230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !!

ಸಾವಿರಾರು ವರ್ಷಗಳು, ಅಲ್ಲಲ್ಲ ಸುಮಾರು 230 ಮಿಲಿಯನ್ ವರ್ಷಗಳ ಹಿಂದೆ ಇವು ಭೂಮಿಯಲ್ಲಿ ಓಡಾಡುತ್ತಿದ್ದ ಭಯಂಕರ ಜೀವಿಗಳು. ಇಡೀ ಪ್ರಪಂಚವೇ ಒಂದೊಮ್ಮೆ ಇವುಗಳ ಇರುವಿಕೆಯ ವಿಚಾರವೇ ಕೇವಲ ಇಮ್ಯಾಜಿನೇಶನ್ ಅಂತ ಭಾವಿಸಿತ್ತು. ಆದರೆ ಈಗ ವಿಜ್ಞಾನವು ಈ ಜೀವಿಗಳು ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದುದು ನಿಜವೆಂದು ಸಾಬೀತಾಗಿದೆ. ಇದಾದ ಸಾವಿರಾರು ವರ್ಷಗಳ ಬಳಿಕ ಮತ್ತೊಮ್ಮೆ ಈ ಭಯಾನಕ ಜೀವಿಗಳಾದ ಡೈನೋಸಾರ್‌ಗಳು ಮೊನ್ನೆ ಮತ್ತೊಮ್ಮೆ ಪ್ರತ್ಯಕ್ಷವಾಗಿವೆ. ಅರೆ ಏನಿದು ವಿಚಿತ್ರ ಎಂದು ಅಚ್ಚರಿ ಆಯಿತೇ??   ಈ … Continue reading 230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !!