Daily Archives

May 11, 2022

ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನ ನಾಲ್ವರು ಬಿಜೆಪಿಗೆ ಸೇರ್ಪಡೆ

ಪುತ್ತೂರು : ಮೇ.11ರ ಬಿಜೆಪಿ ಕಛೇರಿಯಲ್ಲಿ ನಡೆದ "ಬೂತ್ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ,ಸತೀಶ್ ನಾಯ್ಕ್ ಪರ್ಲಡ್ಕ,ನಗರ ಸಭೆಯ ಮಾಜಿ ಸದಸ್ಯೆ ಸ್ವರ್ಣಲತಾ

ಇಂಗ್ಲೀಷ್ ನಲ್ಲಿ ಮಾತಾಡಿದ್ದಕ್ಕೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಿಂದಿ ವ್ಯಕ್ತಿ !

ವ್ಯಕ್ತಿಯೋರ್ವ ಇಂಗ್ಲೀಷ್ ನಲ್ಲಿ ಮಾತನಾಡಿದ ಎಂಬ ಒಂದೇ ಒಂದು ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿ ಆತನ ಮೇಲೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಅವರು ನಾಯಿ

ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಮಹಿಳೆಯ ಜೀವ ಉಳಿಸಿದ ಕಣಜಗಳು !!

ನಾವೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ ಎಂಬ ಮಾತಿದೆ. ಅಂತೆಯೇ ಇಲ್ಲಿ ಸಾಯಲು ಹೊರಟಿದ್ದ ಮಹಿಳೆಯನ್ನು ಅಪಾಯಕಾರಿ ಕಣಜಗಳು ಆಕೆಯ ಪ್ರಾಣ ಉಳಿಸಿವೆ. ಹೌದು. ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್ ಟವರ್ ಏರಿದ್ದು, ಆಕೆಯ ಪ್ರಾಣವನ್ನು ಕಣಜಗಳು ಉಳಿಸಿರುವ ಘಟನೆ ಕೇರಳದಲ್ಲಿ

ಹೆತ್ತ ತಾಯಿಯನ್ನು ಕೊಂದ ವಾಹನದ ಮೇಲೆ ಸೇಡು ತೀರಿಸಲು ಟೋಲ್ ಗೇಟ್ ನಲ್ಲೇ ಕಾಯುತ್ತಿದೆ ಈ ನಾಯಿ | ತಾಯಿ ಕಳೆದುಕೊಂಡ ಮರಿ…

ಹಾವಿನ ದ್ವೇಷ ನೂರು ವರ್ಷ ಅಂತ ಕೇಳಿದ್ದೀವಿ. ಆದರೆ ಒಂದು ನಾಯಿ ಮರಿಯ ದ್ವೇಷ ಎಲ್ಲಿಯವರೆಗೆ ಎಂದು ಗೊತ್ತೇ? ಹೌದು..ಇಲ್ಲೊಂದು ನಾಯಿ ಮರಿ ತನ್ನ ಹೆತ್ತ ತಾಯಿಯನ್ನು ಸಾಯಿಸಿದ ಆ ವಾಹನವನ್ನು ದಿನನಿತ್ಯ ಕಾಯುತ್ತಿದೆ ಎಂದರೆ ನಂಬುತ್ತೀರಾ? ಇದು ನಿಜ. ತನ್ನ ಹೆತ್ತಬ್ಬೆಯನ್ನು ಸಾಯಿಸಿದ ಆ ವಾಹನ

ಆಂಡ್ರಾಯ್ಡ್ ಫೋನ್ ನಲ್ಲಿ ಗೌಪ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳಿಗೆ ಮುಂದಾದ ಗೂಗಲ್ !!

ಆಂಡ್ರಾಯ್ಡ್ ಫೋನ್ ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಗೆ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ.ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ

‘ಟೆಂಡರ್‌ ಅಕ್ರಮ’ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ: ಇನ್ಮುಂದೆ ಈ ನಿಯಮ ಪಾಲನೆ ಕಡ್ಡಾಯ

ಟೆಂಡರ್ ಪಾರದರ್ಶಕತೆ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆದೇಶಿಸ ಹೊರಡಿಸಿದ ಬೆನ್ನಲ್ಲೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ಲುಗಳ ಪಾವತಿಗೆ ಸಂಬಂಧಿಸಿದಂತೆ ಮಹತ್ವದ ಕ್ರಮವನ್ನು ಕೈಗೊಂಡು, ಆದೇಶ ಹೊರಡಿಸಿದೆ.ಈ ಕುರಿತಂತೆ ರಾಜ್ಯ ಸರ್ಕಾರದ

ಸತ್ತು, ಊರಿಡೀ ಹೆಣವನ್ನು ಚೆಲ್ಲಾಡಿದ 9 ಗಂಟೆಯ ಬಳಿಕ ಎದ್ದು ಕೂತ ಸೀಗ ನಾಯ್ಕ !! | 19 ವರ್ಷಗಳ ನಂತರ ವಿಜೃಂಭಣೆಯಿಂದ…

ಸೋಮವಾರ ರಾತ್ರಿ 12.30 ರ ಸಮಯದಲ್ಲಿ ಗ್ರಾಮದ ಸೀಗ ಮಾರಮ್ಮನ ದೇವಾಲಯದಲ್ಲಿ ಬಲಿ ಬಿದ್ದ ಕುರಿ ಸೀಗ ನಾಯ್ಕ ಸತ್ತು ಮಲಗಿದ್ದ. ನಿಶ್ಚಲ ದೇಹದ ಸೀಗ ನಾಯ್ಕನನ್ನು ನೋಡಲು ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ಜನ ಜಮಾವಣೆಗೊಂಡಿದ್ದರು. ಅವತ್ತು ಜೋರು ಮಳೆ ಸತ್ತ ವ್ಯಕ್ತಿಯ ಮೇಲೆ ಕೂಡಾ ಬೀಳುತ್ತಿತ್ತು.

ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ ಕೂಡಾ ಫುಲ್ ಹ್ಯಾಪಿ- ಹೇಗೆ ಗೊತ್ತಾ??

ಪ್ರೀತಿ ಪ್ರೇಮ ಕಥೆಗಳನ್ನೂ ಕೇಳಿದಾಗ ಒಂದು ನವಿರಾದ ಭಾವ ಮನಸ್ಸಿನಲ್ಲಿ ಮೂಡುವುದು ಸಹಜ. ಪ್ರೀತಿ ಅಂದರೆ ಅದರ ಬಗ್ಗೆ ಹೆಚ್ಚು ವಿವರಿಸುವುದು ಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತ ಅಥವಾ ಅವ್ಯಕ್ತ ಜೋಡಿಯ ಚಿತ್ರಣವು ಮೂಡುತ್ತದೆ. ಮನಸ್ಸು ತಿಳಿಯಾಗುತ್ತದೆ. ಹಿಂದಿನದನ್ನು ನೆನೆಸಿಕೊಂಡು

ಸಾಗರದ ಅಲೆಯಲ್ಲಿ ತೇಲಿ ಬಂತು ” ಚಿನ್ನದ ರಥ” | ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು!

ಅಸಾನಿ ಚಂಡಮಾರುತ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಅಲೆಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಚಿನ್ನದಬಣ್ಣ ಹೊಂದಿರುವ ರಥವೊಂದು ಅಲೆಯಲ್ಲಿ ತೇಲಿ ಬಂದಿದ್ದು, ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ ದೇಶದಿಂದ ಬಂದಿರಬಹುದು ಎನ್ನಲಾಗಿದೆ.ಮಂಗಳವಾರ

ಚಲಿಸುವ ಲಿಫ್ಟ್ ನಲ್ಲಿ ತಲೆ ಸಿಲುಕಿ ಉದ್ಯೋಗಿ ದಾರುಣ ಸಾವು

ಲಿಫ್ಟ್ ನಲ್ಲಿ ಸರಕುಗಳನ್ನು ಸಾಗಿಸುವಾಗ ವ್ಯಕ್ತಿಯೋರ್ವನ ತಲೆ ಲಿಫ್ಟ್ ಬಾಗಿಲಿನ ಮಧ್ಯೆ ಸಿಲುಕಿಕೊಂಡು, ಮೃತಪಟ್ಟ ದಾರುಣ ಘಟನೆಯೊಂದು ತಿರುವನಂತಪುರದಲ್ಲಿ ನಡೆದಿದೆ.ನೇಮೊಮ್ ನಿವಾಸಿ ಸತೀಶ್ ಕುಮಾರ್(54) ಎಂಬಾತನೇ ಈ ಅವಘಡಕ್ಕೆ ಸಿಲುಕಿ ಮೃತನಾದ ವ್ಯಕ್ತಿ.ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ