ಬಾಲಿವುಡ್ ಟಾಪ್ ನಟಿ ‘ಬ್ರಾಲೆಸ್’ ಹಾಟ್ ಫೋಟೋ | ಪಡ್ಡೆ ಹೈಕಳಾ ಎದೆಯಲ್ಲಿ ಢವ ಢವ…!

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಬಾಲಿವುಡ್ ಬೆಡಗಿ ಇಶಾ ಗುಪ್ತ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ನಟಿ ಈಗ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರ ಮೆಗೊಳಿಸಿದ್ದಾರೆ. ನಟಿ ಬ್ರಾ ಲೆಸ್ ಫೋಟೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.

ಪ್ರಸ್ತುತ ದುಬೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಇಷಾ ಬ್ರಾಲೆಸ್ ಉಡುಪು ಧರಿಸಿ ಕನ್ನಡಿ ಮುಂದೆ ನಿಂತಿರುವ ಫೋಟೋ ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ.


Ad Widget

Ad Widget

Ad Widget

ಇಶಾ ಗುಪ್ತಾ ಕನ್ನಡಿಯ ಮುಂದೆ ನಿಂತು ಸೆಲ್ಫಿ ಹಾಕಿದ್ದಾರೆ. ಗುಲಾಬಿ ಬಣ್ಣದ ಶರ್ಟ್ ಧರಿಸಿರುವ ಇಷಾ ತನ್ನ ನೀಳ ದೇಹವನ್ನು ಪ್ರದರ್ಶಿಸುವ ಮೂಲಕ ಸಖತ್ ಹಾಟ್ ಆಗಿ ತನ್ನ ದೇಹ ಪ್ರದರ್ಶನ ಮಾಡಿದ್ದಾಳೆ. ನಟಿ ಹೋಟೆಲ್ ಕೋಣೆಯ ಮಧ್ಯದಲ್ಲಿ ನಿಂತು ಸೆಲ್ಸಿ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಹಿಂದೆ ಹಾಸಿಗೆಯ ಮೇಲೆ ಅವರ ಬಿಕಿನಿ ಉಡುಪುಗಳು ಇರುವುದನ್ನು ಫೋಟೋದಲ್ಲಿ ನೋಡಬಹುದು.

ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರಂತೂ ಫೋಟೋ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಭಿಮಾನಿಗಳು ಅವರ ಫೋಟೋವನ್ನು ಇಷ್ಟಪಟ್ಟಿದ್ದು, ಕಾಮೆಂಟ್ ವಿಭಾಗವನ್ನು ಹೃದಯ ಮತ್ತು ಫೈರ್ ಎಮೋಜಿಗಳೊಂದಿಗೆ ತುಂಬಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: