Daily Archives

April 22, 2022

ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ತುಳು ರಂಗಭೂಮಿಯ ತೆಲಿಕೆದ ಬೊಳ್ಳಿ ಹಾಗೂ ಪುನರೂರು ಪಾಲಿಗೆ ಒಲಿದ ಗೌರವ…

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಯದಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಈ ಬಾರಿ ಜಿಲ್ಲೆಯ ಮೂವರು ಆಯ್ಕೆಯಾಗಿದ್ದಾರೆ.ಶಿಕ್ಷಣ ಹಾಗೂ ಸಮಾಜಸೇವೆಯನ್ನು ಗುರುತಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ

ಬಾಹ್ಯಾಕಾಶದಲ್ಲಿ ಸಂಭವಿಸಲಿದೆ ಅಪರೂಪದ ದೃಶ್ಯ!!!

ಬಾಹ್ಯಾಕಾಶ ಎನ್ನುವುದು ಆಶ್ಚರ್ಯದ ಗಣಿ ಇಲ್ಲಿ ಅಪರೂಪದ ವಿಸ್ಮಯಗಳು ನಡೆಯುತ್ತಿರುತ್ತದೆ. ಈಗ ಮತ್ತೊಂದು ಅದ್ಭುತ ಜರುಗಲಿದೆ. ನಾಲ್ಕು ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲುವ ಅಪರೂಪದ ದೃಶ್ಯವೊಂದು ಬಾಹ್ಯಾಕಾಶದಲ್ಲಿ ಸಂಭವಿಸಿದೆ. ಈ ತಿಂಗಳ ಮುಂಜಾನೆಯ ಆಕಾಶ, ಖಗೋಳಾಸಕ್ತರಿಗೆ

ಮೊಬೈಲ್ ಫೋನಿನಲ್ಲಿ ಇನ್ನು ಮುಂದೆ ಕಾಲ್ ರೆಕಾರ್ಡಿಂಗ್‌ಗಿಲ್ಲ ಅವಕಾಶ! : ಗೂಗಲ್ ಸಂಸ್ಥೆಯಿಂದ ಹೊಸ ಕ್ರಮ!!!

ಗೂಗಲ್ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದ್ದು. ಇತ್ತೀಚಿನ ಬೆಳವಣಿಗೆಯಲ್ಲಿ ಅದು ಕಾಲ್ ರೆಕಾರ್ಡಿಂಗ್ ಆಯಪ್‌ಗಳನ್ನು ತೆಗೆದುಹಾಕುವ ಕ್ರಮ ಕೈಗೊಂಡಿದೆ.ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು, ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳಲೆಂದು ಗೂಗಲ್ ಪ್ಲೇ ಸ್ಟೋರ್‌ನಿಂದ

ದಲಿತ ವ್ಯಕ್ತಿಯ ಮೇಲೆ ಅಮಾನವೀಯ ವರ್ತನೆ ; ಉಗುಳಿನಲ್ಲಿ ದಲಿತ ವ್ಯಕ್ತಿಯ ಮೂಗು ಉಜ್ಜಿಸಿದ ಗ್ರಾಮದ ಮುಖ್ಯಸ್ಥ !!!…

ದಲಿತರ ಮೇಲಿನ ದೌರ್ಜನ್ಯ ಕೆಲವೊಂದು ಕಡೆಯಲ್ಲಿ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾತಿನಿಂದನೆ ನಡೆಯುತ್ತಲೇ ಇದೆ. ಸರಕಾರ ಈ ಬಗ್ಗೆ ಎಷ್ಟೇ ಕಠಿಣ ಕಾನೂನು ತಂದರೂ ಜನ ಇದರ ಗೊಡವೆನೇ ಇಲ್ಲದಂತೆ ಮತ್ತೆ ಮತ್ತೆ ಅದೇ ಅಮಾನವೀಯ ಕೃತ್ಯಗಳನ್ನು ಮುಂದುವರಿಸುತ್ತಾರೆ.

ಸುರತ್ಕಲ್ : ಕಾರು – ಬಸ್ ಮುಖಾಮುಖಿ ಡಿಕ್ಕಿ ; ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಇಬ್ಬರ ಸಾವು!

ಹಳೆಯಂಗಡಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾವಂಜೆ ರಾ.ಹೆ. 66ರಲ್ಲಿ ಗುರುವಾರ ರಾತ್ರಿ ನಡೆದಿದೆ.ವಸಂತ (64), ಬುಜಂಗ (62) ಮೃತ

ಲವ್ ಬರ್ಡ್ಸ್ ಜಾಲಿ ರೈಡ್; ಪ್ರೇಯಸಿಯನ್ನು ಟ್ಯಾಂಕ್ ಮೇಲೆ ಕೂರಿಸಿ, ಕಿಸ್ಸಿಂಗೋ ಕಿಸ್ಸಿಂಗ್…!!!

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು.. ಅಂತ ಒಂದು ಸಿನಿಮಾ ಪದ್ಯ ಇದೆ. ಈ ಮಾತನ್ನು ಇಲ್ಲೊಂದು ಜೋಡಿ ಚಾಚೂ ತಪ್ಪದೇ ಪಾಲಿಸುತ್ತಿದೆ. ಪ್ರೀತಿ ಅಮಲು ತಲೆಗೇರಿದಾಗ ಬಹುಶಃ ಈಗ ಮಾಡುವುದು ಸಾಮಾನ್ಯ ಎಂದು ನಾವು ಊಹಿಸಬಹುದು. ಅರೇ ಇದೇನಿದು ? ಅಮಲು ನಶೆ ಅಂತಾ ಏನೇನೋ ಹೇಳ್ತಿದ್ದೀವಿ ಅಂತಾ

ಗ್ರಾಹಕರೇ ಗಮನಿಸಿ : ಬ್ಯಾಂಕ್ ವಹಿವಾಟುಗಳಲ್ಲಿ ಅಸಮಾಧಾನ ಇದೆಯೇ ? ಕಂಪ್ಲೇಂಟ್ ನೀಡಬೇಕೇ? ಯಾರಿಗೆ, ಹೇಗೆ ಎಂದು…

ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ( ಎನ್ ಬಿಎಫ್ ಸಿ) ವಿರುದ್ಧ ಜನರಿಗೆ ದೂರುಗಳಿರುತ್ತವೆ. ಆದರೆ ದೂರು ನೀಡೋದು ಹೇಗೆ ಎಂದು ಹೊಳೆಯುತ್ತಿಲ್ಲ ಅಲ್ವಾ? ಇದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ದೂರು ನಿರ್ವಹಣಾ ವ್ಯವಸ್ಥೆಯನ್ನು (ಸಿಎಂಎಸ್) ಪ್ರಾರಂಭಿಸಿದೆ.ಇದರಲ್ಲಿ