Daily Archives

April 29, 2022

ಕೇವಲ 266 ರೂ. ಗೆ ಖರೀದಿಸಿ ಹೊಸ ರಿಯಲ್ ಮಿ ಸ್ಮಾರ್ಟ್ ಫೋನ್ !! | ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಈ ವಿಶೇಷ ಆಫರ್

ಇತ್ತೀಚಿಗೆ ಜನಸಾಮಾನ್ಯರು ಆನ್ ಲೈನ್ ಶಾಪಿಂಗ್ ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅಲ್ಲದೆ ಆನ್ ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಹಲವು ರೀತಿಯ ಆಫರ್ ಗಳನ್ನು ನೀಡುತ್ತಲೇ ಬಂದಿವೆ. ಅಂತೆಯೇ ಇದೀಗ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ

ಮಂಗಳೂರು: ಭೀಕರ ರಸ್ತೆ ಅಪಘಾತ!! ಬೈಕ್ ಡಿವೈಡರ್ ಗೆ ಗುದ್ದಿ,ಟ್ಯಾಂಕರ್ ನ ಟೈರಿನಡಿಗೆ ಬಿದ್ದ ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು: ಇಲ್ಲಿನ ನಂತೂರು ಸರ್ಕಲ್ ಬಳಿ ಬೈಕ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಏಪ್ರಿಲ್ 29ರ ಮಧ್ಯಾಹ್ನ ಸಂಭವಿಸಿದೆ.ಅಪಘಾತದ ತೀವ್ರತೆಗೆ ಬೈಕ್ ಸವಾರನ ದೇಹ ಸಂಪೂರ್ಣ ಅಪ್ಪಚ್ಚಿಯಾಗಿದ್ದು ಪರಿಣಾಮ ಸ್ಥಳದಲ್ಲೇ

ವಾಹನ ಸವಾರರಿಗೆ ಮತ್ತೊಂದು ದರ ಏರಿಕೆಯ ಬಿಗ್ ಶಾಕ್!

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿಯಲ್ಲಿದ್ದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ.ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ

ನಾನು ವಿದ್ಯಾವಂತೆ, ನೀನು ಅವಿದ್ಯಾವಂತ…ನನಗೆ ನೀನು ಬೇಡ ಎನ್ನುತ್ತಾ ಹೂವಿನ ಹಾರವನ್ನೇ ಎಸೆದು ಹೊರ ನಡೆದ ವಧು !

ಮದುವೆಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವೊಂದು ಫನ್ನಿ ವಿಡಿಯೋಗಳಾದರೆ, ಇನ್ನು ಕೆಲವು ಶಾಕಿಂಗ್ ವಿಡಿಯೋಗಳಾಗಿರುತ್ತವೆ. ಕೆಲವೊಮ್ಮೆ ಮದುವೆ ಮಂಟಪದಲ್ಲೇ ವಧು-ವರ ಮದುವೆ ರದ್ದು ಮಾಡಿಕೊಂಡ ವಿಡಿಯೋಗಳನ್ನು ನೋಡಿದ್ದೇವೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವರ್ಷನ್ ಕಾರ್ !! | ಹೊಚ್ಚ ಹೊಸ ಐ4…

ಭಾರತದ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಕಾರುಗಳಿಗೇನು ಕೊರತೆಯಿಲ್ಲ. ಒಂದರ ಹಿಂದೆ ಒಂದು ಎಂಬಂತೆ ಹೊಸ ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಲೇ ಇವೆ. ಅಂತೆಯೇ ‌ಬಿಎಂಡಬ್ಲ್ಯು ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸರಣಿ ಕಾರು ಮಾದರಿಗಳ ಬಿಡುಗಡೆಗೆ ಭರ್ಜರಿ

ಮಂಗಳೂರು:ರಾಹುಲ್ ಅಲಿಯಾಸ್ ಕಕ್ಕೆಯ ಕೊಲೆಯ ಹಿಂದಿದೆ ಅದೊಂದು ಕಾರಣ!! ಪಾತಕ ಲೋಕದಲ್ಲಿ ಹೆಚ್ಚು ಪಳಗದಿದ್ದರೂ ಆತನಲ್ಲಿ ಭಯ…

ಮಂಗಳೂರು: ಕೆಲ ಸಮಯಗಳಿಂದ ನೆತ್ತರ ಕಲೆ ಕಾಣದೆ ಶಾಂತವಾಗಿದ್ದ ಮಂಗಳೂರಿನಲ್ಲಿ ಏಪ್ರಿಲ್ 28 ರಂದು ಓರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸುವ ಮೂಲಕ ಮತ್ತೊಮ್ಮೆ ನೆತ್ತರ ಕೋಡಿ ಹರಿಸಲಾಗಿದೆ. ಹೌದು, ನಿನ್ನೆಯ ದಿನ ಇಳಿ ಸಂಜೆಯ ಹೊತ್ತಿಗೆ ಸಣ್ಣಪುಟ್ಟ ಪುಂಡಾಟಿಕೆಗಳಲ್ಲಿ

ಕೇರಳದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ರಿಫಾ ಮೆಹ್ನು ಸಾವಿನ ಕಾರಣ ಬಯಲು| ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಗಂಡನ ಭಯಾನಕ…

ಕೇರಳದ ಪ್ರಖ್ಯಾತ ಬ್ಲಾಗರ್ ಮತ್ತು ಮಲಯಾಳಂ ಯುಟ್ಯೂಬರ್ ಸ್ಟಾರ್ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೆಹ್ವಾಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.ದುಬೈನ ಜಫಿಲಿಯಾದಲ್ಲಿರುವ ಫ್ಲ್ಯಾಟ್‌ನಲ್ಲಿ ಮಾರ್ಚ್ 1ರಂದು ಶವವಾಗಿ ಪತ್ತೆಯಾಗಿದ್ದರು. ರಿಫಾ ಕೇರಳದ

ವಧುವನ್ನು ಮದುವೆಯಾದ ವರನ ಸಹೋದರಿ!!

ಮದುವೆ ಎಂಬುದು ಪ್ರತಿಯೊಂದು ಹುಡುಗ-ಹುಡುಗಿಯ ಸುಂದರವಾದ ಕ್ಷಣ.ಇದು ವಿಭಿನ್ನ ಪದ್ಧತಿಯಿಂದ ಕೂಡಿದ್ದು, ಅವರವರ ಸಂಪ್ರದಾಯಕ್ಕೆ ತಕ್ಕಂತೆ ಇರುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಪದ್ಧತಿಯೇ ಬೇರೆಯಾಗಿದೆ. ಆದರೆ ಸಾಮಾನ್ಯವಾಗಿ ನಾವು ನೋಡುವ ಪ್ರಕಾರ ಮದುವೆ ಎಂಬುದು ವರ ಹಾಗೂ ವಧುವಿನ

ದೂರು ಕೊಡಲು ಬಂದ ಮಹಿಳೆಯಿಂದಲೇ ಅಂಗಿ ಬಿಚ್ಚಿ, ಮಸಾಜ್ ಮಾಡಿಸಿದ ಠಾಣಾಧಿಕಾರಿ| ಈ ವೀಡಿಯೋಗೆ ಸಾರ್ವಜನಿಕ ವಲಯದಲ್ಲಿ…

ದೂರು ನೀಡಲು ಬಂದ ಮಹಿಳೆಯ ಬಳಿ ಮಸಾಜ್ ಮಾಡಿಸಿಕೊಂಡು ದರ್ಪ ಮೆರೆದ ಠಾಣಾಧಿಕಾರಿ: ವಿಡಿಯೋ ವೈರಲ್ದೂರು ಕೊಡಲು ಠಾಣೆಗೆ ಬಂದ ಮಹಿಳೆಯ ಬಳಿ ಠಾಣೆಯ ಒಳಗಡೆ ಮಸಾಜ್ ಮಾಡಿಸಿಕೊಂಡು ಹಿರಿಯ ಅಧಿಕಾರಿ ದರ್ಪ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ನಿ ನೋಡಲು ಚೆನ್ನಾಗಿಲ್ಲವೆಂದು, ಮೂರು ತಿಂಗಳ ಗರ್ಭಿಣಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ| ಚಿಕಿತ್ಸೆ…

ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ ಆಕೆ ಮೃತಪಟ್ಟ ಬಳಿಕ ಪರಾರಿಯಾಗಿದ್ದಾನೆ.ನಿಜಾಮಾಬಾದ್‌ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ.ತರುಣ್ ಕೊಲೆ ಆರೋಪಿ, ಮೃತ ಕಲ್ಯಾಣಿಯನ್ನು