Day: May 12, 2022

ಮಗಳ ಮದುವೆ ಮಾಡಿ ಪತಿ ಮನೆಗೆ ಕಳುಹಿಸಿದ ಕೆಲ ಹೊತ್ತಲ್ಲೇ ಹೃದಯಾಘಾತದಿಂದ ಅಪ್ಪ ಸಾವು

ಮಡಿಕೇರಿ: ಪುತ್ರಿಯ ವಿವಾಹ ಮುಗಿಸಿ ಪತಿಯ ಮನೆಗೆ ಕಳುಹಿಸಿದ ಕೆಲವು ಹೊತ್ತಿನಲ್ಲೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಪೇಟೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ (60) ಮೃತ ವ್ಯಕ್ತಿ. ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧೂವರರನ್ನು ಗೋಕಾಕ್‌ಗೆ ಕಳುಹಿಸಿದ ಅನಂತರ ಘಟನೆ ನಡೆದಿದೆ. ತತ್‌ಕ್ಷಣವೇ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದರು.

PUC ಪರೀಕ್ಷೆಯ ಜೊತೆಗೆ ಪ್ರವೇಶ ಪರೀಕ್ಷೆಗಳ ತಯಾರಿಗೆ ಅತ್ಯಂತ ಸುಲಭ ಕಲಿಕೆಯ ವಿಧಾನ ಇಲ್ಲಿದೆ!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿದ ತಕ್ಷಣವೇ ಹಲವು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಹಲವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗುತ್ತಾರೆ. ಹಾಗೂ ಇದು ಅನಿವಾರ್ಯ ಕೂಡಾ. ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ ತಯಾರಿ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳು ವೇಳಾಪಟ್ಟಿಯೊಂದಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ಹಾಗಾಗಿ ಇದನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳು …

PUC ಪರೀಕ್ಷೆಯ ಜೊತೆಗೆ ಪ್ರವೇಶ ಪರೀಕ್ಷೆಗಳ ತಯಾರಿಗೆ ಅತ್ಯಂತ ಸುಲಭ ಕಲಿಕೆಯ ವಿಧಾನ ಇಲ್ಲಿದೆ! Read More »

ನೈಟ್ ಶಿಫ್ಟ್ ಕೆಲಸ ಮಾಡುವವರೇ| ಈ ಸಲಹೆ ಪಾಲಿಸುವುದು ಉತ್ತಮ

ಉದ್ಯೋಗ ಅಂದರೆ ನಮಗೆ ಬೇಕಾದ ಹಾಗೇ ಕೆಲವೊಮ್ಮೆ ಸಿಗುವುದಿಲ್ಲ. ಕೆಲವರು ಬೆಳಗ್ಗೆ ಕೆಲಸಕ್ಕೆ ಹೋದರೆ ಇನ್ನು ಕೆಲವರು ರಾತ್ರಿ ಶಿಫ್ಟ್ ಮಾಡುತ್ತಾರೆ. ಹೌದು. ಎಲ್ಲಾ ಕ್ಷೇತ್ರದಲ್ಲೂ ಎಲ್ಲರಿಗೂ 9-5 ಕೆಲಸ ಸಿಗುವುದು ತುಂಬಾ ಕಷ್ಟ, ಕೆಲವರಿಗಂತೂ, ರಾತ್ರಿ ಶಿಫ್ಟ್ ಗಳಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ತುಂಬಾ ಇರುತ್ತದೆ. ರಾತ್ರಿ ಕೆಲಸ ಮಾಡುವುದೆಂದರೆ ಒಂದು ರೀತಿಯ ಸವಾಲಿನ ಕೆಲಸ ಅಂದರೆ ಸುಳ್ಳಾಗದು. ಆದರೆ ನೀವುಗಳು ಗಮನಿಸಿರಬಹುದು, ಈ ನೈಟ್‌ಶಿಫ್ಟ್‌ಗಳಲ್ಲಿ ಕೆಲಸ ಮಾಡುವಂತವರಲ್ಲಿ ಹಲವು ಮಂದಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು …

ನೈಟ್ ಶಿಫ್ಟ್ ಕೆಲಸ ಮಾಡುವವರೇ| ಈ ಸಲಹೆ ಪಾಲಿಸುವುದು ಉತ್ತಮ Read More »

ಧರ್ಮಸ್ಥಳದ ಎಲ್ಲಾ ಲಾಡ್ಜ್ ಸೇರಿದಂತೆ 15 ಸಾವಿರ ಲಾಡ್ಜ್ ಜಾಲಾಡಿದರೂ ಬಿಲದೊಳಗೆ ಅಡಗಿ ಕುಳಿತ ಆಸಿಡ್ ನಾಗ !! | ಕೈಯಲ್ಲಿದ್ದ 1 ಲಕ್ಷ ಹಣ ಖರ್ಚಾಗುವವರೆಗೂ ಕಾಯುತ್ತಿದ್ದಾರಾ ಪೊಲೀಸರು !!?

ಈತ ಸದ್ಯಕ್ಕೆ ಇಡೀ ರಾಜ್ಯದ ಪೊಲೀಸರಿಗೆ ಒಂದು ಸಣ್ಣ  ಚಳ್ಳೆಹಣ್ಣು ಚೂರೂ ಸಿಗದಂತೆ ನಿಗೂಢವಾಗಿ ಅಡಗಿಕೊಂಡಿರುವ ಕಿಲಾಡಿ ಕ್ರಿಮಿನಲ್. ಮೊನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಒನ್ ವೇ ಲವ್ ನ ಪ್ರೇಯಸಿ ಯುವತಿಯ ಮೇಲೆ ಆಸಿಡ್ ಚಿಮ್ಮಿಸಿ ಪೈಶಾಚಿಕ ಕೃತ್ಯ ಮೆರೆದಿದ್ದ ನಾಗೇಶ ಪೊಲೀಸರಿಗೆ ಇನ್ನೂ ಸಿಗದೆ ತಲೆಮರೆಸಿಕೊಂಡಿದ್ದಾನೆ. ರಾಜ್ಯದ ಮೂಲೆ ಮೂಲೆ ಹುಡುಕಿದರೂ ಈತನ ಪತ್ತೆಯಿಲ್ಲ. ಪುಣ್ಯ ಕ್ಷೇತ್ರ ಧರ್ಮಸ್ಥಳದ ಎಲ್ಲಾ ಲಾಡ್ಜ್ ನಿಂದ ಹಿಡಿದು ರಾಜ್ಯದ ಬರೋಬ್ಬರಿ 15 ಸಾವಿರ ಲಾಡ್ಜ್ ಗಳನ್ನು ತಡಕಾಡಿದರೂ ಯಾರ …

ಧರ್ಮಸ್ಥಳದ ಎಲ್ಲಾ ಲಾಡ್ಜ್ ಸೇರಿದಂತೆ 15 ಸಾವಿರ ಲಾಡ್ಜ್ ಜಾಲಾಡಿದರೂ ಬಿಲದೊಳಗೆ ಅಡಗಿ ಕುಳಿತ ಆಸಿಡ್ ನಾಗ !! | ಕೈಯಲ್ಲಿದ್ದ 1 ಲಕ್ಷ ಹಣ ಖರ್ಚಾಗುವವರೆಗೂ ಕಾಯುತ್ತಿದ್ದಾರಾ ಪೊಲೀಸರು !!? Read More »

ತಾಜ್ ಮಹಲ್ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಉಚ್ಛ ನ್ಯಾಯಾಲಯ !! | ನಾಳೆ ಕೋರ್ಟ್ ನ ಚೇಂಬರ್ ಒಳಗೆ ಏನಿದೆ ಎಂದು ಕೂಡ ಕೇಳುತ್ತೀರಿ ಎಂದು ಛೀಮಾರಿ ಹಾಕಿದ ಹೈಕೋರ್ಟ್

ಇತ್ತೀಚಿಗೆ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಅಲಹಾಬಾದ್ ಕೋರ್ಟ್ ಗೆ ಈ ಬಗ್ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಕೋರ್ಟ್ ಇದೀಗ ವಜಾಗೊಳಿಸಿದೆ. ಹಿಂದೂ ದೇವತೆಗಳ ವಿಗ್ರಹಗಳು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್‍ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಡಾ. ರಜನೀಶ್ ಸಿಂಗ್ ಅಲಹಾಬಾದ್ ಹೈಕೋರ್ಟ್‍ಗೆ …

ತಾಜ್ ಮಹಲ್ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಉಚ್ಛ ನ್ಯಾಯಾಲಯ !! | ನಾಳೆ ಕೋರ್ಟ್ ನ ಚೇಂಬರ್ ಒಳಗೆ ಏನಿದೆ ಎಂದು ಕೂಡ ಕೇಳುತ್ತೀರಿ ಎಂದು ಛೀಮಾರಿ ಹಾಕಿದ ಹೈಕೋರ್ಟ್ Read More »

ಒಳ ಉಡುಪು ಕೂಡಾ ಧರಿಸದೇ ಸಮುದ್ರದ ಗಾಳಿಗೆ ಮೈಯೊಡ್ಡಿ ನಿಂತ ಉರ್ಫಿ!

ಫ್ಯಾಷನ್ ಫ್ಯಾಷನ್…ಸಖತ್ ಒಳ್ಳೆ ಡ್ರೆಸ್ ಹಾಕಿದ್ರೆ ಅದು ಫ್ಯಾಷನ್. ಆದ್ರೆ ಫ್ಯಾಶನ್ ಗೆ ಹೊಸ ಭಾಷ್ಯ ಬರೆದವರು ದಿ ಗ್ರೇಟ್ ಉರ್ಫಿ ! ಊರ್ಫಿ ಜಾವೆದ್ ಎಂಬ ಮುಸ್ಲಿಮ್ ಹುಡುಗಿ ! ಫ್ಯಾಷನ್ ಡ್ರೆಸ್ ಹಾಕಿ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಈ ಉರ್ಫಿ ಎತ್ತಿದ ಕೈ. ಈ ಸಲ ಡ್ರೆಸ್ ಕೂಡಾ ಹಾಕದೆ ತಾನು ‘ ತೋರಿಸಬಲ್ಲೆ’ ಎಂದು ಸಾಬೀತು ಮಾಡಿದ್ದಾಳೆ ಈ ಬೆಡಗಿ. ಈಕೆಗೆ ಬಟ್ಟೆ ಅಂದರೆನೇ ಅಲರ್ಜಿ. ಅಲರ್ಜಿ ಯಾವ ಮಟ್ಟಕ್ಕೆ ಇದೆ ಅಂದರೆ …

ಒಳ ಉಡುಪು ಕೂಡಾ ಧರಿಸದೇ ಸಮುದ್ರದ ಗಾಳಿಗೆ ಮೈಯೊಡ್ಡಿ ನಿಂತ ಉರ್ಫಿ! Read More »

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಮಂಟಪದಲ್ಲೇ ಅಂತ್ಯ !!

ಮದುವೆ ದಿನದ ಶುಭಘಳಿಗೆಯಲ್ಲಿ ಇನ್ನೇನು ತಾಳಿ ಭಾಗ್ಯವನ್ನು ಪಡೆದು ಸುಮಂಗಲೆಯಾಗಿ ಜೀವನ ನಡೆಸಬೇಕಾಗಿದ್ದ ವಧು, ಮದುವೆ ಮಂಟಪದಲ್ಲೇ ತನ್ನ ಅಂತಿಮ ಯಾತ್ರೆಯನ್ನು ಮುಗಿಸಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಮೃತಪಟ್ಟ ವಧು ಸೃಜನಾ ಎಂದು ತಿಳಿದು ಬಂದಿದೆ. ಖುಷಿಖುಷಿಯಾಗಿ ಹೆಜ್ಜೆಹಾಕುತ್ತಾ ಓಡಾಡುತ್ತಿದ್ದ ಮದುವೆ ಮಂಟಪದಲ್ಲಿ ಒಮ್ಮೆಲೆ ಸೂತಕದ ಛಾಯೆ ಆವರಿಸಿತು. ಹೌದು. ಇನ್ನೇನು ತಾಳಿಕಟ್ಟಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಸಂಪ್ರದಾಯದಂತೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು-ವರರು, ತಮ್ಮ ಮದುವೆಯ ಶಾಸ್ತ್ರಗಳನ್ನು ಆನಂದಿಸುತ್ತಿದ್ದರು. ಅಷ್ಟರವರೆಗೆ ಖುಷಿ-ಖುಷಿಯಾಗಿ …

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಮಂಟಪದಲ್ಲೇ ಅಂತ್ಯ !! Read More »

ಜಡೇಜಾರನ್ನು ಸಿ ಎಸ್ ಕೆ ತಂಡ ಅನ್ ಫಾಲೊ ಮಾಡಿದ್ದು ಏಕೆ ?

ಪಕ್ಕೆಲುಬಿಗೆ ಗಾಯವಾಗಿರುವ ಕಾರಣ ಹಾಲಿ ಐಪಿಎಲ್ ಋತುವಿನಿಂದ ಜಡೇಜಾ ಹೊರಬಿದಿದ್ದಾರೆ ಮತ್ತು ತಂಡ ಆಯ್ಕೆ ವಿಚಾರದಲ್ಲಿ ಆಡಳಿತ ಮಂಡಳಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಈ ನಡುವೆ ಕೇಳಿ ಬರುತ್ತಿದೆ. ಆಲ್ರೌಂಡರ್ ರವೀಂದ್ರ ಜಡೆಜಾರನ್ನು  ಸಿಎಸ್ಕೆ ತಂಡ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದೆ. ಇದು ಚೆನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಹಾಗು ಕ್ರಿಕೆಟಿಗ ರವೀಂದ್ರಾ ಜಡೇಜಾ ನಡುವಿನ ಬಿನ್ನಾಭಿಪ್ರಾಯದ ಸುದ್ದಿಗೆ ತುಪ್ಪಸುರಿದಂತಾಗಿದೆ. ನಾಯಕನ ಸ್ಥಾನಕ್ಕೆ ಧೋನಿ ರಾಜೀನಾಮೆ ನೀಡಿದ ಹಿನ್ನೆಲೆ ರವೀಂದ್ರ ಜಡೇಜಾರನ್ನು ಚೆನೈ ತಂಡದ …

ಜಡೇಜಾರನ್ನು ಸಿ ಎಸ್ ಕೆ ತಂಡ ಅನ್ ಫಾಲೊ ಮಾಡಿದ್ದು ಏಕೆ ? Read More »

ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ನಡೆದೇ ಹೋಯಿತು ಭೀಕರ ಕೊಲೆ | ತಲೆಮರೆಸಿಕೊಂಡಿದ್ದ ಆರೋಪಿಗಳು ತಿರುಪತಿಗೆ ಹೋಗಿ ಮುಡಿಕೊಟ್ಟು ಪೊಲೀಸರಿಗೆ ಶರಣು

ಬೆಂಗಳೂರು: ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ತಂಡ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ. ಬೇಗೂರಿನ ಲಕ್ಷ್ಮಿಪುರದ ನಿವಾಸಿ ಸುಹಾಸ್ ಅಲಿಯಾಸ್ ಅಮೂಲ್ (20) ಕೊಲೆಯಾದ ಯುವಕ. ಘಟನೆಯ ವಿವರ:ಏ.9 ರಂದು ಬೊಮ್ಮನಹಳ್ಳಿ ಠಾಣೆಯಲ್ಲಿ ಸುಹಾಸ್ ಕಿಡ್ನಾಪ್ ಆಗಿದ್ದಾನೆಂದು ದೂರು ನೀಡಲಾಗಿತ್ತು.ಯುಗಾದಿ ಹಬ್ಬದ ದಿನ ಆರೋಪಿ ಕಾಂತನ ಆಟೋಗೆ ಸುಹಾಸ್ ಬೈಕ್ ಟಚ್ ಮಾಡಿದ್ದ‌‌. ಈ ವಿಚಾರಕ್ಕೆ ಅಂದು ಸುಹಾಸ್​ ಮತ್ತು ಕಾಂತ ನಡುವೆ …

ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ನಡೆದೇ ಹೋಯಿತು ಭೀಕರ ಕೊಲೆ | ತಲೆಮರೆಸಿಕೊಂಡಿದ್ದ ಆರೋಪಿಗಳು ತಿರುಪತಿಗೆ ಹೋಗಿ ಮುಡಿಕೊಟ್ಟು ಪೊಲೀಸರಿಗೆ ಶರಣು Read More »

ಜಮ್ಮು ಕಾಶ್ಮೀರ ಪಂಡಿತನ ಮೇಲೆ ಉಗ್ರರ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಚಾದೂರದ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಭಯೋತ್ಪಾದಕರು ಸರ್ಕಾರಿ ಕಚೇರಿಗೆ ನುಗ್ಗಿ ಅಲ್ಲಿನ ಉದ್ಯೋಗಿ ರಾಹುಲ್ ಭಟ್ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಎಂಟು ತಿಂಗಳಿನಿಂದ …

ಜಮ್ಮು ಕಾಶ್ಮೀರ ಪಂಡಿತನ ಮೇಲೆ ಉಗ್ರರ ಗುಂಡಿನ ದಾಳಿ Read More »

error: Content is protected !!
Scroll to Top