Day: April 25, 2022

‘ಮೂಕನ ಮನೆ’ ಜಲಪಾತದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ, ಕಾಲು ಜಾರಿ ಇಬ್ಬರ ಮೃತ್ಯು!

ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ಮೂಕನ ಮನೆ ಜಲಪಾತದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಕೊಡ್ಲಿಪೇಟೆ ಮೂಲದ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಕಿಶೋರ್(29) ಮತ್ತು ಕುಮಾರ್(38) ಎಂಬುವವರೇ ಮೃತಪಟ್ಟವರು. ಕಿಶೋರ್ ಮತ್ತು ಕುಮಾರ್ ನೀರಿನಲ್ಲಿ ಈಜಾಡಿ ಅನಂತರ ಕಲ್ಲಿನ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಜಲಪಾತಕ್ಕೆ ಬಿದ್ದದ್ದಾರೆ. ಅಗ್ನಿಶಾಮಕದಳ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೋಮವಾರ ಸಂಜೆ ವೇಳೆ ಮೃತದೇಹಗಳನ್ನು …

‘ಮೂಕನ ಮನೆ’ ಜಲಪಾತದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ, ಕಾಲು ಜಾರಿ ಇಬ್ಬರ ಮೃತ್ಯು! Read More »

ಮಂಗಳೂರು : ದಾರಿ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಸಿದ ಆರೋಪಿಗಳ ಸಹಿತ ಕದ್ದ ಮಾಲು ಖರೀದಿಸಿದ್ದ ಜ್ಯುವೆಲ್ಲರಿ ಮಾಲಕರ ಬಂಧನ !!!

ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಮತ್ತು ಆ ಸರವನ್ನು ಖರೀದಿಸಿದ್ದ ಜುವೆಲ್ಲರಿಯ ಮಾಲಕರಿಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಾಮಂಜೂರಿನ ಆರೀಫ್ (26) ಮತ್ತು ಕಾವೂರಿನ ಮುಹಮ್ಮದ್ ಹನೀಫ್ (36) ಬಂಧಿತ ಆರೋಪಿಗಳು. ಈ ಆರೋಪಿಗಳಿಂದ ಚಿನ್ನಾಭರಣವನ್ನು ಖರೀದಿಸಿದ್ದ ಅಬ್ದುಲ್ ಸಮದ್ ಪಿಪಿ ಮತ್ತು ಮುಹಮ್ಮದ್ ರಿಯಾಝ್ ಎಂಬಿಬ್ಬರು ಜುವೆಲ್ಲರಿ ಅಂಗಡಿಯ ಮಾಲಕರನ್ನೂ ಕೂಡಾ ಪೊಲೀಸರು ಬಂಧಿಸಲಾಗಿದೆ. ಎ.12ರಂದು ಸಂಜೆ 5.40ರ ಸುಮಾರಿಗೆ …

ಮಂಗಳೂರು : ದಾರಿ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಸಿದ ಆರೋಪಿಗಳ ಸಹಿತ ಕದ್ದ ಮಾಲು ಖರೀದಿಸಿದ್ದ ಜ್ಯುವೆಲ್ಲರಿ ಮಾಲಕರ ಬಂಧನ !!! Read More »

ಎರಡು ಮದುವೆಯಾದವ ವಿಚ್ಛೇದಿತೆ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್! ಕೊನೆಗೆ ಆಕೆಗೆ ಕೈ ಕೊಟ್ಟು, ಮೂರನೇ ಮದುವೆ! ಅದೇ ಕೊನೆ, ಮುಂದಿತ್ತು ಮಾರಿಹಬ್ಬ!!!

ಇಲ್ಲೊಬ್ಬ ಭೂಪ ವಿಚ್ಛೇದಿತೆ ಜೊತೆ ನಾಲ್ಕು ವರ್ಷ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದು, ಆಕೆಯನ್ನೇ ಮದುವೆ ಆಗುತ್ತೇನೆಂದು ಮಾತು ಕೊಟ್ಟು, ಕೈಕೊಟ್ಟಿದ್ದು ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಜೈಲುಪಾಲಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಈ ಚಿತ್ರವಿಚಿತ್ರ ಘಟನೆ ನಡೆದಿದೆ. ಸಿದ್ದೇಶ್ (33) ಎಂಬಾತನೇ ಆರೋಪಿ. ವಿಚ್ಛೇದಿತೆ ನೀಡಿದ ದೂರಿನ ಮೇರೆಗೆ ದಾಬಸ್‌ಪೇಟೆ ಪೊಲೀಸರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಿದ್ದೇಶ್ ಈ ಮೊದಲು ಎರಡು ಮದುವೆಯಾಗಿದ್ದ. ನಂತರ 4 ವರ್ಷಗಳಿಂದ ವಿಚ್ಛೇದನಕ್ಕೊಳಗಾಗಿದ್ದ …

ಎರಡು ಮದುವೆಯಾದವ ವಿಚ್ಛೇದಿತೆ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್! ಕೊನೆಗೆ ಆಕೆಗೆ ಕೈ ಕೊಟ್ಟು, ಮೂರನೇ ಮದುವೆ! ಅದೇ ಕೊನೆ, ಮುಂದಿತ್ತು ಮಾರಿಹಬ್ಬ!!! Read More »

ಬಂಟ್ವಾಳ : ಸಾಲಬಾಧೆಯಿಂದ ನೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ !

ಬಂಟ್ವಾಳ : ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಲಬಾಧೆಯಿಂದ ಕೆರೆಗೆ ಹಾರಿ ವ್ಯಕ್ತಿ ಮೃತಟಪಟ್ಟಿದ್ದಾನೆ. ಮಾಲಾಡಿ ನಿವಾಸಿ ಅವಿವಾಹಿತ ಪ್ರಶಾಂತ್(33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ವಿಪರೀತ ಸಾಲ ಮಾಡಿದ್ದು, ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣನ ಹೆಂಡತಿಯ ಮೇಲೆ ಕಾಮದ ಕಣ್ಣು ಬಿತ್ತು ತಮ್ಮನಿಗೆ | ಅತ್ತಿಗೆಯನ್ನು ಪಡೆಯಲು ತಮ್ಮ ಮಾಡಿದ ಖತರ್ನಾಕ್ ಪ್ಲ್ಯಾನ್!!! ನಂತರ ಏನಾಯ್ತು?

ಅಣ್ಣ, ತಮ್ಮ, ಅತ್ತಿಗೆ ಆ ಮನೆಯಲ್ಲಿ ಮೂವರು ವಾಸವಾಗಿದ್ದರು. ಚೆನ್ನಾಗಿಯೇ ಇತ್ತು ಆ ಸಂಸಾರ.ಆದರೆ ತಮ್ಮನಿಗೆ ಬರ ಬರುತ್ತಾ ಏನಾಯಿತೋ ಗೊತ್ತಿಲ್ಲ, ತಾಯಿ ಸ್ಥಾನದಲ್ಲಿದ್ದ ಅತ್ತಿಗೆಯ ಮೇಲೆ ಮನಸ್ಸಾಗಿದೆ. ಅನಂತರ ನಡೆದದ್ದೆಲ್ಲ…ಮಾತ್ರ ದುರಂತ. ತಮ್ಮ ಭೂಪೇಂದ್ರನಿಗೆ ತನ್ನ ಅಣ್ಣ ಮೋಹಿತ್ ಪತ್ನಿಯ ಮೇಲೆ ಅಂದರೆ ಅತ್ತಿಗೆ ಮೇಲೆ ಕಣ್ಣುಬಿದ್ದಿದೆ. ಮತ್ತೊಬ್ಬರ ಮೇಲೆ ಪ್ರೀತಿ ಹುಟ್ಟುವುದು ಸಹಜ. ಆದರೆ ಅದು ಒಮ್ಮೊಮ್ಮೆ ಕ್ರೈಂಗೆ ಕಾರಣವಾಗುತ್ತದೆ. ಆದರೆ ಪ್ರೀತಿಯ ಕಾರಣಕ್ಕೆ ಅದೆಷ್ಟೋ ಕೊಲೆ, ಕಿಡ್ನ್ಯಾಪ್, ರೇಪ್ ಗಳಂಥ ಕ್ರೈಂಗಳು ನಡೆಯುವುದು …

ಅಣ್ಣನ ಹೆಂಡತಿಯ ಮೇಲೆ ಕಾಮದ ಕಣ್ಣು ಬಿತ್ತು ತಮ್ಮನಿಗೆ | ಅತ್ತಿಗೆಯನ್ನು ಪಡೆಯಲು ತಮ್ಮ ಮಾಡಿದ ಖತರ್ನಾಕ್ ಪ್ಲ್ಯಾನ್!!! ನಂತರ ಏನಾಯ್ತು? Read More »

ಮಂಗಳೂರು : ಬಡ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಸೆಳೆಯುತ್ತಿದ್ದ ಪ್ರಕರಣ ; 17 ಮಂದಿಯ ಬಂಧನ- ಅಂದಾಜು 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

ಮಂಗಳೂರು : ಪಿಯುಸಿ ಹುಡುಗಿಯರನ್ನುವೇಶ್ಯಾವೃತ್ತಿಗೆ ದುಡ್ಡು ಹಾಗೂ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ವೃತ್ತಿಗೆ ಸೆಳೆಯುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದರು. ಎರಡು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಂಬತ್ತು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದು ಈಗ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಈ ಪ್ರತೀ ಎಫ್‌ಐಆರ್ ನಲ್ಲಿಯೂ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿದೆ. ಪ್ರತೀ ಚಾರ್ಜ್ ಶೀಟ್ ನಲ್ಲಿಯೂ ಆಯಾ ಪ್ರಕರಣ ಸಂಬಂಧಿಸಿ ಸಮಗ್ರ ದಾಖಲೆಗಳನ್ನೂ ಜೊತೆಗಿರಿಸಲಾಗುತ್ತದೆ. ಪ್ರತೀ ಎಫ್‌ಐಆರ್ ನಲ್ಲಿ …

ಮಂಗಳೂರು : ಬಡ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಸೆಳೆಯುತ್ತಿದ್ದ ಪ್ರಕರಣ ; 17 ಮಂದಿಯ ಬಂಧನ- ಅಂದಾಜು 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ! Read More »

ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ| ಬಜ್ಪೆ ಠಾಣೆಯ ಇನ್ಸ್ ಪೆಕ್ಟರ್ ಸಹಿತ ಮೂವರ ಅಮಾನತು!

ಬಜ್ಪೆ: ಹಿಂದೂ ಸಂಘಟನೆಯ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಜ್ಪೆ ಠಾಣೆಯ ಇನ್ಸ್‌ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ರಂದು ಅಮಾನತುಗೊಳಿಸಲಾಗಿದೆ. ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರಮೇಲೆ ಬಜ್ಪೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ರವಿವಾರ ಬಜ್ಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಇನ್ ಸ್ಪೆಕ್ಟರ್ ಸಹಿತ ಐವರು ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹ ಮಾಡಿದ್ದರು. ಈಗ ಪ್ರತಿಭಟನೆ ನಡೆದ 24 ಗಂಟೆಯೊಳಗಡೆ ಮೂವರನ್ನು ಅಮಾನತುಗೊಳಿಸಲಾಗಿದೆ …

ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ| ಬಜ್ಪೆ ಠಾಣೆಯ ಇನ್ಸ್ ಪೆಕ್ಟರ್ ಸಹಿತ ಮೂವರ ಅಮಾನತು! Read More »

ವಿಚಿತ್ರ, ಆದರೂ ನೀವು ನಂಬಲೇಬೇಕಾದ ಸತ್ಯ : ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!!

ನಾವು ಎಲ್ಲಾದರೂ ಹೊರಗಡೆ ಹೋದಾಗ, ಮನೆ ಬಾಗಿಲಿಗೆ ಬೀಗ ಹಾಕಿ ಹೋಗುವುದು ರೂಢಿ. ನಾವು ಮನೆಯಲ್ಲಿದ್ದಾಗಲೂ ಅಷ್ಟೇ ಮನೆಗೆ ಬಾಗಿಲು ಹಾಕಿಯೇ ಒಳಗಡೆ ಇರುತ್ತೇವೆ. ಏಕೆಂದರೆ ಕಳ್ಳಕಾಕರ ಭಯ. ಎಲ್ಲರೂ ಬಹಳ ಜಾಗರೂಕತೆಯಿಂದ ಇರುತ್ತೇವೆ. ಎಷ್ಟೋ ಸಮಯದಲ್ಲಿ ಬಾಗಿಲಿಗೆ ಬೀಗ ಹಾಕಿ ಹೊರಗೆ ಹೋದರೂ, ಕಳ್ಳರು ಬೀಗ ಒಡೆದು ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಹೋಗುವುದು ಕೂಡಾ ನಾವು ಕೇಳಿದ್ದೇವೆ‌. ಆದರೆ ಇಲ್ಲೊಂದು ಊರಲ್ಲಿ ಯಾವುದೇ ಮನೆಗೆ ಬೀಗ ಬಿಡಿ, ಬಾಗಿಲೇ ಇಲ್ಲ. ಏನಿದು ವಿಚಿತ್ರ? ಬನ್ನಿ ಇದರ …

ವಿಚಿತ್ರ, ಆದರೂ ನೀವು ನಂಬಲೇಬೇಕಾದ ಸತ್ಯ : ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!! Read More »

ಬೆಳ್ತಂಗಡಿ : ಸರಣಿ ಅಪಘಾತ – ಹಲವರಿಗೆ ಗಾಯ!

ಬೆಳ್ತಂಗಡಿ : ಇನೋವಾ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ನಂತರ ಆಟೋಗೆ ಇನ್ನೋವಾ ಡಿಕ್ಕಿ ಹೊಡೆದಿರುವ ಘಟನೆ ಬೆಳ್ತಂಗಡಿಯ ಕಿಣ್ಯಮ್ಮ ಸಭಾಂಗಣಕ್ಕೆ ಹೋಗುವ ರಸ್ತೆಯ ಮಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಾಳಿದಾಸನಗರದ ಇನೋವಾ ಚಾಲಕ ಚಂದ್ರಯ್ಯ (55) ಮತ್ತು ಶಿವಕುಮಾರ್(53) ತಲೆಗೆ ,ಮುಖಕ್ಕೆ ಗಾಯವಾಗಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾರ್ಥನೆಗೆಂದು ಬಂದ 11 ವರ್ಷದ ಬಾಲಕಿ ಮೇಲೆ ಪಾದ್ರಿಯಿಂದ ಅತ್ಯಾಚಾರ!

ಚರ್ಚ್ ಗೆ ಪ್ರಾರ್ಥನೆ ಮಾಡಲೆಂದು ಬಂದ11 ವರ್ಷದ ಬಾಲಕಿಯ ಮೇಲೆ ಚರ್ಚ್ ಪಾದ್ರಿಯೊಬ್ಬ ಅತ್ಯಾಚಾರ ಮಾಡಿದ ಹೀನಾಯ ಘಟನೆಯೊಂದು ನಡೆದಿದೆ. ಇಷ್ಟು ಮಾತ್ರವಲ್ಲದೇ ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡಾ ಹಾಕಿದ್ದಾನೆ. ಹೆದರಿದ ಬಾಲಕಿ ಮನೆಗೆ ಬಂದ ಕೂಡಲೇ ತನ್ನ ತಾಯಿಯ ಬಳಿ ಅಮಾನುಷ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಚರ್ಚ್ ಪಾದ್ರಿ ಆಲ್ಬರ್ಟ್ ಅತ್ಯಾಚಾರ ಆರೋಪಿ. ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಚಾಂದಿನಗರ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. …

ಪ್ರಾರ್ಥನೆಗೆಂದು ಬಂದ 11 ವರ್ಷದ ಬಾಲಕಿ ಮೇಲೆ ಪಾದ್ರಿಯಿಂದ ಅತ್ಯಾಚಾರ! Read More »

error: Content is protected !!
Scroll to Top