ಕೆಳಗೆ ಏನೂ ಹಾಕದೆ ಕೇವಲ ಸ್ವೆಟರ್ ಧರಿಸಿ ಏರ್ಪೋರ್ಟ್ ಗೆ ಹೋಗಿದ್ದಳಾ ರಶ್ಮಿಕಾ ಮಂದಣ್ಣ ?!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಸುದ್ದಿಗೆ ಟ್ರೊಲ್ ಆಗ್ತಾನೆ ಇರ್ತಾಳೆ. ಇತ್ತೀಚೆಗೆ ಆಕೆಯ ಹೊಸ ಅವತಾರಕ್ಕೆ ಟ್ರೋಲ್ ಆಗಿದ್ದಾಳೆ. ಈಕೆಯ ಏರ್‌ಪೋರ್ಟ್‌ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ಟಾರ್ ಪಟ್ಟ ಸಿಕ್ಕಾಗ ಬಟ್ಟೆಗಳು ಕೂಡಾ ಸಣ್ಣದಾಗುತ್ತದೆ ಎಂಬುದಕ್ಕೆ ರಶ್ಮಿಕಾ ಮಂದಣ್ಣ ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ.

ಏಕೆಂದರೆ ಈ ನಟಿಮಣಿಯರು ತಮ್ಮದೇ ಆದ ಏರ್ಪೋರ್ಟ್ ಲುಕ್ ಅಂತಾ ಒಂದು ಕ್ರೇಜ್ ಹುಟ್ಟಿಸಿದ್ದಾರೆ, ಅಭಿಮಾನಿಗಳ ಮನಸ್ಸಿನಲ್ಲಿ. ಹಾಗಾಗಿ ಇವರುಗಳು ಧರಿಸಿಕೊಂಡು ಬರುವ ಬಟ್ಟೆ ಕೂಡಾ ಕೂಡಲೇ ಟ್ರೆಂಡ್ ಅಥವಾ ಟ್ರೋಲ್ ಆಗುವುದು ತಕ್ಷಣವೇ ಸಹಜ. ಇಂಥದ್ದೇ ಒಂದು ಟ್ರೋಲ್ ಗೆ ಗುರಿಯಾಗಿದ್ದಾರೆ ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ.


Ad Widget

Ad Widget

Ad Widget

ಮೊದಲು ಒಳಗೆ ಏನೂ ಹಾಕಿಲ್ಲ ಅಂತ ಅಂದುಕೊಂಡರು ಜನ.
ಹಾಗಿತ್ತು ಆಕೆಯ ಡ್ರೆಸ್. ಗ್ರೀನ್ ಓವರ್ ಸೈಜ್ ಸ್ವೆಟರ್ ಮಂಡಿಗಿಂತ ಫೀಟು ಗಟ್ಟಲೆ ಮೇಲೆ ಇತ್ತು. ಸೊಂಟಕ್ಕಿಂತ ಕೇವಲ ಇಂಚುಗಳ ಲೆಕ್ಕದಲ್ಲಿ ಕೆಳಕ್ಕೆ ಇತ್ತು. ಅದು ಅಭಿಮಾನಿಗಳಲ್ಲಿ ತೀರದ ಕುತೂಹಲ ಸೃಷ್ಟಿ ಮಾಡಿಸಿತ್ತು.

ಅಂತಹ ಸನ್ನಿವೇಶದಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ಮಾತನಾಡಿಸಲು ಏರ್ಪೋರ್ಟ್ ಹೊರಗಡೆ ನಿಂತಾಗ, ಈ ನಟಿ ಚಡ್ಡಿ ಹಾಕದೇನೇ ಹೋಗಿದ್ದಾಳಾ ಎಂಬ ಅನುಮಾನವನ್ನು ಬಲವಾಗಿ ಮೂಡಿಸಿತ್ತು. ಬ್ಲ್ಯಾಕ್ ಮಾಸ್ಕ್ ಮತ್ತು ಬ್ಲ್ಯಾಕ್ ಟೋಫಿ ಧರಿಸಿರುವ ರಶ್ಮಿಕಾ ತಮ್ಮ ಕಣ್ಣು ಕೂಡ ಕಾಣಿಸಬಾರದು ಎಂದು ಬ್ಲ್ಯಾಕ್ ಗ್ಲಾಸ್ ಧರಿಸಿದ್ದರು. ಬಾಡಿ ಗಾರ್ಡ್‌ಗಳ ಜೊತೆ ಹೊರ ಬರುವ ರಶ್ಮಿಕಾ ಮಂದಣ್ಣ ಫ್ಯಾನ್ಸ್‌ನ ಮಾತನಾಡಿಸಲು ನಿಂತುಕೊಂಡಿದ್ದಾರೆ. ರಶ್ಮಿಕಾ ಚಡ್ಡಿ ಹಾಕಿಲ್ಲ ಅಂತ ನೋಡಿಯೇ ( ಅನುಮಾನ ಮೂಡಿಯೇ) ಅಲ್ಲಿ ಆಕೆಗಾಗಿ ಕಾದಿದ್ದ ಅಭಿಮಾನಿಗಳ ಎದೆಯಲ್ಲಿ ನಗಾರಿ ಹೆಚ್ಚಾದದ್ದಂತೂ ಸುಳ್ಳಲ್ಲ.
ಆಗ ಯಾರೋ ಅಭಿಮಾನಿ ಕೊಟ್ಟ ಗಿಫ್ಟ್ ಪಡೆಯಲು ಕೈಚಾಚಿದಾಗ ಹಾಕಿಕೊಂಡ ಬಟ್ಟೆ ಮಿತಿಮೀರಿ ಮೇಲೆ ಸರಿದಿತ್ತು. ಆಗ ಕಂಡಿತ್ತು ನೋಡಿ. ಬಿಳಿ ಚಡ್ಡಿ ಮೆಲ್ಲನೆ ಇಣುಕಿತ್ತು.
ಆಗ ತಕ್ಷಣವೇ ಕೈ ಕೆಳಗೆ ಇಳಿಸುತ್ತಾಳೆ ರಶ್ಮೀಕಾ ! ಅದು ಅಭಿಮಾನಿಗಳಿಗೆ ಒಟ್ಟಾರೆ ರಸಭಂಗ ಆದ ಕ್ಷಣ !

ಇತ್ತೀಚೆಗೆ ಕನ್ನಡ ಯಾವ ಹೊಸ ಸಿನಿಮಾ ಪ್ರಾಜೆಕ್ಟ್‌ ಅನ್ನೂ ರಶ್ಮಿಕಾ ಒಪ್ಪಿಕೊಂಡಿಲ್ಲ. ಆದರೆ ಹಿಂದಿ ಮತ್ತು ತೆಲುಗು ಸಿನಿಮಾ ಎಂದು ಪದೇ ಪದೇ ಓಡಾಡುತ್ತಿದ್ದಾರೆ ಆಕೆ. ಕನ್ನಡಿಗರಿಗೆ ಹೀಗೆ ಅಪರೂಪ ಆಗುತ್ತಿರುವ ಕಾರಣ ಕನ್ನಡಿಗರಿಂದ ಹೆಚ್ಚಾಗಿ ಟ್ರೋಲ್ ಆಗುತ್ತಿದ್ದಾಳೆ.

Leave a Reply

error: Content is protected !!
Scroll to Top
%d bloggers like this: