Daily Archives

May 7, 2022

KPSC ಯಿಂದ ಗ್ರೂಪ್ ‘ಎ’ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ, ಕಟ್ ಆಫ್ ಅಂಕ ಬಿಡುಗಡೆ

ಕೆಪಿಎಸ್ಸಿ (ಕರ್ನಾಟಕ ಲೋಕಸೇವಾ ಆಯೋಗ) ದಿಂದ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಗ್ರೂಪ್ 'ಎ' ವೃಂದದ ಸಹಾಯಕ ನಿಯಂತ್ರಕರು ಉಳಿಕೆ ಮೂಲ ವೃಂದ 48 + ಹೈದರಾಬಾದ್ ಕರ್ನಾಟಕ 6 ಹುದ್ದೆಗಳು ಒಟ್ಟು 54 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಕಟ್ಆಫ್ ಅಂಕಗಳನ್ನು ಆಯೋಗದ

ವಿಶ್ವ ತಾಯಂದಿರ ದಿನದ ವಿಶೇಷ | ಈಕೆ ಕೇವಲ 5 ನೇ ವಯಸ್ಸಿಗೇ ತಾಯಿಯಾದವಳು !!

ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವರು. ಜೀವನದುದ್ದಕ್ಕೂ ಕೈ ಹಿಡಿದು ಮುನ್ನಡೆಸುವ ಮಹಾಮಾತೆ. ಹುಟ್ಟಿದಾಗ ಕೈ ಹಿಡಿದು, ನಂತರ ಬೇಕೆಂದೇ ಕೈ ಬಿಟ್ಟು ಬದುಕಿನ ನಡಿಗೆ ಕಲಿಸಿದವಳು ಅಮ್ಮ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ಬೇರೆಯೇ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ

ಪುತ್ತೂರು : ಅನಾರೋಗ್ಯದಿಂದ ಸಾವಿಗೀಡಾದ ಪುಟ್ಟ ಮಗು!

ಪುತ್ತೂರು: ಮೆ.6 ರಂದು ಕರಿಯಾಲು ನೆಕ್ಕರೆ ಎಂಬಲ್ಲಿ ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.ಸಂತೋಷ್ ಮತ್ತು ತನುಜಾ ದಂಪತಿಗಳ ಮೂರುವರೆ ವರ್ಷದ ಗಂಡು ಮಗು ಇಶಾಂತ್ ಎಂಬ ಪುಟ್ಟ ಮಗು ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದು.ಮಗು ಎರಡು

ಹೆಣ್ಣಿನ ತುಟಿ ಹೇಳುತ್ತೆ ಆಕೆಯ ವ್ಯಕ್ತಿತ್ವವನ್ನು !

ಹೆಣ್ಣು ಈ ಜಗತ್ತಿನ ಸುಂದರ ಸೃಷ್ಟಿ ಅಂತ ಹೇಳಿದರೆ ತಪ್ಪಿಲ್ಲ. ಹೆಣ್ಣಿನ ಒಂದೊಂದು ಅಂಗವೂ ಅವರ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ. ಆದರೆ ನಾವು ಇಲ್ಲಿ ಈಗ ಹೆಣ್ಣಿನ ತುಟಿಗಳ ಬಗ್ಗೆ ಹಾಗೂ ಅದರ ಸ್ವಭಾವದ ಬಗ್ಗೆ ತಿಳಿಯೋಣ. ಮಾನವನ ಪ್ರತಿಯೊಂದು ಅಂಗದ ವಿನ್ಯಾಸವು ಅವನ ವ್ಯಕ್ತಿತ್ವವನ್ನು

ವಿಟ್ಲ:ಸಾರ್ವಜನಿಕವಾಗಿ ಮಹಿಳೆಯ ಮೇಲೆ ಗಂಭೀರ ಹಲ್ಲೆ-ಕೊಲೆಯತ್ನ!! ಗಾಯಾಳು ಆಸ್ಪತ್ರೆಗೆ ದಾಖಲು

ವಿಟ್ಲ:ಇಲ್ಲಿನ ಪುಣಚ ಸಮೀಪದ ಪರಿಯಾಲ್ತಡ್ಕ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳು ಮಹಿಳೆಯನ್ನು ನಾಟೆಕಲ್ ನವಗ್ರಾಮ ನಿವಾಸಿ ಲತಾ

ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ| ಸುಬ್ರಾಯ ಭಟ್ ನೀರ್ಕಜೆ, ಕುಂಬ್ರ ದಯಾಕರ…

ಮುಕ್ಕೂರು : ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಕೆ ಕಡೆಯ ದಿನವಾಗಿದ್ದು ಒಟ್ಟು 13 ನಾಮಪತ್ರ ಸಲ್ಲಿಕೆಯಾಗಿದೆ.7 ಸಾಮಾನ್ಯ ಸ್ಥಾನಕ್ಕೆ10 ನಾಮಪತ್ರ ಸಲ್ಲಿಕೆಒಟ್ಟು 7 ಸಾಮಾನ್ಯ ಸ್ಥಾನಕ್ಕೆ 10 ನಾಮಪತ್ರ ಸಲ್ಲಿಕೆಯಾಗಿದೆ. ಪ್ರಗತಿಪರ

ಪೊಲೀಸಪ್ಪನ ಲವ್ ದೋಖಾ : ವಂಚನೆ ಗೊತ್ತಾಗಿ ಯುವತಿ ಆತ್ಮಹತ್ಯೆ!

ಇದೊಂದು ಪ್ರೀತಿಯಲ್ಲಿ ಬಿದ್ದು ಒದ್ದಾಡಿ ಕೊನೆಗೆ ಆತ್ಮಹತ್ಯೆಗೆ ಕೊರೊಳೊಡ್ಡಿದ ಘಟನೆ.ಯುವತಿಯೋರ್ವಳು ಸಬ್ ಇನ್ಸ್‌ಪೆಕ್ಟರ್ ಪ್ರೀತಿಯಲ್ಲಿ ಮುಳುಗಿದ್ದ ಜಗತ್ತು ಕಾಣದಾಗಿದೆ. ಆದರೆ ಆಕೆಗೆ ಆ ಯುವಕ ಮೊದಲೇ ಮದುವೆಯಾಗಿರುವ ವಿಚಾರ ಗೊತ್ತಾಗಿ, ನೋವು ತಾಳಲಾರದೆ ಒದ್ದಾಡಿ ಆತ್ಮಹತ್ಯೆ

‘ಪುಣ್ಯಕೋಟಿ ದತ್ತು ಯೋಜನೆ’ ಪ್ರಾರಂಭಿಸುವ ಮೂಲಕ ಗೋವುಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧಾರ-ಸಿ.ಎಂ…

ಬೆಂಗಳೂರು : ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಿಂದ,ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕಿರುಚಿತ್ರ ಪ್ರದರ್ಶನ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ

ಘಟಾನುಘಟಿ ನಾಯಕರು ‘ಬಿಜೆಪಿ ಸೇರ್ಪಡೆ’, ‘ಕಾಂಗ್ರೆಸ್-ಜೆಡಿಎಸ್’ನಲ್ಲಿ ಹೆಚ್ಚಿದ ಆತಂಕ!

ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ಬಾಕಿಯಿರುವಾಗಲೇ, ಈ ಬೆನ್ನಲ್ಲೇ ಬೇರೆ ಪಕ್ಷಗಳಿಂದ ರಾಜಕೀಯ ನಾಯಕರನ್ನು ಸೆಳೆಯುವ ಕಾರ್ಯವನ್ನು ಬಿಜೆಪಿ ಮುಂದುವರೆಸಿದೆ.ಪಕ್ಷ ಬಲಪಡಿಸೋ ನಿಟ್ಟಿನಲ್ಲಿ ಮಂಡ್ಯ ಹಾಗೂ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಮಹತ್ವದ ಬಲೆ ಹೆಣೆದಿದೆ. ಈ ನಿಟ್ಟಿನಲ್ಲಿಯೇ ಇಂದು

ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷ ಇರೋಕೆ ಕಾರಣ ಏನು ?

ನಾಯಿ ಆಗಿರಬಹುದು ಅಥವಾ ಬೆಕ್ಕು ಆಗಿರಬಹುದು…ಇವೆರಡು ಸಾಕು ಪ್ರಾಣಿಗಳು. ಮನುಷ್ಯನ ಸ್ನೇಹಿತ ಎಂದರೂ ತಪ್ಪಾಗಲಾರದು. ಆದರೆ ಇವೆರಡನ್ನೂ ನೀವು ಮನೆಯಲ್ಲಿ ಸಾಕಿದರೆ, ಇವುಗಳು ಒಬ್ಬರನ್ನೊಬ್ಬರು ಇಷ್ಟ ಪಡುವುದಿಲ್ಲ.ಆದರೆ ಈ ಎರಡರ ನಡುವೆ ಸ್ನೇಹ ಕಂಡುಬರುವುದು ಬಲು ಅಪರೂಪ. ನಾಯಿಗಳು ನಾವು