Daily Archives

May 12, 2022

2 ವರ್ಷಗಳಿಂದ 22 ನಾಯಿಗಳು ಜತೆ ಸಂಸಾರ ಮಾಡಿದ ಬಾಲಕ|ಕೊನೆಗೆ ಆತ ನಾಯಿಗಳ ಥರಾನೇ ಮಾತಾಡುತ್ತಿದ್ದ

ಕಾಡುಪ್ರಾಣಿಗಳ ಜೊತೆ ಕಾಡಿನಲ್ಲೇ ಬೆಳೆದು, ಅವುಗಳಂತೆ ವರ್ತನೆ ಮಾಡುತ್ತಿದ್ದ ಮಕ್ಕಳ ಸಿನಿಮಾ ತುಂಬಾ ಬಂದಿದೆ. ಆದರೆ ಅದೆಲ್ಲಾ ಸಿನಿಮಾ. ನೀವು ಎಂದಾದರೂ ಯೋಚಿಸಿದ್ದೀರಾ ? ನಾಗರಿಕ ಸಮಾಜದಲ್ಲಿ ಯಾರಾದರೂ ಈ ರೀತಿಯ ವರ್ತನೆ ಮಾಡುತ್ತಾರೆಂದು, ಅಥವಾ ಅವರು ಪ್ರಾಣಿಗಳ ಜೊತೆ ಇದ್ದು ಪ್ರಾಣಿಗಳ ರೀತಿ

ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಪಲ್ಟಿ !! | ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು

ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಡುಪಿಯ ಉದ್ಯಾವರ ಜಂಕ್ಷನ್ ಬಳಿ ನಡೆದಿದೆ.ಬಸ್ ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಓವರ್ ಟೇಕ್ ಮಾಡುವ

ಪಿಂಚಣಿದಾರರಿಗೆ ಗುಡ್ ನ್ಯೂಸ್ | ಇನ್ನು ಮುಂದೆ ಎನ್‌ಪಿಎಸ್ ಅಡಿಯಲ್ಲಿ ‘ಗ್ಯಾರೆಂಟಿಡ್ ರಿಟರ್ನ್’ ಲಭ್ಯ

ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಖುಷಿ ಸುದ್ದಿ ಇದೆ. ಪಿಂಚಣಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಮಿನಿಮಮ್ ಅಷ್ಯುರ್ಡ್ ರಿಟರ್ನ್ ಸ್ಕೀಮ್ ಅನ್ನು ಜಾರಿಗೆ ತರಲಿದೆ.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ವಿನ್ಯಾಸಗೊಳಿಸಲು

ಕಂಠ ಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಎದುರು ಶ್ರೀಮನ್ನಾರಾಯಣನ ಪೋಸ್ ನಲ್ಲಿ ಮಲಗಿದ ಗ್ರಾಮಲೆಕ್ಕಾಧಿಕಾರಿ !!|…

ಸಮಾಜ ಬೆಳವಣಿಗೆಯತ್ತ ಮುಖಮಾಡಿದೆ. ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರದಲ್ಲೂ ನಡೆಯುತ್ತಲೇ ಇದೆ. ಆದರೆ ಇಲ್ಲಿ ಮುಖ್ಯವಾಗಿ ಇರುವುದು ಯಾವ ಕೆಲಸ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದು. ಯಾಕಂದ್ರೆ ಅದೆಷ್ಟೋ ಅಧಿಕಾರಿಗಳು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದಾರೆ. ಆದ್ರೆ ಅವರ

ಕರ್ನಾಟಕದ ನಾಲ್ಕು ‘ರಾಜ್ಯಸಭಾ ಸ್ಥಾನ’ ಗಳಿಗೆ ಚುನಾವಣೆ ದಿನಾಂಕ ಘೋಷಣೆ|

ಕರ್ನಾಟಕದ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಇದೀಗ ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.30-06-2022 ರಂದು ನಿವೃತ್ತಿಯಾಗಲಿರುವಂತ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಂತ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 15 ರಾಜ್ಯಗಳ 57 ರಾಜ್ಯ

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಛತ್ರಿ ಬಿಡಿಸುವಾಗ ಆಯತಪ್ಪಿ ಬಿದ್ದು ಸಾವು

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿರುವಾಗ ಜೋರಾಗಿ ಗಾಳಿ ಮಳೆ ಬಂದ ಕಾರಣ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಛತ್ರಿ ಬಿಡಿಸಿದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ರೆಂಜಾಳ ಗ್ರಾಮದ ನೆಲ್ಲಿಕಾರು ರಸ್ತೆಯ ಮುಗೇರ್ಕಳ ಎಂಬಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಗಂಗಮ್ಮ ಎಂದು

ಉಡುಪಿ: ಮಲಗಿದ್ದಲ್ಲೇ ತಾಯಿ ಮಗುವನ್ನು ಕೊಂದ ಆರೋಪಿಯ ಬಂಧನ!! ಜೋಡಿ ಕೊಲೆಯ ಹಿಂದಿತ್ತು ಹಲವು ಅನುಮಾನ

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಅತ್ರಾಡಿ ಸಮೀಪದ ಮದಗ ಅಂಗನವಾಡಿ ಕೇಂದ್ರದ ಬಳಿಯ ಮನೆಯೊಂದರಲ್ಲಿ ವಾಸವಿದ್ದ ತಾಯಿ ಮಗುವಿನ ಕೊಲೆ ಪ್ರಕರಣವನ್ನು ಹಿರಿಯಡ್ಕ ಪೊಲೀಸರು ಘಟನೆ ನಡೆದ 48 ಗಂಟೆಗಳಲ್ಲಿ ಬೇಧಿಸಿದ್ದು, ಬಂಧಿತ ಆರೋಪಿಯನ್ನು ಮೃತ ಮಹಿಳೆಯ ದೂರದ ಸಂಬಂಧಿ ಹರೀಶ್ ಯಾನೇ ಗಣೇಶ್ ಎಂದು

SSC( ಸಿಬ್ಬಂದಿ ನೇಮಕಾತಿ ಆಯೋಗ) ನಲ್ಲಿ ಖಾಲಿ ಇರುವ 1920 ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ…

ಸಿಬ್ಬಂದಿ ನೇಮಕಾತಿ ಆಯೋಗ ( ಎಸ್ ಎಸ್ ಸಿ)ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸೆಲೆಕ್ಷನ್ ಪೋಸ್ಟ್ ಗಳ 10 ನೇ ಹಂತದ 1920 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ

ವಿಮಾನ ನಿಲ್ದಾಣದ ರನ್ ವೇ ನಲ್ಲಿ ಧಗಧಗನೆ ಹೊತ್ತಿ ಉರಿದ ವಿಮಾನ !! | ಅದೃಷ್ಟವಶಾತ್ ಪ್ರಯಾಣಿಕರು ಪಾರು-ವೀಡಿಯೋ ವೈರಲ್

ವಿಮಾನ ನಿಲ್ದಾಣದ ರನ್‌ನಲ್ಲಿ ದಿಢೀರ್ ತಿರುವು ಪಡೆದುಕೊಂಡ ಟಿಬೆಟ್ ಏರ್ ಲೈನ್ಸ್ ವಿಮಾನವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿರುವ ಆತಂಕಕಾರಿ ಘಟನೆ ಚೀನಾದಲ್ಲಿ ನಡೆದಿದ್ದು, ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ.ಹೌದು. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಸಿಬ್ಬಂದಿ

ಹುಡುಗನ ಜೊತೆ ಸೆಲ್ಫೀ ಕ್ಲಿಕ್ಕಿಸಿ, ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದ ನಟಿ ರಮ್ಯಾ |ಆ ಕೂತೂಹಲಕ್ಕೆ ತೆರೆ ಎಳೆದ…

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ರನ್ನು ಆರಾಧಿಸುವ ಅಭಿಮಾನಿಗಳಿಗೆ ಕಮ್ಮಿ ಇಲ್ಲ. ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ರಾಜಕಾರಣದಲ್ಲಿ ಸಕ್ರಿಯಳಾಗಿದ್ದ ಸಮಯದಲದಲ್ಲೂ ರಮ್ಯ, ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡಲಿಲ್ಲ. ಆಗಾಗ್ಗೆ ತಮಗೆ ಇಷ್ಟವಾಗುವ