ಓದುಗರೇ …ಈ ಫೋಟೋದಲ್ಲಿರೋ ಪಕ್ಷಿ ಜೊತೆಗೆ 8 ಭಿನ್ನ ಭಿನ್ನ ಬಗೆಯ ವಸ್ತುಗಳನ್ನು ಹುಡುಕಬಲ್ಲಿರಾ?

ಚಿತ್ರವಿಚಿತ್ರ ಸವಾಲ್ ಗಳು ನಮ್ಮ ಮುಂದೆ ಹಲವಾರು ಸಿಗುತ್ತದೆ. ಕೆಲವು ಮೆದುಳಿಗೆ ಸವಾಲು ಆಗಿದ್ದರೆ ಇನ್ನು ಕೆಲವು ಕಣ್ಣಿಗೆ ಸವಾಲೊಡ್ಡುವಂತಹುದು. ಅಂತಹದ್ದೇ ಒಂದು ಚಾಲೆಂಜ್ ಹಾಕುವಂತಹ ಪೇಂಟಿಂಗ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇಂತಹ ಭ್ರಮೆ ಹುಟ್ಟಿಸೋವಂತಹ ಚಿತ್ರಗಳ ಚಾಲೆಂಜ್ ಗೆ ಆಪ್ಟಿಕಲ್ ಚಾಲೆಂಜ್ ಎಂದು ಕರೆಯುತ್ತಾರೆ. ಇದು ಈಗ ವೈರಲ್ ಆಗ್ತಿದೆ. ಇದರಲ್ಲಿ ಪಕ್ಷಿಯ ಹೊರತುಪಡಿಸಿ ಇನ್ನೂ 8 ಭಿನ್ನ-ಭಿನ್ನ ಬಗೆಯ ವಸ್ತುಗಳು ಇವೆ. ನೀವು ಕೂಡಾ ಈ ಚಾಲೆಂಜ್ ಸ್ವೀಕರಿಸಿ, 60 ಸೆಕೆಂಡ್‌ಲ್ಲಿ ಈ ಪೇಂಟಿಂಗ್ ನಲ್ಲಿ ಅಡಗಿರುವಂತಹ ಅದೆಷ್ಟು ವಸ್ತುಗಳನ್ನ ಕಂಡು ಹಿಡಿಯುತ್ತಿರಾ ನೋಡಿ.


Ad Widget

Ad Widget

Ad Widget

ಸ್ಕಾಟ್ ಲ್ಯಾಂಡ್‌ನ ಹೈಲ್ಯಾಂಡ್ ನ ಪೇಂಟಿಂಗ್ ಇದಾಗಿದ್ದು, ಈ ಪೆಂಟಿಂಗ್ ನಲ್ಲಿ ಪಕ್ಷಿಯೊಂದು ಅಡಗಿದೆ. ಈ ಪೇಂಟಿಂಗ್ ಒಮ್ಮೆಲೇ ಗಮನಿಸಿದರೆ ಆ ಪಕ್ಷಿ ಕಾಣಿಸುವುದಿಲ್ಲ. ಅದು ಭ್ರಮೆ ಅಂತಾನೂ ಒಂದು ಕ್ಷಣ ಅನಿಸಿಬಿಡುತ್ತೆ. ಆದರೆ ಇದರಲ್ಲಿ ಪಕ್ಷಿಯೊಂದು ಇರುವುದು ನಿಜ. ಅದನ್ನೇ ಕಂಡು ಹಿಡಿಯಬೇಕು ಅದು ಕೂಡಾ ಜಸ್ಟ್ 60 ಸೆಕೆಂಡ್‌ಲ್ಲಿ. ಅಸಲಿ ಚಾಲೆಂಜ್ ಅಂದರೆ ಇದೇ.

Leave a Reply

error: Content is protected !!
Scroll to Top
%d bloggers like this: