ಕಾರು ಡ್ರೈವಿಂಗ್ ಮಾಡುತ್ತಿರುವಾಗಲೇ ಮೂರ್ಛೆ ಹೋದ ಮಹಿಳೆ !! | ಮುಂದೇನಾಯ್ತು ಗೊತ್ತಾ !??

ರಸ್ತೆಯಲ್ಲಿ ಏನಾದರು ಅಪಘಾತ ಸಂಭವಿಸಿದಾಗ, ಸಾಮಾನ್ಯವಾಗಿ ನಾಗರಿಕರು ತಕ್ಷಣ ಸಹಾಯಕ್ಕಾಗಿ ಮುಂದೆ ಬರುತ್ತಾರೆ. ಎಷ್ಟೋ ಸಲ ಅಪಘಾತ ಸಂಭವಿಸಲು ಕಾರಣ ಏನೆಂಬುದೇ ತಿಳಿಯುವುದಿಲ್ಲ. ಅಂತೆಯೇ ಇಲ್ಲಿ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಿರುವಂತೆಯೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಹಾಗಾದ್ರೆ ಮುಂದೇನಾಯಿತು??   ಹೌದು. ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಪ್ರಜ್ಞಾಹೀನರಾಗಿದ್ದರು. ಕಾರು ಮಾತ್ರ ಹಾಗೆಯೇ ಚಲಿಸುತ್ತಲೇ ಇತ್ತು. ಸಿಗ್ನಲ್ ಬಿದ್ದಾಗಲೂ ಕಾರು ನಿಲ್ಲದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಮೊದಲಿಗೆ ಏನಾಗುತ್ತಿದೆ ಎನ್ನುವುದು ಅಲ್ಲಿದ್ದವರಿಗೆ ತಿಳಿಯಲಿಲ್ಲ. ನಂತರ ಮಹಿಳೆಯ ಸಹಾಯಕ್ಕೆ ಸಾರ್ವಜನಿಕರು … Continue reading ಕಾರು ಡ್ರೈವಿಂಗ್ ಮಾಡುತ್ತಿರುವಾಗಲೇ ಮೂರ್ಛೆ ಹೋದ ಮಹಿಳೆ !! | ಮುಂದೇನಾಯ್ತು ಗೊತ್ತಾ !??