Daily Archives

April 24, 2022

ಬೆಳ್ತಂಗಡಿ : ಮುಂಡಾಜೆ ಮನೆಯೊಂದರಲ್ಲಿ ಕಳ್ಳತನ |ಮನೆಮಂದಿ ಮನೆಯಲ್ಲಿರುವಾಗಲೇ ನಡೆದ ಘಟನೆ !

ಬೆಳ್ತಂಗಡಿ: ಇಲ್ಲಿನ ಮುಂಡಾಜೆ ಗ್ರಾಮದಲ್ಲಿ ಕಳ್ಳತನ ನಡೆದಿರುವ ಘಟನೆಯೊಂದು ನಡೆದಿದೆ. ಒಂಜರೆಬೈಲು ನಿವಾಸಿ ಹರ್ಷ ಭಟ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶನಿವಾರ ತಡರಾತ್ರಿ ಕಳ್ಳರ ಮುಂಬಾಗಿಲಿನ ಚಿಲಕವನ್ನು ಕಿಟಕಿ ಮೂಲಕ ತೆಗೆದು ಒಳ ಪ್ರವೇಶಿಸಿ, ಮನೆಯಲ್ಲಿದ್ದ ಆರು ಪವನ್ ಚಿನ್ನ ಹಾಗೂ 14

ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕನಿಂದ ಹಲ್ಲೆ!! ಆರೋಪಿ ಮುಸ್ಲಿಂ ಮುಖಂಡನ ಮಗನೆಂಬ ಕಾರಣಕ್ಕೆ…

ತಮ್ಮ ವಾಹನವನ್ನು ಅಪಾಯಕಾರಿಯಾಗಿ ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ಕೇರಳದ ಪಣಂಬ್ರಾದಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಮುಸ್ಲಿಂ ಲೀಗ್ ಮುಖಂಡನ ಮಗನೆನ್ನಲಾದ ಶಬೀರ್ ಎಂದು ಗುರುತಿಸಲಾಗಿದೆ.ಘಟನೆ ವಿವರ: ಅಸ್ನಾ

ರೋಸ್ ವಾಟರ್  ಮನೆಯಲ್ಲೇ ತಯಾರಿಸಲು ಇಲ್ಲಿದೆ ಸರಳ ವಿಧಾನ

ರೋಸ್ ವಾಟರ್ ಹೆಂಗಳೆಯರ ಮನಗೆದ್ದಿದ್ದು ಹಲವಾರು ಜನರು ಇದನ್ನು ಬಳಸುತ್ತಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಲು ಇಲ್ಲಿದೆ ರೆಸಿಪಿರೋಸ್ ವಾಟರ್ ನಿಮ್ಮ ಸ್ಕಿನ್ ಗೆ ಬ್ಯೂಟಿ ಫ್ರೆಂಡ್ ಅಂತಾನೆ ಹೇಳಬಹುದು. ನೈಸರ್ಗಿಕವಾಗಿರೋ ಈ ರೋಸ್ ವಾಟರ್ ಬಳಸೋದ್ರಿಂದ ನಿಮ್ಮ ಚರ್ಮ ಸಮಸ್ಯೆಗಳಿಗೆ

ಏಪ್ರಿಲ್ 30ಕ್ಕೆ ಈ ವರ್ಷದ ಮೊದಲ ಸೂರ್ಯಗ್ರಹಣ !! | ಭಾರತದ ಮೇಲೆ ಈ ಗ್ರಹಣದ ಪ್ರಭಾವ !??

ಸೂರ್ಯಗ್ರಹಣದ ಬಗ್ಗೆ ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ವಿಷಯ ಯಾವಾಗಲೂ ಜನರ ಕುತೂಹಲಕ್ಕೆ ಕಾರಣವಾಗುತ್ತವೆ. ಅಂತೆಯೇ 2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಅಂದರೆ ವೈಶಾಖ ಅಮವಾಸ್ಯೆಯ ದಿನದಂದು ಸಂಭವಿಸಲಿದೆ.ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಸೇರಿದಂತೆ ಇನ್ನಿತರ ಸಂದರ್ಭಗಳ ಬಗ್ಗೆ

ಮಂಗಳೂರು : ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಟ್ಯಾಂಕರ್ ಡಿಕ್ಕಿ| ಯುವಕ ಸಾವು

ಮಂಗಳೂರು : ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಅಡೂರು ಬಳಿ ನಡೆದಿದೆ. ಹ್ಯಾರಿಸ್ (25) ಮೃತ ದುರ್ದೈವಿ.ಟ್ಯಾಂಕರ್ ಲಾರಿ ಮಂಗಳೂರಿನಿಂದ ಅಡುಗೆ ಅನಿಲವನ್ನು ಸಾಗಿಸುತ್ತಿತ್ತು. ಹ್ಯಾರಿಸ್ ಅಂಗಡಿ ಬಳಿಯ

ಕಾಶಿಯಾತ್ರೆ ಮಾಡಲು ದೊರೆಯುತ್ತದೆ ಸಬ್ಸಿಡಿ ; ಇಲ್ಲಿದೆ ವಿವರ

ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಸಾಯೋದ್ರೊಳಗೆ ಒಮ್ಮೆಯಾದರೂ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಆಸ್ತಿಕ ಭಕ್ತರು ಇಚ್ಛೆ ಹೊಂದಿರುತ್ತಾರೆ.ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ಕಾಶಿ ಯಾತ್ರೆಗೆ ರೂ 5000

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಮುಖಂಡನ ಬಂಧನ

ಏಪ್ರಿಲ್ 16ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ವಾಸಿಂ ಪಠಾಣ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆನಜೀರ್ ಅಹ್ಮದ್ ಹೊನ್ಯಾಳ

ತನ್ನ ಕುಚಗಳನ್ನು ಹೂವಿನಿಂದಲೇ ಅಲಂಕಾರ ಮಾಡಿದ ಉರ್ಫಿ ; ನೇಕೆಡ್ ಲುಕ್ ನಲ್ಲಿ ಯುವಕರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ!!!

ನಟಿ ಉರ್ಫಿ ಜಾವೇದ್ ಯಾವಾಗಲೂ ಹಲವು ವೈವಿದ್ಯಮಯ ಫ್ಯಾಷನ್ ಆಯ್ಕೆಗಳೊಂದಿಗೆ ಕಾಣಿಸಿಕೊಳ್ಳವುದು ಸಾಮಾನ್ಯ. ಹಿಂದಿನ ಸಲ ಕ್ಯಾಂಡಿಯೊಂದಿಗೆ ಫೋಟೋ ಹಾಕಿದ್ದು ಸಖತ್ ವೈರಲ್ ಆಗಿತ್ತು. ಹಾಗಾಗಿ ಅವರ ಫೋಟೋ, ವಿಡಿಯೋ ವೈರಲ್ ಆಗುವುದು ಇತ್ತೀಚಿಗೆ ಹೆಚ್ಚುತ್ತಿದೆ. ಕೆಲವರು ಅವಳ ಫ್ಯಾಶನ್ ಅನ್ನು

ದರೋಡೆ ಮಾಡಲು ಎಟಿಎಂಗೆ ಜೆಸಿಬಿಯನ್ನೇ ನುಗ್ಗಿಸಿದ ಕಳ್ಳರು !!- ವೀಡಿಯೋ ವೈರಲ್

ಕಳ್ಳರು ಕಳ್ಳತನಕ್ಕಾಗಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಅಂತೆಯೇ ಇಲ್ಲೊಂದು ಕಡೆ ಚಾಲಾಕಿ ದರೋಡೆಕೋರರು ಜೆಸಿಬಿಯನ್ನೇ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ

ತಾನು ಸಾಕಿದ ನಾಯಿಯ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

ಕೆಲವೊಬ್ಬರು ತಾವು ಸಾಕಿದ ಪ್ರಾಣಿಗಳ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಅವುಗಳು ಎಲ್ಲಿಯಾದರೂ ಕಳೆದುಹೋದರೆ, ಅವುಗಳಿಗೆ ಪೆಟ್ಟಾದರೆ ಅಥವಾ ಸತ್ತು ಹೋದರೆ ಅನ್ನ, ನೀರು ಬಿಟ್ಟು ಅಳುತ್ತಾ ಕೂರುತ್ತಾರೆ. ಅಂತೆಯೇ ಪ್ರಾಣಿಪ್ರೇಮಿಯಾಗಿರುವ ಹೈದರಬಾದ್ ನ ಯುವತಿಯೊಬ್ಬಳು ತನ್ನ ನಾಯಿಯ ಜೀವಕ್ಕೆ