ಉಡುಪಿ : ‘ಎದ್ದು, ಬಿದ್ದು, ಹೋರಾಡಿ, ಗೆದ್ದು ಬಾ ಗೆಳೆಯ’ ಫಸ್ಟ್ ನೈಟ್ ಗೆ ಗೆಳೆಯರಿಂದ ಬ್ಯಾನರ್ ಮೂಲಕ ಶುಭ ಹಾರೈಕೆ

ಉಡುಪಿ : ಯಾವುದೇ ಸಂಭ್ರಮದಲ್ಲಿ ಗೆಳೆಯರ ಬಳಗ ಇಲ್ಲದೇ ಹೋದರೆ ಹೇಗೆ ಹೇಳಿ ?! ಅವರಿದ್ದರೆನೇ ಆಚರಿಸಿ ಕೊಳ್ಳುವ ಸಂಭ್ರಮದ ತಳುಕು ಹೆಚ್ಚಾಗುವುದು. ಅಂದ ಹಾಗೆ ನಾವು ಹೆಚ್ಚಾಗಿ ಈ ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭ ಹಾರೈಸುವುದನ್ನು ನೋಡಿದ್ದೇವೆ. ಹೆಚ್ಚು ಆತ್ಮೀಯರಾಗಿದ್ದರೆ ಅವರ ಕಾಲದ ನಂತರವೂ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಕೋರಿದ್ದನು ಕಂಡಿದ್ದೇವೆ . ಆದರೆ ಗೆಳೆಯನ ಫಸ್ಟ್ ನೈಟ್ ಗೆ ಶುಭ ಕೋರಿ ಬ್ಯಾನರ್ ಹಾಕಿರುವುದನ್ನು ನೀವು ಕಂಡಿದ್ದೀರಾ ?   ಈ … Continue reading ಉಡುಪಿ : ‘ಎದ್ದು, ಬಿದ್ದು, ಹೋರಾಡಿ, ಗೆದ್ದು ಬಾ ಗೆಳೆಯ’ ಫಸ್ಟ್ ನೈಟ್ ಗೆ ಗೆಳೆಯರಿಂದ ಬ್ಯಾನರ್ ಮೂಲಕ ಶುಭ ಹಾರೈಕೆ