ಸಾವಿನ ಮನೆಗೂ- ಬೆಲ್ಲಿ ಡ್ಯಾನ್ಸ್ ಗೂ ಎತ್ತಣಿಂದೆತ್ತ ಸಂಬಂಧ! ಸೂತಕದ ಮನೆಯಲ್ಲಿ ಡ್ಯಾನ್ಸೋ ಡ್ಯಾನ್ಸು!

ಒಂದು ಮನೆಯಲ್ಲಿ ‘ಸಾವು’ ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸುತ್ತದೆ. ಯಾರ ಮುಖದಲ್ಲಾದರೂ ಒಂದು ಇಂಚಿನ ನಗೆ ಕೂಡಾ ಇರುವುದಿಲ್ಲ. ಮನೆ ಮಂದಿ ರೋಧಿಸುತ್ತಾ ಇರುತ್ತಾರೆ…ಇದೆಲ್ಲಾ ಸಾಮಾನ್ಯವಾಗಿ ಒಂದು ಸಾವಿನ ಮನೆಯಲ್ಲಿ ಕಂಡು ಬರುವ ಸನ್ನಿವೇಶ.   ಇತ್ತೀಚೆಗೆ ಈ ಅಳು ಕೂಡಾ ನಕಲೀಗೊಳ್ಳುತ್ತಿದೆ.ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಸಾವಿನ ಮನೆಯಲ್ಲಿ ಅಳಲೆಂದೇ ಬಾಡಿಗೆ `ಅಳು’ವ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಇನ್ನು ಕೆಲವು ಕಡೆಯ ಸಂಪ್ರದಾಯಗಳಲ್ಲಿ ಸತ್ತವರನ್ನು ಪಟಾಕಿ ಹಚ್ಚಿ ,ತಮಟೆ ಬಾರಿಸುತ್ತಾ, ಡ್ಯಾನ್ಸ್ ಮಾಡಿ ಸಂತೋಷದಿಂದ ಅವರನ್ನು … Continue reading ಸಾವಿನ ಮನೆಗೂ- ಬೆಲ್ಲಿ ಡ್ಯಾನ್ಸ್ ಗೂ ಎತ್ತಣಿಂದೆತ್ತ ಸಂಬಂಧ! ಸೂತಕದ ಮನೆಯಲ್ಲಿ ಡ್ಯಾನ್ಸೋ ಡ್ಯಾನ್ಸು!