ಮಂಗಳೂರು : ಖಾದರ್ ನಾಡಿನಲ್ಲಿ ನಡು ರಸ್ತೆಯಲ್ಲೇ ವಾಹನ ಅಡ್ಡಲಾಗಿಟ್ಟು ನಮಾಜ್!! ಮೂಕ ಪ್ರೇಕ್ಷಕರಂತೆ ಆಕಾಶ ನೋಡುತ್ತಾ ನಿಂತ ಉಳ್ಳಾಲ ಪೊಲೀಸರ ವಿರುದ್ಧ ಎಲ್ಲೆಡೆ ಆಕ್ರೋಶ!
ಉಳ್ಳಾಲ: ಈದುಲ್ ಫಿತ್ರ್ ದಿನವಾದ ನಿನ್ನೆ ಇಲ್ಲಿನ ಬೀರಿ ಸಮೀಪ ಸಾರ್ವಜನಿಕ ಹೆದ್ದಾರಿಯಲ್ಲೇ ಪೊಲೀಸರ ಮುಂದೆಯೇ ರಸ್ತೆಗೆ ವಾಹನಗಳನ್ನು ಅಡ್ಡಲಾಗಿಟ್ಟು ನಮಾಜ್ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನವೊಂದು ಬೆಳಕಿಗೆ ಬಂದಿದ್ದು, ಸದ್ಯ ವಿಚಾರ ಜಿಲ್ಲಾಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ಜನರು ರಸ್ತೆಯಲ್ಲಿ ಸೇರಿ ನಮಾಜು ಮಾಡಲು ಶುರುವಿಟ್ಟುಕೊಂಡರು. ರಸ್ತೆಯಲ್ಲಿ ವಾಹನಗಳು ಹೋಗುತ್ತಿವೆ ಎಂಬ ಕಾರಣದಿಂದ ಕೆಲವರು ತಮ್ಮ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿದರು. ಈದ್ ಪ್ರಯುಕ್ತ ಹೊಸ ಬಟ್ಟೆ ತೊಟ್ಟು ಸಂಭ್ರಮಾಚರಣೆ ಮಾಡುವುದು …