Daily Archives

May 15, 2022

BECIL : 86 ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮೇ.22 ಕೊನೆಯ ದಿನಾಂಕ

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಒಂದು ಮಿನಿರತ್ನ ಕಂಪನಿ ಆಗಿದೆ. ಪ್ರಸ್ತುತ ಮಿನಿಸ್ಟ್ರಿ ಆಫ್ ಆಯುಷ್‌ನಲ್ಲಿ ಭರ್ತಿ ಮಾಡಲು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಸದರಿ ಹುದ್ದೆಗಳ ಬಗ್ಗೆ

ಸಾವಿನ ಮನೆಗೂ- ಬೆಲ್ಲಿ ಡ್ಯಾನ್ಸ್ ಗೂ ಎತ್ತಣಿಂದೆತ್ತ ಸಂಬಂಧ! ಸೂತಕದ ಮನೆಯಲ್ಲಿ ಡ್ಯಾನ್ಸೋ ಡ್ಯಾನ್ಸು!

ಒಂದು ಮನೆಯಲ್ಲಿ 'ಸಾವು' ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸುತ್ತದೆ. ಯಾರ ಮುಖದಲ್ಲಾದರೂ ಒಂದು ಇಂಚಿನ ನಗೆ ಕೂಡಾ ಇರುವುದಿಲ್ಲ. ಮನೆ ಮಂದಿ ರೋಧಿಸುತ್ತಾ ಇರುತ್ತಾರೆ…ಇದೆಲ್ಲಾ ಸಾಮಾನ್ಯವಾಗಿ ಒಂದು ಸಾವಿನ ಮನೆಯಲ್ಲಿ ಕಂಡು ಬರುವ ಸನ್ನಿವೇಶ.ಇತ್ತೀಚೆಗೆ ಈ ಅಳು ಕೂಡಾ

ಚೊಚ್ಚಲ ಥಾಮಸ್ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪುರುಷರ ತಂಡ !! | 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾದ ವಿರುದ್ಧ…

ಮೊಟ್ಟ ಮೊದಲ ಬಾರಿಗೆ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಭಾರತದ ಪುರುಷರ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದು, ಇಂಡೋನೇಷ್ಯಾದ ವಿರುದ್ಧ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.43 ವರ್ಷಗಳಿಂದಲೂ ಟೂರ್ನಿಯಲ್ಲಿ

ಮದುವೆ ನಿಶ್ಚಯವಾಗಿದ್ದ ವರ ಸಾವು| ಮನನೊಂದು ವಧು ಆತ್ಮಹತ್ಯೆ: ‘ಪ್ರೇಮ್ ಕಹಾನಿ’ ಯ ದುರಂತ ಅಂತ್ಯ

'ಪ್ರೀತಿ' ಇದರ ಪಾಶದಲ್ಲಿ ಬಿದ್ದರೆ ಹೊರಗೆ ಬರುವುದು ಕಷ್ಟ. ಅದರಲ್ಲೂ ನಿಷ್ಕಲ್ಮಶ ಪ್ರೀತಿಯಂತೂ ಶ್ರೇಷ್ಠ. ಯಾರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತೋ ನಿಜಕ್ಕೂ ಪುಣ್ಯವಂತರೆಂದೇ ಹೇಳಬಹುದು. ಅಂಥದ್ದೇ ಒಂದು ಪ್ರೀತಿಯ ಕಥೆ ಇದು.ಎರಡು ವರ್ಷಗಳಿಂದ ಬಹಳ ಇಷ್ಟ ಪಟ್ಟು ಪ್ರೀತಿಸಿ, ತಮ್ಮ

ಗಂಡನ ಜೊತೆ ಜಗಳವಾಡಿ ‘ನಾನು ಸಾಯುತ್ತೇನೆ’ ಎಂದು ಕೆರೆಯ ಮಧ್ಯೆ ಹೋಗಿ ಕೂತ ಮಹಿಳೆ !! | ಆಕೆಯ ರಂಪಾಟಕ್ಕೆ…

ಗಂಡ, ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೆಲವು ಜಗಳಗಳು ಬೀದಿಗೆ ಬಂದಿದ್ದಲ್ಲದೇ, ಕೋರ್ಟ್ ಮೆಟ್ಟಿಲೇರಿದ ಪ್ರಸಂಗಗಳೂ ನಡೆದಿವೆ. ಆದರೆ ಮಹಿಳೆಯೊಬ್ಬರು ಗಂಡನ

ಮದುವೆ ಬಾಡೂಟಕ್ಕೆ ಕೃಷ್ಣಮೃಗ, ನವಿಲಿನ ಮಾಂಸ ರವಾನೆ| ಬೇಟೆಗಾರರ ಬೆನ್ನಟ್ಟಿದ ಪೊಲೀಸರಿಗೆ ಗುಂಡೇಟು !

ಮದುವೆ ಸಮಾರಂಭದ ಬಾಡೂಟಕ್ಕೆ ಅಡುಗೆಗೆ ಕೃಷ್ಣಮೃಗ ಮತ್ತು ನವಿಲನ್ನು ಕೊಂದು ಅವುಗಳ ಮಾಂಸವನ್ನು ತರುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಆರೋಪಿಗಳು ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.ಬೇಟೆಗಾರರು ಕೃಷ್ಣಮೃಗ ಮತ್ತು ನವಿಲುಗಳ ಮಾಂಸವನ್ನು

ಈ ವರ್ಷದ ಮೊದಲ ರಕ್ತ ಚಂದ್ರಗ್ರಹಣ ಮೇ 15-16 ರಂದು| ಯಾವಾಗ ಕಾಣುತ್ತದೆ? ಎಲ್ಲಿ? ಈ ಗ್ರಹಣದ ಬಗ್ಗೆ ನಿಮಗೆ…

ಈ ವರ್ಷದ ಅಂದರೆ 2022 ರ ಮೊದಲ ಚಂದ್ರಗ್ರಹಣ ಮೇ 16 ಸೋಮವಾರದಂದು ಸಂಭವಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ, ಅದರಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಇದ್ದು, ಈಗಾಗಲೇ ಕಳೆದ ತಿಂಗಳು ಏಪ್ರಿಲ್ 30 ರಂದು

ಡ್ರೈವಿಂಗ್ ಮಾಡುತ್ತಿರುವಾಗ ಚಾಲಕನಿಗೆ ಫಿಡ್ಸ್ ಬಂದು ಕಂದಕಕ್ಕೆ ಉರುಳಿದ ಗಾಡಿ !! | 10 ಜನರಿಗೆ ಗಾಯ, ನಾಲ್ವರ ಸ್ಥಿತಿ…

ಶಿವಮೊಗ್ಗ: ರಾಮನಗರದ ಬಿಡದಿಯ ಪ್ರವಾಸಿಗರು ಸಿಗಂದೂರು ದೇವಿಯ ದರ್ಶನಕ್ಕೆ ಬರುವಾಗ ದಿಢೀರನೆ ಡ್ರೈವರ್​ಗೆ ಫಿಡ್ಸ್ ಬಂದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ಟಿಟಿ ರಸ್ತೆ ಪಕ್ಕದ ಇಳಿಜಾರು ಪ್ರದೇಶಕ್ಕೆ ಉರುಳಿದ ಘಟನೆ ನಡೆದಿದೆ.ಡ್ರೈವರ್​ಗೆ ಫಿಡ್ಸ್ ಬಂದ ಕಾರಣ ವಾಹನ ನಿಯಂತ್ರಣಕ್ಕೆ ಸಿಗದೆ,

ITI ಪೂರ್ಣಗೊಳಿಸಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಹೆಸ್ಕಾಂನಲ್ಲಿ ಉದ್ಯೋಗವಕಾಶ | 238 ಖಾಲಿ ಹುದ್ದೆಗಳು…

ಹುಬ್ಬಳ್ಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನಲ್ಲಿ ಎಲೆಕ್ಟ್ರಿಷಿಯನ್ ಅಪ್ರೆಂಟಿಸ್‌ಶಿಪ್ ತರಬೇತಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ITI ಪೂರ್ಣಗೊಳಿಸಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು

ಬೆಳ್ತಂಗಡಿ: ಅಕ್ರಮ ಗೋಸಾಗಾಟ, ವಾಹನ ತಡೆದ ಪಿಎಸ್‌ಐ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಗ್ಯಾಂಗ್ !!

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವೊಂದು ಇಂದು ಬೆಳಗ್ಗಿನ ಜಾವ ಗಸ್ತು ತಿರುಗುತ್ತಿದ್ದ ಪುಂಜಾಲಕಟ್ಟೆ ಪಿಎಸ್‌ಐ ಸುಕೇತ್, ಸಿಬ್ಬಂದಿ ನವೀನ್, ಸಂದೀಪ್ ವಾಹನ ನಿಲ್ಲಿಸಲು ಸೂಚಿಸಿದಾಗ ಗಾಡಿ ನಿಲ್ಲಿಸದೆ ಪಿಎಸ್‌ಐ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ವಾಮದಪದವು