ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪದವೀಧರರಿಗೆ ಉದ್ಯೋಗವಕಾಶ | ಹುದ್ದೆಗಳ ಸಂಖ್ಯೆ – 462, ಅರ್ಜಿಸಲ್ಲಿಸಲು ಕೊನೆಯ ದಿನಾಂಕ – ಜೂನ್​ 1

ಕೃಷಿ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು : ಸಹಾಯಕರು (ಅಸಿಸ್ಟೆಂಟ್)
ಒಟ್ಟು ಹುದ್ದೆಗಳ ಸಂಖ್ಯೆ : 462
ವೇತನ ಮಾಸಿಕ : ರೂ. 35,000 – 44,000/- ವರೆಗೂ
ವಯೋಮಿತಿ :
ಸಾಮಾನ್ಯ ವರ್ಗ – ಕನಿಷ್ಠ 20 ಮತ್ತು ಗರಿಷ್ಠ 30 ವರ್ಷ
ಒಬಿಸಿ ವರ್ಗ – ಕನಿಷ್ಠ 20 ಮತ್ತು ಗರಿಷ್ಠ 33 ವರ್ಷ
ಕೆಲಸದ ಸ್ಥಳ : ಭಾರತಾದ್ಯಂತ
ವಿದ್ಯಾರ್ಹತೆ : ಯಾವುದೇ ಪದವಿ


Ad Widget

Ad Widget

Ad Widget

Ad Widget

Ad Widget

Ad Widget

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಎರಡು ಹಂತದ ಆನ್​ಲೈನ್​​ ಪರೀಕ್ಷೆ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
10ನೇ ತರಗತಿಅಂಕಪಟ್ಟಿ
ಡಿಗ್ರಿ ಅಂಕಪಟ್ಟಿ
ಆಧಾರ ಕಾರ್ಡ್
ಜಾತಿ ಪ್ರಮಾಣ ಪತ್ರ
ಫೋಟೋ ಮತ್ತು ಸಹಿ
ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

ಅರ್ಜಿಶುಲ್ಕ:
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ – 1200 ರೂ
ಒಬಿಸಿ ವರ್ಗ ಅಭ್ಯರ್ಥಿಗಳಿಗೆ – 1200 ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ- 500 ರೂ

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್​ಲೈನ್​ ಮುಖಾಂತರ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್​ 7, 2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: ಜೂನ್​ 1, 2022
ಶುಲ್ಕ ಪಾತಿಸಲು ಕೊನೆಯ ದಿನಾಂಕ: ಜೂನ್​ 1, 2022

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಕೆಳಗಿನ ವಿವರಗಳು/ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
    -ನೋಂದಣಿ ಪುಟದಲ್ಲಿ ಅಭ್ಯರ್ಥಿಯ ಹೆಸರನ್ನು ಅವರ ಮೆಟ್ರಿಕ್ಯುಲೇಷನ್ 10ನೇ ತರಗತಿ ಪ್ರಮಾಣಪತ್ರದ ಪ್ರಕಾರ ನಮೂದಿಸಬೇಕು.
  • ಮಾನ್ಯವಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ-ಸರಿಯಾದ ಸಂವಹನಕ್ಕಾಗಿ ವೈಯಕ್ತಿಕ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಒದಗಿಸಲು ಸೂಚಿಸಲಾಗಿದೆ.
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಫೋಟೋಗ್ರಾಫ್‌ನ ಸ್ಕ್ಯಾನ್ ಮಾಡಿದ ಪ್ರತಿ (3 ವಾರಗಳಿಗಿಂತ ಹಳೆಯದಲ್ಲ). ಈ ನೇಮಕಾತಿ ಪ್ರಕ್ರಿಯೆಯ ಉದ್ದಕ್ಕೂ ಅದೇ ಛಾಯಾಚಿತ್ರವನ್ನು ಬಳಸಲಾಗಿದೆ ಎಂದು ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಹಾಗೆಯೇ ಸ್ಕ್ಯಾನ್ ಮಾಡಿದ ಸಹಿ ಕಡ್ಡಾಯ.
  • ಜಾಹೀರಾತಿನ ಪ್ರಕಾರ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು, PwBD ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳು.

ಹೆಚ್ಚಿನ ಮಾಹಿತಿಗೆ : https://www.iari.res.in/

error: Content is protected !!
Scroll to Top
%d bloggers like this: