Daily Archives

May 13, 2022

ಕೇರಳದ ರೂಪದರ್ಶಿ ನಿಗೂಢ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ|ಕೊಲೆ ಶಂಕೆ- ಪತಿ ಪೊಲೀಸ್ ವಶಕ್ಕೆ

ದೇವರನಾಡು ಎಂದೇ ಪ್ರಸಿದ್ಧಿಗೊಂಡಿರುವ ಕೇರಳದಲ್ಲಿ ಯುವ ರೂಪದರ್ಶಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮದೇ ಅಪಾರ್ಟ್‌ಮೆಂಟ್‌ನ ಕಿಟಕಿಯ ಗ್ರಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಪತ್ತೆಯಾಗಿದ್ದಾರೆ.

ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹ !! | ಈ ದೈತ್ಯ ಬಾಹ್ಯಾಕಾಶ ಶಿಲೆಯಿಂದ ಭೂಮಿಗೇನು…

ಬಾಹ್ಯಾಕಾಶದಲ್ಲಿ ರಹಸ್ಯಗಳ ಹಿಂಡೇ ಇದೆ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿವೆ. ಅಂತೆಯೇ ಇದೀಗ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ.

ಮದುವೆ ಮಂಪಟದಲ್ಲಿ ಮದುಮಗರಿಬ್ಬರಿಟ್ಟರು ವರದಕ್ಷಿಣೆ ಬೇಡಿಕೆ | ಇಬ್ಬರನ್ನೂ ಸೀದಾ ಪೊಲೀಸ್ ಠಾಣೆಗೆ ಎಳೆದೊಯ್ದ ಅಕ್ಕ…

ಅಲ್ಲೊಂದು ಕಡೆ ಸಹೋದರಿಯರಿಬ್ಬರ ಮದುವೆ ತಯಾರಿಗಳೆಲ್ಲ ಮುಗಿದಿತ್ತು. ವರರಿಬ್ಬರು ಮದುವೆ ಮಂಟಪಕ್ಕೆ ಬಂದಿದ್ದರು. ಇನ್ನೇನು ಮದುಮಗರಿಬ್ಬರೂ ತಾಳಿ ಕಟ್ಟಬೇಕು ಅಷ್ಟರಲ್ಲಿ ವರನ ಕಡೆಯವರಿಂದ ಬೇಡಿಕೆಯೊಂದು ಬಂತು. " ಇನ್ನೂ ಹೆಚ್ಚಿನ ವರದಕ್ಷಿಣೆ " ಬೇಕೆಂದು. ಆದರೆ ಹೆಣ್ಣಿನ ಕಡೆಯವರು ಮೊದಲೇ

ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ !! | ನಟಿಯ ಈ ನಿರ್ಧಾರಕ್ಕೆ ಕಾರಣ !?

ಕರಾವಳಿ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಾಯ 40 ದಾಟಿದರೂ ಇನ್ನು ಕೂಡ ಟೀನೇಜ್ ಹುಡುಗಿಯಂತೆ ಮೈಮಾಟ ಹೊಂದಿರುವ ನಟಿ ಈಗಲೂ ತುಂಬಾ ಫೇಮಸ್ಸು. ಸಿನಿಮಾ ಜೊತೆಗೆ ರಿಯಾಲಿಟಿ ಶೋ ಅಂತಾ ಆಕ್ಟೀವ್ ಆಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೂ

ರೈತರಿಗೆ ಮತ್ತೊಂದು ಗುಡ್ ನ್ಯೂಸ್ | “ರೈತಶಕ್ತಿ” ಯೋಜನೆಯಡಿ ಜಮೀನಿನ ಆಧಾರದ ಮೇಲೆ ಖಾತೆಗೆ ಬೀಳಲಿದೆ…

ಬೆಂಗಳೂರು: ಸರ್ಕಾರ ರೈತರಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾ, ಪ್ರೋತ್ಸಾಹಿಸುತ್ತಲೇ ಬಂದಿದೆ. ಇದೀಗ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಜಮೀನಿನ ಆಧಾರದ ಮೇಲೆ ಖಾತೆಗೆ ಸಹಾಯ ಧನ ಜಮೆ ಮಾಡಲಿದೆ.2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು

ಮೇಲಿಂದ 30 ಅಡಿ ಕೆಳಗೆ ಅರ್ಧಕ್ಕೆ ಕಟ್ ಆಗಿ ನೆಲಕ್ಕಪ್ಪಳಿಸಿದ ವಾಟರ್ ಸ್ಲೈಡ್| ಎದೆ ಝಲ್ಲೆನಿಸುವ ಈ ಭಯಾನಕ ವೀಡಿಯೋ…

ವಾಟರ್ ಸ್ಲೈಡ್ ಅಂದರೆ ಯಾರಿಗಿಷ್ಟವಿಲ್ಲ…ನೀರಿನ ರಭಸದೊಂದಿಗೆ ಇಳಿಯುತ್ತಾ ತಗೊಳೋ ಮಜಾ ಇದೆಯಲ್ಲಾ ಸೂಪರ್…ಇಂತಹ ಒಂದು ನೀರಿನ ಜಾರುವಿಕೆಯಲ್ಲಿ ಬೀಳುವ ಕ್ಷಣ ಆನಂದದಾಯಕವಾಗಿರುತ್ತದೆ. ಆದರೆ ಇಲ್ಲೊಂದು ಪಾರ್ಕ್ ನಲ್ಲಿ ಈ ನೀರಿನ ಜಾರುವಿಕೆಯ ಭಯಾನಕ ಕ್ಷಣವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಒಳ ಬಟ್ಟೆ ಕಾಣುವಂತಹ ಡ್ರೆಸ್ ಹಾಕಿಕೊಂಡು ರೆಸ್ಟೋರೆಂಟ್ ಗೆ ಬಂದ ಶ್ರುತಿಹಾಸನ್ | ಪಾಪರಾಜಿಗಳ ಮುಂದೆ ಮುಜುಗರಕ್ಕೊಳಗಾಗಿ…

ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತಂದೆಯ ಹೆಸರನ್ನು ಬಳಸದೆ ತನ್ನದೆ ನಟನ ಕೌಶಲ್ಯದಿಂದ, ಗ್ಲ್ಯಾಮರ್ ನಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ ನಟಿ. ತಾನು ಮಾಡಿದ ಸಿನಿಮಾ ಇರಬಹುದು, ಪ್ಲಾಸ್ಟಿಕ್ ಸರ್ಜರಿ ಇರಬಹುದು ಅಥವಾ ಗ್ಲ್ಯಾಮರ್ ಮೂಲಕ

SSLC ಫಲಿತಾಂಶ ಮೇ.19ರಂದು ಪ್ರಕಟ – ಸಚಿವ ಬಿ.ಸಿ ನಾಗೇಶ್ ಘೋಷಣೆ |

ಮೇ 19ರಂದು ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಘೋಷಿಸಿದ್ದಾರೆ.ಎಸ್ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ ಮೂರನೇ ವಾರದಲ್ಲಿ ಪ್ರಕಟಗೊಳ್ಳಲಿದೆ ಎಂದು

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರೇ ಗಮನಿಸಿ !! | ವಹಿವಾಟಿನ ನಿಯಮಗಳಲ್ಲಿ ಭಾರೀ ಬದಲಾವಣೆ, ಮೇ 26 ರಿಂದಲೇ ಹೊಸ…

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ ಇದೆ. ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ 20 ಲಕ್ಷ ಅಥವಾ