Day: April 26, 2022

ಮಂಗಳೂರು : ಮಹಿಳಾ ಪ್ರಾಧ್ಯಾಪಕಿಗೆ ಮಾನಸಿಕ ಕಿರುಕುಳ ಪ್ರಕರಣ ; ಆರೋಪಿಗಳಿಗೆ ಜಾಮೀನು ಮಂಜೂರು

ಮಂಗಳೂರು : ಮಹಿಳಾ ಪ್ರಾಧ್ಯಾಪಕಿಗೆ ನಿರಂತರ ಮಾನಸಿಕ ಕಿರುಕುಳ ನೀಡಿ, ಅಲ್ಲಲ್ಲಿ ಭಿತ್ತಿಪತ್ರ ಹಂಚಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಕಾಲೇಜಿನ ಸಂಚಾಲಕ, ಅರ್ಥಶಾಸ್ತ್ರ ಉಪನ್ಯಾಸಕ ಬಂಟ್ವಾಳ ಸಿದ್ಧಕಟ್ಟೆ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಕ್ರೀಡಾ ತರಬೇತಿದಾರ ಹೆಬ್ರಿ ನಾಡಾಲು ನಿವಾಸಿ ತಾರಾನಾಥ ಬಿ.ಎಸ್.ಶೆಟ್ಟಿಗೆ ಎಂಬುವವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಪ್ರಮುಖ ಆರೋಪಿ ಕಾಲೇಜಿನ ಸಂಚಾಲಕ ಬೆಳ್ತಂಗಡಿಯ ಲಾಯಿಲ ನಿವಾಸಿ ಪ್ರಕಾಶ್ ಶೆಣೈಗೆ ನ್ಯಾಯಾಲಯ ಕಳೆದ …

ಮಂಗಳೂರು : ಮಹಿಳಾ ಪ್ರಾಧ್ಯಾಪಕಿಗೆ ಮಾನಸಿಕ ಕಿರುಕುಳ ಪ್ರಕರಣ ; ಆರೋಪಿಗಳಿಗೆ ಜಾಮೀನು ಮಂಜೂರು Read More »

ಹೆತ್ತು, ಹೊತ್ತು ಸಾಕಿದ ಮಗ ಡ್ರಗ್ಸ್, ಮದ್ಯ ವ್ಯಸನಿಯಾದ | ಮಗನ ಹಿಂಸೆ ತಾಳಲಾರದೆ ತಂದೆ-ತಾಯಿ ಕೊನೆಗೆ ‌ಮಾಡಿದ್ದಾದರೂ ಏನು?

ಪೋಷಕರಿಗೆ ತಮ್ಮ ಮಗುವಿನ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಮಗು ಹುಟ್ಟಿದ ಮೊದಲ ದಿನದಿಂದ ಆ ಮಗು ಎಷ್ಟೇ ದೊಡ್ಡದಾದರೂ ಪೋಷಕರ ಕಾಳಜಿ ಹಾಗೆಯೇ ಇರುತ್ತದೆ. ಆದರೆ ಕೆಲವು ಮಕ್ಕಳು ತಾವಂದುಕೊಂಡಂತೆ ಬೆಳೆಯುವುದಿಲ್ಲ. ಹಾಗಾಗಿ ಪೋಷಕರು ಹತಾಶೆಗೊಳ್ಳುವುದು ಸಹಜ. ಈ ಹತಾಶೆಯ ಪರಿಣಾಮದ ಘಟನೆಯೇ ಇಲ್ಲಿ ನಾವು ಹೇಳಲಿಕ್ಕೆ ಹೊರಟಿರೋದು. ಹೌದು, ಇಲ್ಲೊಂದು ಕಡೆಯಲ್ಲಿ ಪೋಷಕರು ಮುದ್ದಾಗಿ ಬೆಳೆಸಿದ್ದ ಮಗ ಹಾದಿ ತಪ್ಪಿದ್ದಾನೆ. ಮದ್ಯಕ್ಕೆ ಅಡಿಕ್ಟ್ ಆಗಿದ್ದಾನೆ. ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದ ಪೋಷಕರು ಹತಾಶರಾಗಿದರು. ಹಾಗಾದರೆ ನೊಂದ …

ಹೆತ್ತು, ಹೊತ್ತು ಸಾಕಿದ ಮಗ ಡ್ರಗ್ಸ್, ಮದ್ಯ ವ್ಯಸನಿಯಾದ | ಮಗನ ಹಿಂಸೆ ತಾಳಲಾರದೆ ತಂದೆ-ತಾಯಿ ಕೊನೆಗೆ ‌ಮಾಡಿದ್ದಾದರೂ ಏನು? Read More »

ಪುತ್ತೂರು : ಕೋಮುಸೌಹಾರ್ದತೆ ಧಕ್ಕೆ ಉಂಟು ಮಾಡಿದ ಪೋಸ್ಟ್ | ಗೃಹರಕ್ಷಕ ಸಿಬ್ಬಂದಿ ಅಮಾನತು

ಪುತ್ತೂರು: ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಪೋಸ್ಟ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಗೃಹರಕ್ಷಕ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಸಾಲ್ಮರ ನಿವಾಸಿ ಸಲಾಮುದ್ದೀನ್ ನೌಷದ್ ಗೃಹರಕ್ಷಕ ದಳದ ಸಿಬ್ಬಂದಿ. ಕಟೀಲು ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ತೂಟೆದಾರ(ಬೆಂಕಿ ಕಾಳಗ)ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಇದನ್ನು ಗಮನಿಸಿದ ಶಾಸಕ ಸಂಜೀವ ಮಠಂದೂರು ಅವರು ಗೃಹರಕ್ಷಕ ದಳದ ಜಿಲ್ಲಾ ಕಂಮಾಂಡೆಂಟ್ ಮುರಳಿ ಮೋಹನ್ ಚೂಂತಾರು ಅವರ ಗಮನಕ್ಕೆ ತಂದಿದ್ದರು.ಈ ಬಗ್ಗೆ …

ಪುತ್ತೂರು : ಕೋಮುಸೌಹಾರ್ದತೆ ಧಕ್ಕೆ ಉಂಟು ಮಾಡಿದ ಪೋಸ್ಟ್ | ಗೃಹರಕ್ಷಕ ಸಿಬ್ಬಂದಿ ಅಮಾನತು Read More »

ಈ ಸಮಯದಂದು ರೈಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಸ್ಥಗಿತ!

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತಾಂತ್ರಿಕ ಸುಧಾರಣೆಗಾಗಿ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನ ಇಂದು ರಾತ್ರಿ ಸುಮಾರು ಎರಡೂವರೆ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ತಾಂತ್ರಿಕ ಕಾರಣಗಳಿಂದಾಗಿ, ಭಾರತೀಯ ರೈಲ್ವೆ ನಿರ್ವಹಿಸುವ ಕಂಪ್ಯೂಟರೀಕೃತ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ ಮುಚ್ಚಲ್ಪಡುತ್ತದೆ ಏಪ್ರಿಲ್ 26, ಮಂಗಳವಾರ ರಾತ್ರಿ 11:45 ರಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಅಂದರೆ ಏಪ್ರಿಲ್ 27, ಬುಧವಾರ ಬೆಳಿಗ್ಗೆ 2.15 ರವರೆಗೆ ಆನ್ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, …

ಈ ಸಮಯದಂದು ರೈಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಸ್ಥಗಿತ! Read More »

ನಾಳೆ ಜೈನ ಕಾಶಿ ಮೂಡಬಿದ್ರೆಗೆ ಮುಖ್ಯಮಂತ್ರಿ ಬೊಮ್ಮಾಯಿ!! ವಾಹನ ಸಂಚಾರದಲ್ಲಿ ಬದಲಾವಣೆ-ಇಲ್ಲಿದೆ ಬದಲಿ ರಸ್ತೆಗಳ ಮಾಹಿತಿ

ಮಂಗಳೂರು: ಇಲ್ಲಿನ ಬಹುದಿನದ ಬೇಡಿಕೆಯಾದ ತಾಲೂಕು ರಚನೆ ಹಾಗೂ ನೂತನವಾಗಿ ನಿರ್ಮಾಣಗೊಂಡ ಮಿನಿ ವಿಧಾನಸೌಧದ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿಲಿದ್ದು ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಪೇಟೆ ಸಹಿತ ಹಲವೆಡೆ ಕೇಸರಿ ಮಯವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರ ಅವಿರತ ಶ್ರಮದಿಂದ ರಾಜ್ಯದಲ್ಲೇ ಮಾದರಿ ಆಡಳಿತ ಸೌಧ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದು, ಶಾಸಕರ ಶ್ರಮವನ್ನು ಅಭಿನಂದಿಸಿ,ತಾಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಹಾಗೂ …

ನಾಳೆ ಜೈನ ಕಾಶಿ ಮೂಡಬಿದ್ರೆಗೆ ಮುಖ್ಯಮಂತ್ರಿ ಬೊಮ್ಮಾಯಿ!! ವಾಹನ ಸಂಚಾರದಲ್ಲಿ ಬದಲಾವಣೆ-ಇಲ್ಲಿದೆ ಬದಲಿ ರಸ್ತೆಗಳ ಮಾಹಿತಿ Read More »

ಪೊಲೀಸರ ಜೇಬಿಗೇ ಕತ್ತರಿ ಹಾಕಿದ ಖತರ್ನಾಕ್ ಕಳ್ಳರು !! | ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ಪೊಲೀಸರ ಅಪಾರ ಮೌಲ್ಯದ ಸೊತ್ತುಗಳು ಕಳವು

ಪೊಲೀಸರ ಜೇಬಿಗೆ ಕತ್ತರಿ ಹಾಕಿದ ಚಾಲಾಕಿ ಕಳ್ಳರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಪೊಲೀಸರ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಕೆಎಸ್‌ಐಎಸ್ಎಫ್ ಒಂದನೇ ಬೆಟಾಲಿಯನ್ ಪೊಲೀಸ್ ನಿರೀಕ್ಷಕ ಮಂಜುನಾಥ, ಚಂದ್ರಶೇಖರ, ಶರಣಬಸಪ್ಪ, ಚಿರಂಜೀವಿ, ತ್ರಿಣೇಶ ಎಂಬುವವರು ಪ್ರವಾಸಕ್ಕೆಂದು ಭಾನುವಾರ ಮಲ್ಪೆ ಬೀಚ್‌ಗೆ ಬಂದಿದ್ದರು. ಅಲ್ಲಿ ತಮ್ಮ ಬ್ಯಾಗ್ ಸಹಿತ ಸೊತ್ತುಗಳನ್ನು ಸಮುದ್ರ ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿದ್ದರು. ವಾಪಾಸ್ಸು ಬಂದು ನೋಡಿದಾಗ ಅವರ ವಸ್ತುಗಳನ್ನು ಕಳ್ಳರು …

ಪೊಲೀಸರ ಜೇಬಿಗೇ ಕತ್ತರಿ ಹಾಕಿದ ಖತರ್ನಾಕ್ ಕಳ್ಳರು !! | ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ಪೊಲೀಸರ ಅಪಾರ ಮೌಲ್ಯದ ಸೊತ್ತುಗಳು ಕಳವು Read More »

ಬರೋಬ್ಬರಿ 30 ವರ್ಷಗಳಿಂದ ಈ ಹೋಟೆಲ್ ನ ಶೌಚಾಲಯದಲ್ಲೇ ತಯಾರಾಗುತ್ತಿದ್ದಂತೆ ಸಮೋಸ !! | ಕೊನೆಗೂ ಈ ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು

ಯಾವುದೇ ಹೋಟೆಲ್ ಇರಲಿ ಅಥವಾ ಬೇಕರಿ ಇರಲಿ ಅವುಗಳಿಗೆ ಅದರದ್ದೇ ಆದ ಸ್ವಚ್ಛತಾ ನಿಯಮಗಳಿವೆ. ಕೆಲವೊಮ್ಮೆ ಶುಚಿತ್ವದಲ್ಲಿ ಯಾವುದೇ ರೀತಿಯ ಕೊರತೆಯಾದರೆ ಅಂತಹ ಅಂಗಡಿಗಳಿಗೆ ಬೀಗ ಜಡಿಯಲಾಗುತ್ತದೆ. ಹೀಗಿರುವಾಗ ವಿದೇಶಗಳಲ್ಲಿ ಶೌಚಾಲಯದ ನೀರು ಬಳಸಿಕೊಂಡು ಅಡುಗೆ ಮಾಡುತ್ತಾರಂತೆ !! ಹೌದು. ಶೌಚಾಲಯದ ನೀರು ಬಳಸಿ ಆಹಾರ ತಯಾರಿಸುವುದು ಮಧ್ಯಮ ರಾಷ್ಟ್ರಗಳಲ್ಲಿ ಸಾಮಾನ್ಯ. ಆದರೆ ಶ್ರೀಮಂತ ರಾಷ್ಟ್ರಗಳ ಹಾಗೂ ಶುಚಿತ್ವದಲ್ಲಿ ಹೆಸರು ಪಡೆದುಕೊಂಡಿರುವ ಸೌದಿ ಅರೇಬಿಯಾದಲ್ಲೂ ಸಹ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ಸಮೋಸ ಮಾಡಿ ಮಾರಾಟ …

ಬರೋಬ್ಬರಿ 30 ವರ್ಷಗಳಿಂದ ಈ ಹೋಟೆಲ್ ನ ಶೌಚಾಲಯದಲ್ಲೇ ತಯಾರಾಗುತ್ತಿದ್ದಂತೆ ಸಮೋಸ !! | ಕೊನೆಗೂ ಈ ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು Read More »

ಅತಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ಹೇಳಿಕೆ

ಪಾಲಕರು ತಮ್ಮ ಮಕ್ಕಳಿಗೆ ಎರಡು ವರ್ಷ ಆದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುತ್ತಾರೆ, ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿದೆ. ಹಿಂದಿನಿಂದ ರೂಢಿಯ ಪ್ರಕಾರ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಐದು ವರ್ಷವಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ. ಮಕ್ಕಳನ್ನು ಶಾಲೆಗೆ …

ಅತಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ಹೇಳಿಕೆ Read More »

ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಸಿಪಿಆರ್ |ಚಿಕಿತ್ಸೆ ನೀಡಿದರೂ ವಿದ್ಯುತ್‌ ವ್ಯತ್ಯಯದಿಂದಾಗಿ ಮಹಿಳೆ ಸಾವು!!

ಮಹಿಳೆಯೋರ್ವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟು,ಗಂಭೀರ ಸ್ಥಿತಿಯಲ್ಲಿದ್ದವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾ ನಗರದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ವರದಿಗಳ ಪ್ರಕಾರ, ಕೋಟಾದ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು,ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ವಿದ್ಯುತ್ ಕಡಿತದ ನಂತರ ಆಕೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು.ವಿದ್ಯುತ್‌ ವ್ಯತ್ಯಯದಿಂದಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ಕತ್ತಲಲ್ಲಿಯೇ ಚಿಕಿತ್ಸೆ ನಡೆಸಲಾಯಿತು. ವೈದ್ಯರು ರೋಗಿಯ ಮೇಲೆ ಸಿಪಿಆರ್ ಮಾಡಿದರೂ,ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಆಡಳಿತದ …

ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಸಿಪಿಆರ್ |ಚಿಕಿತ್ಸೆ ನೀಡಿದರೂ ವಿದ್ಯುತ್‌ ವ್ಯತ್ಯಯದಿಂದಾಗಿ ಮಹಿಳೆ ಸಾವು!! Read More »

ಐಪಿಎಲ್ ನಲ್ಲಿ ಆಡಲು ಪಾಕ್ ಆಟಗಾರನಿಗೆ ಆಹ್ವಾನ ನೀಡಿದ್ದರಂತೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ !!

ಸದ್ಯ ಈ ಬೇಸಿಗೆಯಲ್ಲಿ ಚುಟುಕು ಕ್ರಿಕೆಟ್ ನ ರಸದೌತಣ ಪ್ರೇಕ್ಷಕರಿಗೆ ದೊರೆಯುತ್ತಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 15 ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು, ಐಪಿಎಲ್‌ನಲ್ಲಿ ಈ ಹಿಂದೆ ಎಂಟು ತಂಡಗಳಿದ್ದವು. ಆದರೆ ಈ ಬಾರಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಈ ಮೂಲಕ ಹತ್ತು ತಂಡಗಳು ಕಣಕ್ಕಿಳಿದಿವೆ. ಈ ತಂಡಗಳಲ್ಲಿ ವಿದೇಶಿ ಆಟಗಾರರೂ ಇದ್ದಾರೆ. ಆದರೆ ಪಾಕಿಸ್ತಾನದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿಲ್ಲ. ಕಾರಣ 2008ರಲ್ಲಿ ಮುಂಬೈ ನಗರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ರಾಜಕೀಯ ಹಾಗೂ …

ಐಪಿಎಲ್ ನಲ್ಲಿ ಆಡಲು ಪಾಕ್ ಆಟಗಾರನಿಗೆ ಆಹ್ವಾನ ನೀಡಿದ್ದರಂತೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ !! Read More »

error: Content is protected !!
Scroll to Top