ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆದ್ರೆ ಹುಡುಗಿಯರಿಗೆ ಕೊಡ್ತೇವೆ ಏಟು | ಮಂಗಳೂರಿಗೂ ಎಂಟ್ರಿ ಆದ ತಾಲಿಬಾನ್ ಸಂಸ್ಕೃತಿ
ಮಂಗಳೂರು: ಕರಾವಳಿಗೂ ಎಂಟ್ರಿ ಕೊಟ್ಟಿದೆ ತಾಲಿಬಾನ್ ಸಂಸ್ಕೃತಿ. ಬಂದರು ನಗರಿ ಮಂಗಳೂರಿನಲ್ಲಿ ತಾಲಿಬಾನ್ ರೀತಿಯ ಸಂಸ್ಕೃತಿ ಹೇರಿಕೆ ಪ್ರಯತ್ನ ಶುರು ಆಗಿದೆ. ವಿದೇಶದಲ್ಲಿ ಕುಳಿತುಕೊಂಡೆ ಮಂಗಳೂರನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ‘ಮುಸ್ಲಿಂ ಡಿಫೆನ್ಸ್ ಫೋರ್ಸ್’ ಹೆಸರಿನ ವಾಟ್ಸಾಪ್ ಗ್ರೂಪ್ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಹಿಜಾಬ್ ತೆಗೆದಿರುವ ಮುಸ್ಲಿಂ ಹುಡುಗಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿರುವ ಸಂದೇಶಗಳನ್ನು ಶೇರ್ ಮಾಡಿದೆ. ಆ ಸಂದೇಶದ ಸಾರಾಂಶ ಹೀಗಿದೆ: ಮಾಲ್ ನೆಲಮಾಳಿಗೆಯಲ್ಲಿ ನಾವು ಅನೇಕ ಮುಸ್ಲಿಂ ಯುವತಿಯರು ಬುರ್ಖಾ …