರೂ. 46,100 (22ಕ್ಯಾರೆಟ್)-ರೂ.50,290 (24 ಕ್ಯಾರೆಟ್)
ಮೈಸೂರು: ರೂ.46,100 (22 ಕ್ಯಾರೆಟ್) -ರೂ.50,290 (24 ಕ್ಯಾರೆಟ್)

Ad Widget

Ad Widget

Ad Widget

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 61,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,400 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 65,400 ರೂ. ನಿಗದಿಯಾಗಿದೆ.

ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ನಿನ್ನೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದರೂ ಇಂದು ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಅನೇಕ ಕಡೆಗಳಲ್ಲಿ ಇಳಿಕೆ ಕಂಡು ಬಂದಿದ್ದು, ಕೆಲವೆಡೆ ಏಕರೂಪವಿದೆ.

error: Content is protected !!
Scroll to Top
%d bloggers like this: