ಗಂಡನ ಜೊತೆ ಜಗಳವಾಡಿ ‘ನಾನು ಸಾಯುತ್ತೇನೆ’ ಎಂದು ಕೆರೆಯ ಮಧ್ಯೆ ಹೋಗಿ ಕೂತ ಮಹಿಳೆ !! | ಆಕೆಯ ರಂಪಾಟಕ್ಕೆ ಸಾರ್ವಜನಿಕರು ಸುಸ್ತೋ ಸುಸ್ತು

Share the Articleಗಂಡ, ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೆಲವು ಜಗಳಗಳು ಬೀದಿಗೆ ಬಂದಿದ್ದಲ್ಲದೇ, ಕೋರ್ಟ್ ಮೆಟ್ಟಿಲೇರಿದ ಪ್ರಸಂಗಗಳೂ ನಡೆದಿವೆ. ಆದರೆ ಮಹಿಳೆಯೊಬ್ಬರು ಗಂಡನ ಜೊತೆಗೆ ಜಗಳವಾಡಿ ಸಾಯುತ್ತೇನೆ ಎಂದು ಕೆರೆಯ ಮಧ್ಯೆ ಹೋಗಿ ಕೂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲ 3ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್ ಹೋಗುವ ವೇಳೆ ಗಂಡನೊಂದಿಗೆ ಮಹಿಳೆ ಜಗಳವಾಡಿದ್ದಾರೆ. ನಂತರ … Continue reading ಗಂಡನ ಜೊತೆ ಜಗಳವಾಡಿ ‘ನಾನು ಸಾಯುತ್ತೇನೆ’ ಎಂದು ಕೆರೆಯ ಮಧ್ಯೆ ಹೋಗಿ ಕೂತ ಮಹಿಳೆ !! | ಆಕೆಯ ರಂಪಾಟಕ್ಕೆ ಸಾರ್ವಜನಿಕರು ಸುಸ್ತೋ ಸುಸ್ತು