ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿರುವ ಕರು !! | ಮೂಕ ಪ್ರಾಣಿಯ ತಾಯಿ ವಾತ್ಸಲ್ಯದ ಅಪರೂಪದ ವೀಡಿಯೋ ವೈರಲ್

Share the Articleಹಸಿವು ಎಂದು ಅಂಗಲಾಚಿದರೂ ಒಂದು ತುತ್ತು ಅನ್ನ ನೀಡುವವರು ಬೆರಳೆಣಿಕೆಯ ಜನ ಮಾತ್ರ. ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ ಈ ಗುಣ ಈಗಿನ ಮನುಷ್ಯನಲ್ಲಿ ಕಡಿಮೆಯಾಗಬಹುದೇ ಹೊರತು ಪ್ರಾಣಿಗಳಲ್ಲಲ್ಲ. ನಾಯಿಯ ಮೊಲೆ ಹಾಲು ಇದ್ದರೇನು ಎಂದು ಹೀಗಳೆಯುವವರ ಮಾತಿಗೆ ಉತ್ತರ ಎನ್ನುವಂತೆ ನಾಯಿಯೇ ಕರುವಿಗೆ ಹಾಲು ಕುಡಿಸುವ ಅಪರೂಪದ ಸನ್ನಿವೇಶವೊಂದು ವರದಿಯಾಗಿದೆ. ಹೌದು. ಕರುವೊಂದು ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿದಿರುವ ಅಚ್ಚರಿಯ ಘಟನೆಯೊಂದು ತುಮಕೂರಿನಲ್ಲಿ ಕಂಡುಬಂದಿದೆ. … Continue reading ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿರುವ ಕರು !! | ಮೂಕ ಪ್ರಾಣಿಯ ತಾಯಿ ವಾತ್ಸಲ್ಯದ ಅಪರೂಪದ ವೀಡಿಯೋ ವೈರಲ್