Daily Archives

May 16, 2022

ಬೆತ್ತಲೆ ಬೆನ್ನು ತೋರಿಸಿ ಎಲ್ಲೋ ದೃಷ್ಟಿನೆಟ್ಟು ಹಾಟ್ ಫೋಸ್ ನೀಡಿರುವ ಚಂದನವನದ ಈ ಸ್ಟಾರ್ ನಟಿ ಯಾರೆಂದು ಹೇಳಬಲ್ಲಿರಾ?

'ರಂಗಿತರಂಗ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಅವತ್ತಿಗೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಿನಿಮಾ. ಕರಾವಳಿ ಸೊಗಡು, ತುಳುನಾಡಿನ ಬೆಡಗು ಎರಡನ್ನೂ ಸೇರಿಸಿ ಮಾಡಿದ ಸಿನಿಮಾ ಇದಾಗಿದ್ದು, ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತು. ಇಂದಿಗೂ ಈ ಸಿನಿಮಾ ಟಿವಿ ಯಲ್ಲಿ ಬಂದರೂ ಎಲ್ಲರೂ ತಪ್ಪದೇ

ಮಂಗಳೂರು : ಮಳಲಿ ಮಸೀದಿ ಸತ್ಯಾಸತ್ಯತೆಯ ವಿವಾದ – ವಿಹೆಚ್ ಪಿ ಯಿಂದ ಅಷ್ಟಮಂಗಳ ಪ್ರಶ್ನೆಗೆ ಸಿದ್ಧತೆ!!!

ಮಂಗಳೂರು : ಮಂಗಳೂರಿನ ಮಳಲಿ ಮಸೀದಿಯನ್ನು ಕೆಡಹುವಾಗ ಅದರಲ್ಲಿ ದೇವಸ್ಥಾನದ ಕುರುಹು ಪತ್ತೆಯಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯ ಪ್ರಕಾರ, ಹಿಂದೂ ಪರ ಸಂಘಟನೆಗಳು ಅಷ್ಟಮಂಗಳ ಪ್ರಶ್ನಾ ಚಿಂತನೆ ಮೂಲಕ ಮಂಗಳೂರಿನ ಮಸೀದಿಯೊಂದರ ರಹಸ್ಯ ಪತ್ತೆಗೆ ಮುಂದಾಗಿದೆ

ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದ ವೈದ್ಯರು | ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಸ್ಮಶಾನದಲ್ಲಿ ಮಗು ಜೀವಂತ

ರಾಯಚೂರು: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ಅದೆಷ್ಟೋ ಪುಟ್ಟ ಕಂದಮ್ಮಗಳ ಪ್ರಾಣವೇ ಹೋಗಿದೆ. ಇಂತಹ ಘಟನೆಗೆ ಕೊನೆಯೇ ಇಲ್ಲ ಎಂಬಂತಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ಹೌದು. ವೈದ್ಯರು ಮಾಡಿದ ಎಡವಟ್ಟಿನಿಂದ ಪೋಷಕರು ಕಂಗಲಾಗುವಂತೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ತರಗತಿಗಳು ಆರಂಭ | ಈ ಬಾರಿ ಶಾಲಾ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ !!

ಇಂದಿನಿಂದ 2022-23ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದೆ. ಇಷ್ಟು ದಿನ ಬೇಸಿಗೆ ರಜೆಯ ಮಜಾ ಅನುಭವಿಸಿದ ಮಕ್ಕಳು ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗಿದ್ದಾರೆ. ಹೀಗಿರುವಾಗ ಶಾಲಾ ಮಕ್ಕಳಿಗೆ ಈ ಬಾರಿ ಸರ್ಕಾರ ಸೈಕಲ್ ಭಾಗ್ಯ ಯೋಜನೆಯನ್ನು ನಿಲ್ಲಿಸಿದೆ ಎಂಬ ಮಾತು ಕೇಳಿ

ರಕ್ಷಿತ್ ಶೆಟ್ಟಿ ಸಿನಿಮಾ ‘777 ಚಾರ್ಲಿ’ಗೆ ಸಾಥ್ ಕೊಟ್ಟ ‘ಫಿದಾ’ ಬ್ಯೂಟಿ ಸಾಯಿಪಲ್ಲವಿ

ನಮ್ಮ ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದ ಟ್ರೇಲರ್ ಮೇ 16ಕ್ಕೆ ( ಇಂದು) ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.ಅಂದಹಾಗೆ ಬಹುನಿರೀಕ್ಷೆಯ ಟ್ರೈಲರ್ ಮೇ

ರಾಜ್ಯಕ್ಕೆ ಎಂಟ್ರಿ ಕೊಟ್ಟ ಶಂಕಿತ ಟೊಮ್ಯಾಟೋ ವೈರಸ್ | ಎಲ್ಲೆಡೆ ಕಟ್ಟೆಚ್ಚರ!!!

ಕೇರಳದಲ್ಲಿ ಕಂಡುಬಂದ ಮಹಾಮಾರಿ ಟೊಮ್ಯಾಟೋ ಜ್ವರ ರಾಜ್ಯಕ್ಕೂ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಾಗಿ ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಈ ಜ್ವರ ಈಗ ರಾಜ್ಯಕ್ಕೂ ಲಗ್ಗೆ ಇಟ್ಟಿದೆ. ನಾಲ್ಕು ವರ್ಷದ ಮಗುವಿಗೆ ಶಂಕಿತ ಟೊಮ್ಯಾಟೊ ಜ್ವರ ತಗುಲಿರುವ ಶಂಕೆ ವ್ಯಕ್ತವಾಗಿದೆ.ಕೇರಳ

ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾದ 20 ರ ಹರೆಯದ ಕಿರುತೆರೆ ನಟಿ | ಚಿಕ್ಕ ವಯಸ್ಸಿಗೇ ಜೀವ ಕೊನೆಗಾಣಿಸಲು ಕಾರಣವೇನು?…

ಚಿತ್ರಲೋಕದ ಜಗಮಗಿಸುವ ಲೋಕದಲ್ಲಿ ಒಂದೊಂದಾಗಿ ಬಣ್ಣ ಕಳೆದುಕೊಳ್ಳುತ್ತಿರುವ ಎಳೆಯ ಜೀವಗಳು.ಇದಕ್ಕೆ ಖಿನ್ನತೆ ಕಾರಣವೋ ? ಈಗ ಈ ಬಣ್ಣದ ಲೋಕದ ಮತ್ತೊಂದು ಜೀವ ಶವವಾಗಿ ಪತ್ತೆಯಾಗಿದೆ.ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ

ರಸ್ತೆಯಲ್ಲಿ ಉಗುಳಿದ್ದಕ್ಕೆ ಬಸ್ ಚಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಕಾನ್ಸ್ಟೇಬಲ್

ಬಸ್ ಚಾಲಕನೋರ್ವ ರಸ್ತೆಯಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಪೊಲೀಸ್ ಕಾನ್ ಸ್ಟೇಬಲ್ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.ಹಲ್ಲೆಗೊಳಗಾದ ವ್ಯಕ್ತಿಯನ್ನು ಜಯಚಂದ್ರನ್ ಎಂದು ಗುರುತಿಸಲಾಗಿದೆ.ಏಟು ತಿಂದ ವ್ಯಕ್ತಿಯ ತುಟಿ ಕಿತ್ತು ಬಂದಿದ್ದು ಮಾತ್ರವಲ್ಲದೇ, ಗಲ್ಲದಲ್ಲಿ