Day: May 9, 2022

ವಿಟ್ಲ:ಸಾರ್ವಜನಿಕವಾಗಿ ಮಹಿಳೆಗೆ ಗಂಭೀರ ಹಲ್ಲೆ-ಕೊಲೆಯತ್ನ!! ಪ್ರಕರಣದ ಆರೋಪಿಯ ಬಂಧನ

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ಮೇ 07ರಂದು ಹಾಡಹಗಲೇ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಗಂಭೀರ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಾಟೆಕಲ್ ನವಗ್ರಾಮದ ನಿವಾಸಿ, ಸೆಂಟ್ರಿಂಗ್ ಶೇಖರ್ ಅಲಿಯಾಸ್ ಶೇಖರ ಪೂಜಾರಿ ಎಂದು ಗುರುತಿಸಲಾಗಿದೆ. ಮೇ 07ರಂದು ಪೇಟೆಯಲ್ಲಿಯೇ ಮಹಿಳೆಯ ಮೇಲೆ ಮುಗಿಬಿದ್ದ ಆರೋಪಿ, ಹಿಗ್ಗಾ ಮುಗ್ಗಾ ಥಳಿಸಿದ್ದು, ಮಚ್ಚು ಬೀಸಿ ಕೊಲೆಗೂ ಯತ್ನಿಸಿದ್ದ. ಸಾರ್ವಜನಿಕರ ಎದುರೇ ಘಟನೆ ನಡೆದಿದ್ದರೂ, ಪ್ರತ್ಯಕ್ಷದರ್ಶಿಗಳು ಮೌನ …

ವಿಟ್ಲ:ಸಾರ್ವಜನಿಕವಾಗಿ ಮಹಿಳೆಗೆ ಗಂಭೀರ ಹಲ್ಲೆ-ಕೊಲೆಯತ್ನ!! ಪ್ರಕರಣದ ಆರೋಪಿಯ ಬಂಧನ Read More »

ಮಂಗಳೂರು : ಬಲ್ಲಾಳ್‌ಭಾಗ್ ಸರಣಿ ಅಪಘಾತ ಪ್ರಕರಣ: ಚಾಲಕನ ಪರೀಕ್ಷಾ ವರದಿ ನೆಗೆಟಿವ್ !

ಮಂಗಳೂರು: ಬಲ್ಲಾಳ್ ಬಾಗ್ ನಲ್ಲಿ ಕಳೆದ ಎಪ್ರಿಲ್‌ನಲ್ಲಿಸರಣಿ ಅಪಘಾತಕ್ಕೆ ಕಾರಣವಾಗಿದ್ದ ಬಿಎಂಡಬ್ಲ್ಯು ಕಾರು ಚಾಲಕನ ಡ್ರಗ್ಸ್, ಮದ್ಯ ಸೇವನೆ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಈ ಅಪಘಾತದಲ್ಲಿ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಚಾಲಕನ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು. ಅನಂತರ ಮಹಿಳೆ ಮೃತಪಟ್ಟಿದ್ದು ಚಾಲಕನ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಡ್ರಗ್ಸ್ ಅಥವಾ ಮದ್ಯ …

ಮಂಗಳೂರು : ಬಲ್ಲಾಳ್‌ಭಾಗ್ ಸರಣಿ ಅಪಘಾತ ಪ್ರಕರಣ: ಚಾಲಕನ ಪರೀಕ್ಷಾ ವರದಿ ನೆಗೆಟಿವ್ ! Read More »

ಭಗ್ನ ಪ್ರೇಮಿಯ ಚೆಲ್ಲಾಟ-ಯುವತಿಗೆ ಪ್ರಾಣ ಸಂಕಟ!! ಪ್ರೀತಿಸುವಂತೆ ನೆರೆಮನೆಯಾತನ ಕಿರುಕುಳಕ್ಕೆ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ!!

ನೆರೆಮನೆಯ ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿಯೋರ್ವಳು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಹೊಸನಗರ ತಾಲೂಕಿನ ಈಶ್ವರಪ್ಪ ಗೌಡ ಎಂಬವರ ಪುತ್ರಿ ವಿದ್ಯಾಶ್ರೀ ಎಂದು ಗುರುತಿಸಲಾಗಿದ್ದು, ಈಕೆ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಳು. ಘಟನೆ ವಿವರ: ಮೃತ ಯುವತಿಯ ನೆರೆಮನೆಯ ಯುವಕನಾದ ಪ್ರಶಾಂತ್ ಎಂಬಾತ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದು,ಇದನ್ನು ಆಕೆ ಒಪ್ಪಿಕೊಳ್ಳದಿದ್ದಾಗ, ಪ್ರತೀ ದಿನವೂ ಆಕೆಯ ಹಿಂದೆ ಸುತ್ತಿ ಕಿರುಕುಳ …

ಭಗ್ನ ಪ್ರೇಮಿಯ ಚೆಲ್ಲಾಟ-ಯುವತಿಗೆ ಪ್ರಾಣ ಸಂಕಟ!! ಪ್ರೀತಿಸುವಂತೆ ನೆರೆಮನೆಯಾತನ ಕಿರುಕುಳಕ್ಕೆ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ!! Read More »

ಅಂತರ್ಯುದ್ಧಕ್ಕೆ ಕನಲಿದ ಶ್ರೀಲಂಕಾ | ನಡುರಸ್ತೆಯಲ್ಲೇ ಸಂಸದನನ್ನು ಅಟ್ಟಾಡಿಸಿ ಹೊಡೆದು ಕೊಂದ ಜನ !

ಶ್ರೀಲಂಕಾದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಇದರಿಂದ ಸಂಸದ ಹಾಗೂ ಮಾಜಿ ಸಚಿವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಜೊತೆಗೆ ಆಡಳಿತ ಪಕ್ಷದ ಸಂಸದನೋರ್ವ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಈ ವಿಷಯ ಬೆಳಕಿಗೆ ಬಂದಿದೆ. ಆಡಳಿತ ಪಕ್ಷದ ಓರ್ವ ಸಂಸದ ಮೃತಪಟ್ಟಿದ್ದು, ಈ ಸಂಘರ್ಷದಲ್ಲಿ ಹತ್ತಾರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತ್ತುಕೋರಲ ಅವರು ನಿಟ್ಟಂಬುವಲ್ಲಿ ಬರುತ್ತಿದ್ದ ವೇಳೆ, …

ಅಂತರ್ಯುದ್ಧಕ್ಕೆ ಕನಲಿದ ಶ್ರೀಲಂಕಾ | ನಡುರಸ್ತೆಯಲ್ಲೇ ಸಂಸದನನ್ನು ಅಟ್ಟಾಡಿಸಿ ಹೊಡೆದು ಕೊಂದ ಜನ ! Read More »

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಬಂದ ವಿದ್ಯಾರ್ಥಿನಿ, ತಾಯಿ ಕಣ್ಣ ಮುಂದೆಯೇ ಪ್ರಿಯಕರನೊಂದಿಗೆ ಪರಾರಿ!

ತಂದೆ ತಾಯಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಕಳಿಸಿದರೆ ಇಲ್ಲೊಬ್ಬ ಅಪ್ರಾಪ್ತ ಯುವತಿ ಪೋಷಕರ ಕಣ್ಣ ಮುಂದೆಯೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆಯಿಂದ ತಾಯಿ ಆಘಾತಗೊಂಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದ ಸುಜಾತ ಎಂಬುವರ ಪುತ್ರಿ ಪ್ರಿಯಕರನ ಜತೆ ನಾಪತ್ತೆಯಾದ ಅಪ್ರಾಪ್ತ ಯುವತಿ. ಈಕೆ ಎಸ್‌ವಿಕೆ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಮೇ 6ರಂದು ಕೊಳ್ಳೇಗಾಲ ಪಟ್ಟಣದ ಮಾನಸ ಕಾಲೇಜಿನಲ್ಲಿ ನಿಗದಿಯಾಗಿದ್ದ ದ್ವಿತೀಯ …

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಬಂದ ವಿದ್ಯಾರ್ಥಿನಿ, ತಾಯಿ ಕಣ್ಣ ಮುಂದೆಯೇ ಪ್ರಿಯಕರನೊಂದಿಗೆ ಪರಾರಿ! Read More »

ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ

ದಯಾನಂದ ಜಾಲು, ಜನಾರ್ದನ ಗೌಡ ಕಂಡಿಪ್ಪಾಡಿ, ಮಹಮ್ಮದ್ ಕುಂಡಡ್ಕ ನಾಮಪತ್ರ ಹಿಂತೆಗೆತ ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಗೆ ಒಮ್ಮತದ ನಿರ್ಧಾರ ಮುಕ್ಕೂರು : ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ರವಿವಾರ ಮೂವರು ನಾಮಪತ್ರ ಹಿಂಪಡೆದುಕೊಂಡಿದ್ದು ಇದರಿಂದ ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಗೆ ದಾರಿ ಸುಗಮಗೊಂಡಿದೆ. ಒಟ್ಟು 10 ಸ್ಥಾನಗಳಿಗೆ 13 ನಾಮಪತ್ರ ಸಲ್ಲಿಕೆಯಾಗಿತ್ತು. ಇದರಲ್ಲಿ ಮಹಿಳಾ ಮೀಸಲು ವರ್ಗದ ಎರಡು ಸ್ಥಾನಗಳಿಗೆ ಪರಿಶಿಷ್ಟ ಪಂಗಡದ …

ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ Read More »

ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಸಾವು!

ಕಾರ್ಕಳ: ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಾಣೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸುಮತಿ ಶೆಟ್ಟಿ(71ವ)ಎಂದು ಗುರುತಿಸಲಾಗಿದೆ. ಘಟನೆಯ ವಿವರ:ಏ.4ರಂದು ಬೆಳಿಗ್ಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಯ ಸೆರಗಿಗೆ ಬೆಂಕಿ ತಗಲಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿ ಮನೆಗೆ ಬಂದಿದ್ದರು. ಕೆಲವು ದಿನಗಳ ಬಳಿಕ ಗಾಯ …

ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಸಾವು! Read More »

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ಶ್ರೀಲಂಕಾದಲ್ಲಿ ಉಂಟಾಗಿದ್ದಂತಹ ಆರ್ಥಿಕ ತುರ್ತು ಪರಿಸ್ಥಿತಿಯ ಕಾರಣ, ದೇಶದಲ್ಲಿ ನಿಯಂತ್ರಣ ಕ್ರಮವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು.ಇದರಿಂದ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯು ತೀವ್ರಗೊಂಡಿತ್ತು.ಈ ಹಿನ್ನಲೆಯಲ್ಲಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು, ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷಗೊಟಬಯಾ ರಾಜಪಕ್ಸೆ,ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಪ್ರಧಾನಿಗೆ ತಿಳಿಸಿದ್ದರು. ಮೂರು ದಿನಗಳ ನಂತರ ಪ್ರಧಾನಿ ಮಹಿಂದಾ ಆರ್ಥಿಕ ಪರಿಸ್ಥಿತಿ ನಿಯಂತ್ರಿಸಲಾಗದೆ ಅಧಿಕಾರದಿಂದ ಕೆಳಗಿದಿದ್ದಾರೆ. ಇದೀಗ ಪ್ರಧಾನಿ …

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ Read More »

ಕಾಲೇಜಿನಲ್ಲಿ ಹಿಂದೂ ದೇವರುಗಳ ನಗ್ನ ಚಿತ್ರ ಪ್ರದರ್ಶನ ; ಎಬಿವಿಪಿ, ಆರ್ ಎಸ್ ಎಸ್ ಕಾರ್ಯಕರ್ತರಿಂದ ಡೀನ್ ರಾಜೀನಾಮೆಗೆ ಒತ್ತಾಯ!

ಹಿಂದೂ ದೇವರುಗಳ ಫೋಟೋಗಳನ್ನು ಅಸಹ್ಯಕರವಾಗಿ ಉಪಯೋಗಿಸಿಕೊಳ್ಳುವುದು ಕೆಲವರಿಗೆ ಗೀಳಾಗಿದೆ. ಕೆಲವರು ಬಿಕಿನಿ ಮೇಲೆ, ಚಪ್ಪಲಿ ಮೇಲೆ ಹಿಂದೂ ದೇವರುಗಳ ಚಿತ್ರ ಹಾಕಿ ಅವಮಾನ ಮಾಡಿದ್ದಾರೆ. ಈ ನಿದರ್ಶನಗಳೇ ಮರೆಮಾಚುವ ಮುನ್ನ ಇನ್ನೊಂದು ಘಟನೆ ನಡೆದಿದೆ. ಲಲಿತ ಕಲಾ ವಿಭಾಗದ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಕಲಾಕೃತಿಗಳನ್ನು ಸಿದ್ಧಪಡಿಸಿದ್ದರು. ಆದರೆ ಇವುಗಳಲ್ಲಿ ಕೆಲವು ಕಲಾಕೃತಿಗಳು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ವಿದ್ಯಾರ್ಥಿಗಳು ಹಿಂದೂ ದೇವತೆಗಳ ಚಿತ್ರಗಳನ್ನು ಪ್ರೇಮ್‌ನ ಒಳಗೆ ಬಿಡಿಸಿದ್ದರೆ ಇನ್ನೂ ಕೆಲವರು ದೇವರ ನಗ್ನ …

ಕಾಲೇಜಿನಲ್ಲಿ ಹಿಂದೂ ದೇವರುಗಳ ನಗ್ನ ಚಿತ್ರ ಪ್ರದರ್ಶನ ; ಎಬಿವಿಪಿ, ಆರ್ ಎಸ್ ಎಸ್ ಕಾರ್ಯಕರ್ತರಿಂದ ಡೀನ್ ರಾಜೀನಾಮೆಗೆ ಒತ್ತಾಯ! Read More »

230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !!

ಸಾವಿರಾರು ವರ್ಷಗಳು, ಅಲ್ಲಲ್ಲ ಸುಮಾರು 230 ಮಿಲಿಯನ್ ವರ್ಷಗಳ ಹಿಂದೆ ಇವು ಭೂಮಿಯಲ್ಲಿ ಓಡಾಡುತ್ತಿದ್ದ ಭಯಂಕರ ಜೀವಿಗಳು. ಇಡೀ ಪ್ರಪಂಚವೇ ಒಂದೊಮ್ಮೆ ಇವುಗಳ ಇರುವಿಕೆಯ ವಿಚಾರವೇ ಕೇವಲ ಇಮ್ಯಾಜಿನೇಶನ್ ಅಂತ ಭಾವಿಸಿತ್ತು. ಆದರೆ ಈಗ ವಿಜ್ಞಾನವು ಈ ಜೀವಿಗಳು ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದುದು ನಿಜವೆಂದು ಸಾಬೀತಾಗಿದೆ. ಇದಾದ ಸಾವಿರಾರು ವರ್ಷಗಳ ಬಳಿಕ ಮತ್ತೊಮ್ಮೆ ಈ ಭಯಾನಕ ಜೀವಿಗಳಾದ ಡೈನೋಸಾರ್‌ಗಳು ಮೊನ್ನೆ ಮತ್ತೊಮ್ಮೆ ಪ್ರತ್ಯಕ್ಷವಾಗಿವೆ. ಅರೆ ಏನಿದು ವಿಚಿತ್ರ ಎಂದು ಅಚ್ಚರಿ ಆಯಿತೇ?? ಈ ಡೈನೋಸಾರಸ್ …

230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !! Read More »

error: Content is protected !!
Scroll to Top